ವೇಗವಾಗಿ ಚಲಿಸುತ್ತಿರುವ ರೈಲಿನಿಂದ ಬಿದ್ದ ಬಾಲಕನನ್ನು ರೈಲು ಚಾಲಕ ಕಾಪಾಡಿದ ರೀತಿ ನೋಡಿ ಭಾರತವೇ ಮೆಚ್ಚಿದೆ ವಿಡಿಯೋ ನೋಡಿ!???

in News 1,084 views

ಪ್ರಿಯ ಮಿತ್ರರೇ ಸಾಮಾನ್ಯವಾಗಿ ನಾವು ರೈಲಿನಲ್ಲಿ ಪಯಣ ಮಾಡುವುದು ನಾವು ಆರಾಮದಾಯಕವಾಗಿ ಹೋಗುತ್ತೇವೆ ಎನ್ನುವುದು ಸಾಕಷ್ಟು ಜನರ ಅಭಿಪ್ರಾಯವಾಗಿದೆ ಹೌದು ಪ್ರಿಯ ಮಿತ್ರರೇ ನಮ್ಮ ಜನಗಳ ಅಭಿಪ್ರಾಯ ಸರಿಯಾಗಿದೆ ಕಾರಣ ಈ ರೈಲಿನಲ್ಲಿ ಪ್ರಯಾಣ ಬೆಳೆಸಿದರೆ ಯಾವುದೇ ರೀತಿಯ ತೊಂದರೆಗಳು ಆಗುವುದಿಲ್ಲ ಎನ್ನುವುದು ಜನರ ಅಭಿಪ್ರಾಯ ಆದರೆ ಇನ್ನು ಕೆಲವರು ಈ ರೈಲಿನಲ್ಲಿ ಸಾಕಷ್ಟು ಜಾಗವಿದ್ದರೂ ಸಹ ಅಲ್ಲಿ ಕೂತುಕೊಳ್ಳದೆ ರೈಲ್ವೆ ಬಾಗಿಲಿನಲ್ಲಿ ನಿಂತುಕೊಂಡು ಪ್ರಕೃತಿಯ ಸೌಂದರ್ಯವನ್ನು ನೋಡುತ್ತಾ ನಿಂತುಕೊಂಡಿರುವ ಜನಗಳು ಒಂದು ಕಡೆಯಾದರೆ ಮತ್ತೆ ಕೆಲವರು ರೈಲಿನಲ್ಲಿ ಮಲಗಿಕೊಂಡು ಮಾತನಾಡಿಕೊಂಡು ಪ್ರಯಾಣ ಬೆಳೆಸುವವರು ಸಂಖ್ಯೆ ಒಂದು ಕಡೆಯಾದರೆ ನಾವು ಇವತ್ತು ಹೇಳಹೊರಟಿರುವ ವಿಷಯವೇನೆಂದರೆ ರೈಲಿನಲ್ಲಿ ಸಾಮಾನ್ಯವಾಗಿ ಪ್ರಯಾಣಿಸಬೇಕಾದರೆ ನಾವು ಸಾಕಷ್ಟು ಜಾಗ್ರತೆಯಿಂದ ಇರುವುದು ನಮ್ಮ.

