ಕಾರು ಚಾಲಕನ ಅವಾಜ್ ಗೆ ಪದರುಗುಟ್ಟಿದ ಟ್ರಾಫಿಕ್ ಪೊಲೀಸ್ ಪೇದೆ ಇಷ್ಟಕ್ಕೂ ಅಲ್ಲಿ ಏನಾಯ್ತು ಗೊತ್ತಾ ವಿಡಿಯೋ ನೋಡಿ!?

in News 5,917 views

ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ನಮ್ಮ ಬೆಂಗಳೂರಿನ ನಗರ ಪ್ರದೇಶಗಳಲ್ಲಿ ಈ ರೀತಿಯ ಘಟನೆಗಳು ಸಾಕಷ್ಟು ಬಾರಿ ನಡೆಯುತ್ತಲೇ ಇರುತ್ತವೆ ಕೆಲವೊಂದು ಬಾರಿ ಸಾರ್ವಜನಿಕರದ್ದು ಏನು ತಪ್ಪಿಲ್ಲದೆ ಇದ್ದರು ಪೊಲೀಸರು ಕೂಡ ಗೂಂಡಾ ವರ್ತನೆಯನ್ನು ಮಾಡುತ್ತಾರೆ ಹಾಗೆ ಕೆಲವು ಪ್ರಾಮಾಣಿಕವಾದ ಪೊಲೀಸರು ನ್ಯಾಯಯುತವಾಗಿ ಕೆಲಸ ಮಾಡಿದರು ಕೂಡ ಕೆಲವು ಪುಂಡ ಜನಗಳು ಪೊಲೀಸರ ವಿರುದ್ಧ ಮಾತನಾಡಿ ನನಗೆ ಅವರು ಗೊತ್ತು ಇವರು ಗೊತ್ತು ಎಂದು ಪೊಲೀಸರಿಗೆ ಬೆದರಿಸುತ್ತಾರೆ ಆದರೆ ನಿಜ ಸಂಗತಿ ಆ ಸ್ಥಳದಲ್ಲಿ ಇದ್ದವರಿಗೆ ಮಾತ್ರ ಗೊತ್ತಾಗುತ್ತದೆ ಯಾರು ತಪ್ಪಿತಸ್ಥರು ಎಂದು.

ಈ ರೀತಿಯ ಘಟನೆಗಳನ್ನು ನೀವು ಕೂಡ ಸಾಕಷ್ಟು ಬಾರಿ ಮಾಧ್ಯಮಗಳಲ್ಲಿ ಮತ್ತು ನಿಮ್ಮ ಮೊಬೈಲ್ ಫೋನ್ ಗಳಲ್ಲಿ ಸಾಕಷ್ಟು ವಿಡಿಯೋಗಳನ್ನು ನೋಡಿರುತ್ತೀರಿ ಆದರೆ ನಿಜ ಸಂಗತಿ ಸತ್ಯವಾಗಿದ್ದರೆ ಯಾರು ತಪ್ಪು ಮಾಡುತ್ತಾರೆ ಅವರಿಗೆ ಶಿಕ್ಷೆ ಆಗಲೇಬೇಕು ಕಾರಣ ಇಲ್ಲಿ ಪ್ರಜೆ ಕೂಡ ಪ್ರಭುವಾಗಿರುವ ಕಾರಣ ಪೊಲೀಸ್ ಇಲಾಖೆಯವರು ಕೂಡ ಜನಗಳ ಜೊತೆ ಸೌಹಾರ್ದತೆಯಿಂದ ನಡೆದುಕೊಳ್ಳುವುದು ಕೂಡ ಅವರ ಕರ್ತವ್ಯ ಮತ್ತು ಜವಾಬ್ದಾರಿಯಾಗಿರುತ್ತದೆ ಹಾಗೆ ನಾವು ಸಾರ್ವಜನಿಕರು ಕಾನೂನನ್ನು ಪಾಲಿಸುವ ಪ್ರಾಮಾಣಿಕ ಪೊಲೀಸರಿಗೆ ಗೌರವವನ್ನು ನೀಡಲೇಬೇಕು ಆದರೆ ಪ್ರಿಯ ಮಿತ್ರರೇ ಇವತ್ತಿನ ನಮ್ಮ ಈ ವಿಡಿಯೋದಲ್ಲಿ ಟ್ರಾಫಿಕ್ ಪೊಲೀಸ್ ಪೇದೆಗೆ ಒಬ್ಬ ಕಾರ್ ಚಾಲಕ ಸಿಕ್ಕಾಪಟ್ಟೆ ಭೈದಿದ್ದಾನೆ ಹಾಗೆ ಈ ಸನ್ನಿವೇಶದಲ್ಲಿ ಟ್ರಾಫಿಕ್ ಪೊಲೀಸ್ ಪೇದೆ ಕೂಡ ಅವಾಚ್ಯ ಶಬ್ದದಿಂದ ಭೈದಿದ್ದಾನೆ.

ಎಂದು ಸಾಕಷ್ಟು ಜನರು ಹೇಳುತ್ತಿದ್ದಾರೆ ಪ್ರಿಯ ಮಿತ್ರರೇ ನಾವು ನೀವು ಪ್ರಾಮಾಣಿಕವಾಗಿ ತಮ್ಮ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿಭಾಯಿಸುವ ಎಲ್ಲಾ ಪೊಲೀಸ್ ಆಫೀಸರ್ ಗಳಿಗೆ ನಾವು ಬೆಲೆ ಕೊಡೋಣ ಹಾಗೆ ಕಾನೂನನ್ನು ದುರುಪಯೋಗ ಮಾಡಿಕೊಂಡು ವರ್ತಿಸುವ ಕೆಟ್ಟ ಭ್ರಷ್ಟ ಪೊಲೀಸರಿಗೆ ಧಿಕಾರವನ್ನು ಈ ಸಂದರ್ಭದಲ್ಲಿ ಹೇಳೋಣ ವಿಡಿಯೋ ನೋಡಿದ ನಂತರ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಘಟನೆಯ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.