ಟ್ರೈನ್ ಡ್ರೈವರ್ ಜನರನ್ನು ನೋಡಿದರೂ ಸಹ ನಿಲ್ಲಿಸದೆ ಗುದ್ದಿಕೊಂಡು ಹೋಗುತ್ತಾರೆ ಹೊರತು ರೈಲು ನಿಲ್ಲಿಸೋಲ್ಲ ಯಾಕೆ ಗೊತ್ತಾ ವಿಡಿಯೋ ನೋಡಿ!?

in News 4,730 views

ನಮಸ್ಕಾರ ಪ್ರಿಯ ವೀಕ್ಷಕರೇ ಪ್ರಿಯ ಮಿತ್ರರೇ ನಿಮಗೆಲ್ಲಾ ಗೊತ್ತಿರುವ ಹಾಗೆ ರೈಲ್ವೆ ಟ್ರ್ಯಾಕ್ ಹೋಗಿರುವ ಜಾಗದಲ್ಲಿ ಕೆಲವೊಂದು ಅಡ್ಡ ರಸ್ತೆಗಳು ಬರುತ್ತದೆ ಅಂತಹ ಜಾಗಗಳಲ್ಲಿ ಟ್ರೈನ್ ಬರುವ ಐದು ನಿಮಿಷಗಳ ಮುಂಚೆ ಗೇಟುಗಳನ್ನು ಬಂದ ಮಾಡಲಾಗುತ್ತದೆ ಕಾರಣ ಆ ರಸ್ತೆಯಲ್ಲಿ ಪ್ರಯಾಣಿಸುವ ಸಾರ್ವಜನಿಕರಿಗೆ ಯಾವುದೇ ರೀತಿಯ ಪ್ರಾಣಹಾನಿ ಹಾಗಬಾರದು ಎಂಬುವ ಒಂದು ಕಾರಣಕ್ಕೆ 5 ನಿಮಿಷಗಳ ಮುಂಚಿತವಾಗಿ ಆ ಗೇಟ್ ಗಳನ್ನು ಬಂದ ಮಾಡಲಾಗುತ್ತದೆ ನಂತರ ಆ ರೈಲ್ವೆ ಅಲ್ಲಿಂದ ಪಾಸ್ ಆದ ತಕ್ಷಣ ಈ ಗೇಟನ್ನು ತೆಗೆಯುತ್ತಾರೆ. ನಂತರ ಅಲ್ಲಿದ್ದ ಪ್ರಯಾಣಿಕರು ಅಲ್ಲಿಂದ ತಾವು ಹೋಗುವ ಸ್ಥಳಕ್ಕೆ ಹೋಗಬಹುದು ಆದರೆ ಇನ್ನೂ ಕೆಲವರು ಗೇಟ್ ಗಳನ್ನು ಹಾಕಿದ್ದರೂ ಕೂಡ ಅಲ್ಲಿ ಕೂಡ ಸರ್ಕಸ್ ಮಾಡಲು ಹೋಗುತ್ತಾರೆ 5 ನಿಮಿಷಗಳನ್ನು ಕಾಯದೆ ಕೆಲವು ಸೈಕಲ್ ಪ್ರಯಾಣಿಕರು ಮತ್ತು ದ್ವಿಚಕ್ರವಾಹನಗಳ ಪ್ರಯಾಣಿಕರು ಗೇಟನ್ನು ತೆರೆಯುವ ಮುಂಚೆಯೇ ಮತ್ತು ರೈಲು ಹೋಗುವ ಮುಂಚೆಯೇ ಅಲ್ಲಿಂದ ತೆರಳಲು ಮುಂದಾಗುತ್ತಾರೆ ಈ ತರ ದುಸ್ಸಾಹಸವನ್ನು ಮಾಡಲು ಹೋಗಿ ತುಂಬಾ ಜನ ನಮ್ಮ ಭಾರತದಲ್ಲಿ ಪ್ರಾಣವನ್ನು ಕಳೆದುಕೊಂಡಿದ್ದಾರೆ ಒಂದು ಟ್ರೈನ್ ಆ ಜಾಗದಲ್ಲಿ ಬರುತ್ತಿದೆ ಎಂದರೆ.