ಕರ್ತವ್ಯವಾಗಿರುತ್ತದೆ ಮತ್ತು ಜವಾಬ್ದಾರಿಯಾಗಿರುತ್ತದೆ ಪ್ರಿಯ ಮಿತ್ರರೇ ಇದಕ್ಕೆ ಪೂರಕವೆಂಬಂತೆ ನಮ್ಮ ಸುರಕ್ಷತೆಯ ಬಗ್ಗೆ ಗಮನದಲ್ಲಿ ಇಟ್ಟುಕೊಂಡು ನಮಗೆ ಹಾನಿಯಾಗುವ ಯಾವುದಾದರೂ ಘಟನೆಗಳು ಬಂದರೆ ಅದರ ವಿರುದ್ಧ ಹೇಗೆ ಎದುರಿಸಬೇಕೆಂದು ಸಿಬ್ಬಂದಿಗಳು ಸಹ ನಮ್ಮ ಪ್ರಾಣ ರಕ್ಷಣೆಯಲ್ಲಿ ಕೆಲಸ ಮಾಡುವ ನಿಟ್ಟಿನಲ್ಲಿ ಇರುತ್ತಾರೆ ಇತ್ತೀಚಿಗೆ 27 ವರ್ಷದ ಯುವಕ ವೇಗವಾಗಿ ಚಲಿಸುತ್ತಿದ್ದ ಆ ಟ್ರೈನಿನ ಬಾಗಿಲ ಬಳಿ ನಿಂತಿದ್ದ ಅದೇ ಸಮಯದಲ್ಲಿ ಆಕಸ್ಮಿಕವಾಗಿ ಆ ಯುವಕ ರೈಲಿನಿಂದ ಕೆಳಗೆ ಬೀಳುತ್ತಾನೆ ಆಗ ರೈಲಿನ ಚಾಲಕ ಮಾಡಿದ್ದ ಪ್ಲಾನ್ ಆದರೂ ಏನು ಗೊತ್ತಾ ಮಹಾರಾಷ್ಟ್ರದ ಡಿಯೋ ವಾಲಿ ಮತ್ತು ಭುಪಾಲ್ ಮತ್ತೆ ಎಕ್ಸ್ಪ್ರೆಸ್ ರೈಲು ಸಂಚರಿಸುತ್ತಿದ್ದಾಗ 27 ವರ್ಷ ಯುವಕ ರಾಹುಲ್ ಬಾಗಿಲಿಂದ ಬೀಳುತ್ತಾನೆ ಇದನ್ನು ಗಮನಿಸಿದ ಆ ಟ್ರೈನ್ ಗಾಡ ಈ ವಿಚಾರವನ್ನು ರೈಲು ಚಾಲಕನಿಗೆ ತಿಳಿಸುತ್ತಾನೆಇದನ್ನು ತಿಳಿದ ರೈಲು ಚಾಲಕ ಸಡನ್ನಾಗಿ ರೈಲನ್ನು ಬ್ರೇಕ್ ಹಾಕಿ ನಿಲ್ಲಿಸುತ್ತಾರೆ. ಆದರೆ ರೈಲು ಅಷ್ಟೊತ್ತಿಗಾಗಲೇ 2,3 ಕಿಲೋಮೀಟರ್ ಅಷ್ಟು ದೂರ ಹೋಗಿ ನಿಂತಿರುತ್ತದೆ ಆಗ ಟ್ರೇನ್ ಗಾಡ್ ಚಾಲಕನಿಗೆ ವಿವರಿಸುತ್ತಾನೆ ನಾವು ಹೀಗೆ ಮುಂದುವರೆದರೆ ಆ ಹುಡುಗನನ್ನು ಯಾರೂ ನೋಡಿಕೊಳ್ಳಲು ಯಾರೂ ಕೊಡಾ ಬರುವುದಿಲ್ಲ ಎಂದು ಚಾಲಕನಿಗೆ ಹೇಳುತ್ತಾನೆ ಆ ಮೇಲೆ ಚಾಲಕ ಹತ್ತಿರದಲ್ಲಿರುವ ರೈಲ್ವೆ ಸ್ಟೇಷನ್ ಸಿಬ್ಬಂದಿಗೆ ನಡೆದ ಎಲ್ಲಾ ವಿಚಾರವನ್ನು ವಿವರಿಸುತ್ತಾರೆ ಸ್ಟೇಷನ್ ಕಡೆಯಿಂದ ಅನುಮತಿ ಸಿಕ್ಕಿದ ಮೇಲೆ ಚಾಲಕ ಅದನ್ನು ವಿರುದ್ಧದಿಕ್ಕಿನಲ್ಲಿ ಚಲಾಯಿಸಲು ಪ್ರಾರಂಭಿಸುತ್ತಾರೆ ಮತ್ತು ಹತ್ತಿರದಲ್ಲಿರುವ ಪೊಲೀಸ್ ಸ್ಟೇಷನ್ ಗೆ ನಡೆದ ವಿಚಾರವನ್ನು ತಿಳಿಸಿದ ರೈಲ್ವೆ ಸ್ಟೇಷನ್ ಸಿಬ್ಬಂದಿಗಳು ಆ ಸ್ಥಳಕ್ಕೆ ಆಂಬುಲೆನ್ಸ್ ಸಮೇತವಾಗಿ ಆಗಮಿಸುತ್ತಾರೆ ಬಾಲಕ ರಾಹುಲ್ ನನ್ನು ಎಲ್ಲಾ ಕಡೆ ಹುಡುಕಾಡಿಕೊಂಡು.

ಕೊನೆಗೆ ಆತನನ್ನು ಎತ್ತಿಕೊಂಡು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ ನಂತರ ಆಸ್ಪತ್ರೆಯಲ್ಲಿ ರಾಹುಲ್ ಗೆ ಚಿಕಿತ್ಸೆ ಮಾಡಿದ ವೈದ್ಯರು ಇನ್ನು ಸ್ವಲ್ಪ ಹೊತ್ತಾದರೂ ಈ ಬಾಲಕನ ಪ್ರಾಣವನ್ನು ಉಳಿಸಲು ಯಾರಿಂದಲೂ ಕೊಡಾ ಸಾಧ್ಯವಾಗುತ್ತಿರಲಿಲ್ಲ ನೀವು ಸರಿಯಾದ ಸಮಯಕ್ಕೆ ಕರೆದುಕೊಂಡು ಬಂದಿದ್ದೀರಾ ಎಂದು ವೈದ್ಯರು ಜಿಲ್ಲಾ ಪೊಲೀಸ್ ಸ್ಟೇಷನ್ ಅವರಿಗೆ ಹೇಳುತ್ತಾರೆ ಆದರೆ ಇಲ್ಲಿ ನಾವು ಅಭಿನಂದಿಸಬೇಕಾಗಿದ್ದೂ ರೈಲಿನ ಚಾಲಕ ಮತ್ತು ರೈಲ್ವೇ ಗಾಡ್ ಸಿಬ್ಬಂದಿಗೆ ಇವರು ಒಂದು ವೇಳೆ ಈ ದೊಡ್ಡ್ ನಿರ್ಧಾರವನ್ನು ತೆಗೆದುಕೊಂಡಿರಲಿಲ್ಲ ಎಂದಿದ್ದರೆ ಈ ರಾಹುಲ ಪ್ರಾಣ ಹೊರಟು ಗೊತ್ತಿತ್ತು ಇಂತಹ ಪ್ರಾಮಾಣಿಕ ರೈಲಿನ ಚಾಲಕರಿಗೆ ಮತ್ತು ಈ ರೈಲಿನ ಸಿಬ್ಬಂದಿಗಳಿಗೆ ನಾವು ಹೃದಯಪೂರ್ವಕವಾಗಿ ಧನ್ಯವಾದಗಳನ್ನು ಅರ್ಪಿಸೋಣ. ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ವಿಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.