Train information ರೈಲಿನ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಲೇಬೇಕಾದ ಮಾಹಿತಿ ವಿಡಿಯೋ ನೋಡಿ!??????

in News 50 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ಪ್ರಿಯ ಮಿತ್ರರೇ ನಮ್ಮ ದೇಶದ ರೈಲ್ವೆಗೆ ಸುಮಾರು 168 ವರ್ಷಗಳ ಇತಿಹಾಸವಿದೆ ಗೂಡ್ಸ್ ಸಾಗಿಸುವುದಕ್ಕೆ 1837 ರಲ್ಲಿ ಮೊದಲ ಟ್ರೈನ್ ರೆಡ್ ಹಿಲ್ಸ್ ಇಂದ ಮದ್ರಾಸ್ ವರೆಗೆ ಚಲಿಸುತ್ತದೆ ಮೊದಲ ಪ್ಯಾಸೆಂಜರ್ ಟ್ರೈನ್ 1853 ರಲ್ಲಿ 400. ಪ್ರಯಾಣಿಕರೊಂದಿಗೆ ಪೋರಬಂದರ್ ನಿಂದ ತಾಣೆ ವರೆಗೂ ಹೋಗುತ್ತದೆ ಇವತ್ತು ನಮ್ಮ ಇಂಡಿಯನ್ ರೈಲ್ವೆ ಇಡೀ ದೇಶದ ಉದ್ದಗಲಕ್ಕೂ ಸುಮಾರು 65000km ರೈಲು ಮಾರ್ಗವನ್ನು ಹೊಂದಿದ್ದು ಇಡೀ ಪ್ರಪಂಚದಲ್ಲಿ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದೆ ಮತ್ತು ಲಕ್ಷಾಂತರ ಜನ ದಿನವೂ ರೈಲಿನಲ್ಲಿ ಪ್ರಯಾಣ ಮಾಡುತ್ತಾರೆ ನಮ್ಮಲ್ಲಿ ಕೂಡ ಸಾಕಷ್ಟು ಜನರು ಈ ಟ್ರೈನ್ನಲ್ಲಿ ಜರ್ನಿ ಮಾಡಿರುತ್ತೇವೆ ಅಲ್ವಾ ಹಾಗಾದರೆ ಇಂತಹ ಟ್ರೈನ್ ನಲ್ಲಿರುವ ಹಲವಾರು ಗುರುತುಗಳ ಬಗ್ಗೆ ಅಂದ್ರೆ ಟ್ರೈನ್ ಟಾಪ್ ಮೇಲೆ ಈ ಜಾಲರ.

ಯಾಕಿರುತ್ತದೆ ಮತ್ತು ಟ್ರೈನ ಎಸಿ ಬೋಗಿ ಕೆಳಗಡೆ ಸಿಲೆಂಡರ್ ಡ್ರಮ್ ಯಾಕೆ ಇರುತ್ತದೆ ಮತ್ತು ರೈಲಿನ ಬೋಗಿ ಹೊರಗಡೆ ಸೈಡ್ ಫೀಲಿಂಗ್ ಮತ್ತು ಲಿಫ್ಟ್ ಇಯರ್ ಅಂತ ಯಾಕೆ ಬರೆದಿರುತ್ತಾರೆ ಮತ್ತು ಟ್ರೈನ್ ಕೆಳಗಡೆ ವೆಸ್ಟ್ ಅನ್ನು ಕಲೆಕ್ಟ್ ಮಾಡುವ ಬಾಕ್ಸ್ಗಳು ಕೂಡ ಇರುತ್ತವೆ ಮತ್ತು ಇವು ವೆಸ್ಟ್ ಅನ್ನು ಏನು ಮಾಡುತ್ತವೆ ಮತ್ತು ಕೆಲವು ಬೋಗಿಗಳ ಸೈಡಲ್ಲಿ ಹಳದಿ ಪಟ್ಟಿಗಳನ್ನು ಯಾಕೆ ಹಾಕಿರುತ್ತಾರೆ ಮತ್ತು ಪ್ರತಿ ಕೋಚ್ ಮೇಲೆ ಇರುವ ನಂಬರು ಯಾವುದನ್ನು ರೆಪ್ರೆಸೆಂಟ್ ಮಾಡುತ್ತದೆ.

ಹೀಗೆ ಈ ರೀತಿಯ ಹಲವಾರು ವಿಷಯಗಳನ್ನು ನಾವು ಇವತ್ತು ನಿಮಗೆ ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಇದರ ಬಗ್ಗೆ ಸಂಕ್ಷಿಪ್ತವಾದ ವಿವರವಾದ ಸ್ಪಷ್ಟವಾದ ಮಾಹಿತಿಯನ್ನು ನಿಮಗೆ ತಿಳಿಸಿದ್ದೇವೇ ಹಾಗಾಗಿ ಈ ಎಲ್ಲದರ ಮಾಹಿತಿಯನ್ನು ನೀವು ಪಡೆಯಬೇಕು ಎಂದರೆ ಇವತ್ತು ನಾವು ಹಾಕಿರುವ ವಿಡಿಯೋವನ್ನು ನೀವು ಒಂದು ಬಾರಿ ತಪ್ಪದೆ ವೀಕ್ಷಿಸಬೇಕು ಆಗ ಇದರ ಬಗ್ಗೆ ನಿಮಗೆ ಸಂಪೂರ್ಣವಾದ ಅರಿವು ಮೂಡುತ್ತದೆ ತಡಮಾಡದೆ ನಮ್ಮ ಇವತ್ತಿನ ಈ ವಿಡಿಯೋ ನೋಡಿ ಈ ವಿಷಯಗಳ ಬಗ್ಗೆ ತಿಳಿದುಕೊಳ್ಳಿ ಪ್ರಿಯ ಮಿತ್ರರೇ ವೀಡಿಯೋ ನೋಡಿದ ನಂತರ ಈ ವಿಷಯಗಳ ಬಗ್ಗೆ ತಿಳಿದುಕೊಂಡು ನಂತರ ನಮ್ಮ ಇವತ್ತಿನ. ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಒಂದು ಉಪಯುಕ್ತ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಕಾರಣ ಇದು ನಮ್ಮ ನಿಮ್ಮ ಸಾಮಾನ್ಯ ಜ್ಞಾನಕ್ಕಾಗಿ ಪ್ರಿಯ ಮಿತ್ರರೇ ಇದೇ ರೀತಿಯಾಗಿ ಇನ್ನೂ ಹತ್ತು ಹಲವಾರು ಹೊಸ ಹೊಸ ವಿಚಾರಗಳನ್ನು ನೀವು ತಿಳಿದುಕೊಳ್ಳಬೇಕು ಎಂದರೆ ಯಾವಾಗಲೂ ನೀವು ನಮ್ಮ ಅಧಿಕೃತ ಪೇಜನ್ನು ಅನುಸರಿಸಿ ನಮಗೆ ಸದಾ ನಿಮ್ಮ ಬೆಂಬಲವನ್ನು ಸೂಚಿಸುತ್ತಾ ಇರಿ ಮತ್ತು ನಾವು ಹೊಸ ಹೊಸ ವಿಚಾರಗಳನ್ನು ನಿಮ್ಮ ಹತ್ತಿರ ಹಂಚಿಕೊಳ್ಳುತ್ತೇವೆ ಧನ್ಯವಾದಗಳು.