ಆ ಜಾಗದಲ್ಲಿ ಯಾರೇ ಇದ್ದರೂ ಕೂಡ ನಿಸುವುದಿಲ್ಲ ಹೌದು ಪ್ರಿಯ ಮಿತ್ರರೇ ಆ ಜಾಗದಲ್ಲಿ ಯಾರೇ ಇದ್ದರೂ ಸರಿ ಉದಾಹರಣೆಗೆ ವಿಐಪಿ ಆಗಿರಬಹುದು ಅಥವಾ ವಿವಿಐಪಿ ಆಗಿರಬಹುದು ಮತ್ತೆ ನಮ್ಮ ದೇಶದ ಯಾವುದೇ ರೀತಿಯ ಪ್ರಭಾವಿ ವ್ಯಕ್ತಿ ಅಥವಾ ಗಣ್ಯವ್ಯಕ್ತಿ ಆಗಿದ್ದರು ಆ ಜಾಗದಲ್ಲಿ ಟ್ರೈನನ್ನು ಮಾತ್ರ ನಿಲ್ಲಿಸುವುದಿಲ್ಲ ಇದಕ್ಕೆ ಸರಿಯಾದ ಕಾರಣವೇನು ಮತ್ತು ಯಾಕೆ ಆ ರೈಲನ್ನು ನಿಲ್ಲಿಸುವುದಿಲ್ಲ ಟ್ರೈನ್ ಡ್ರೈವರ್ ಆ ಟ್ರ್ಯಾಕ್ ಮೇಲೆ ಯಾವುದೇ ರೀತಿಯ ಪ್ರಾಣಿ ಆಗಿರಲಿ ಅಥವಾ ಮನುಷ್ಯರ ಆಗಿರಲಿ ಅವುಗಳನ್ನು ನೋಡಿದರೂ ಕೂಡ ನಿಲಿಸದಲೆ ಅವುಗಳನ್ನು. ಗುದ್ದಿಕೊಂಡು ಹೋಗ್ತಾರೆ ಇದಕ್ಕೆ ಸೂಕ್ತ ಕಾರಣ ಏನು ಎಂದು ಇವತ್ತು ನಮ್ಮ ಲೇಖನದಲ್ಲಿ ಮತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋದಲ್ಲಿ ನಿಮಗೆ ವಿವರವಾಗಿ ತಿಳಿಸುತ್ತೇವೆ ಪ್ರಿಯ ಮಿತ್ರರೇ ಒಬ್ಬ ಲೋಕಲ್ ಟ್ರೈನ್ ಪೈಲೆಟ್ ಆ ರೈಲನ್ನು ಚಲಾಯಿಸುತ್ತಿರುವಾಗ ಟ್ರ್ಯಾಕ್ ಮೇಲೆ ಯಾವುದಾದರೂ ಪ್ರಾಣಿಯನ್ನು ಅಥವಾ ಮನುಷ್ಯನನ್ನು ನೋಡಿದಾಗ ಆಗ ಟ್ರೈನ್ ಡ್ರೈವರ್ ಎಮರ್ಜೆನ್ಸಿ ಬ್ರೇಕನ್ನು ಹಾಕಬೇಕಾಗುತ್ತದೆ 20 ರಿಂದ 24 ಬೋಗಿಗಳು ಇರುವ ಆ ಟ್ರೈನ್ ಮತ್ತು ಗಂಟೆಗೆ 100 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತಿರುವ ಆ ಟ್ರೈನ್ ಎಮರ್ಜೆನ್ಸಿ ಬ್ರೇಕನ್ನು ಅಪ್ಲೈ ಮಾಡಲು ಮಿನಿಮಮ್ 850 ಮೀಟರ್ ಡಿಸ್ಟೆನ್ಸ್ ಇರಬೇಕಾಗುತ್ತದೆ.

ಇಲ್ಲಾಂದ್ರೆ ಒಂದು ಮೇಲೆ ಟ್ರೈನ್ ಡ್ರೈವರ್ ಎಮರ್ಜನ್ಸಿ ಬ್ರೇಕನ್ನು ಅಪ್ಲೈ ಮಾಡಿದರೆ ಅಪಘಾತವಾಗುವ ಎಲ್ಲಾ ರೀತಿಯ ಸಾಧ್ಯತೆಗಳು ಇರುತ್ತದೆ ಅಂದರೆ ಒಂದು ಬೋಗಿಗಳು ಇನ್ನೊಂದು ಬೋಗಿಗಳಿಗೆ ಡಿಕ್ಕಿ ಹೊಡೆದು ಹಳಿತಪ್ಪುವ ಚಾನ್ಸಸ್ ಇರುತ್ತದೆ ಹಾಗಾಗಿ ಈ ಒಂದು ಕಾರಣದಿಂದ ಟ್ರೈನ್ ಡ್ರೈವರ್ ಟ್ರಾಕ್ ಮೇಲೆ ಬರುವ ಮನುಷ್ಯರಾಗಲಿ ಅಥವಾ ಪ್ರಾಣಿಗಳ ಆಗಲಿ ಯಾವುದೇ ಇದ್ದರೂ ಕೂಡ ಟ್ರೈನನ್ನು ಚಲಾವಣೆ ಮಾಡಿಕೊಂಡು. ಹೋಗುತ್ತಾನೆ ಒಂದು ವೇಳೆ ಟ್ರೈನ್ ಡ್ರೈವರ್ ಆ ರೀತಿ ಮಾಡದಿದ್ದರೆ ಟ್ರೈನ್ ಅಲ್ಲಿರುವ ಸಾಕಷ್ಟು ಜನರ ಪ್ರಾಣ ಹೋಗುತ್ತದೆ ಎಲ್ಲಾ ಕಾರಣಗಳಿಂದ ಟ್ರೈನ್ ಡ್ರೈವರ್ ಟ್ರೈನ್ ಬ್ರೇಕನ್ನು ಹಾಕುವುದಿಲ್ಲ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಈ ಟ್ರೈನ್ ಡ್ರೈವರ್ ತುಂಬಾ ಎಮರ್ಜೆನ್ಸಿ ಸಮಯದಲ್ಲಿ ಯಾಕೆ ಟ್ರೈನನ್ನು ನಿಲ್ಲಿಸುವುದಿಲ್ಲ ಎಂದು ಜನರಿಗೆ ಅರಿವನ್ನು ಮೂಡಿಸಿ ಧನ್ಯವಾದಗಳು.