ಡೇಂಜರಸ್ ಟೂರಿಸ್ಟ್ ಸ್ಥಳಗಳು||most dangerous tourist attractions|| ವಿಡಿಯೋ ನೋಡಿ!

in News 39 views

ನಮಸ್ಕಾರ ಸಾಮಾನ್ಯವಾಗಿ ಸಾಕಷ್ಟು ಜನರು ಈ ಪ್ರಪಂಚ ಪರ್ಯಟನೆ ಮಾಡಬೇಕು ಎಂದು ಆಸೆ ಪಡುತ್ತಾರೆ ಇನ್ನೂ ಕೆಲವರು ಯಾರು ಹೋಗದೆ ಇರುವ ಸ್ಥಳಗಳಲ್ಲಿ ಹೋಗಿ ತಮ್ಮ ಅಮೂಲ್ಯವಾದ ಸಮಯವನ್ನು ಕಳೆಯಲು ತುಂಬಾ ಇಷ್ಟಪಡುತ್ತಾರೆ ಇನ್ನು ಕೆಲವರು ಸಾಹಸಮಯ ಮತ್ತು ಭಯಾನಕ ಬೆಟ್ಟಗಳನ್ನು ಹತ್ತಿ ತಮ್ಮ ಮನ ದಾಸೆಯನ್ನು ಈಡೇರಿಸಿಕೊಳ್ಳುತ್ತಾರೆ ಇನ್ನೂ ಕೆಲವರು ಸಹಸಮಯ ಕೆಲಸ ಮಾಡಲು ಕೆಲವೊಂದು ಸುಂದರವಾದ ಪ್ರಕೃತಿಯನ್ನು ಆಯ್ಕೆಮಾಡಿಕೊಳ್ಳುತ್ತಾರೆ ಆದರೆ ಇವತ್ತು ಟೂರು ಟ್ರಿಪ್ ಮತ್ತು ಡೇಂಜರಸ್ ಸ್ಥಳಗಳಿಗೆ ಭೇಟಿ ಕೊಡುವ ವ್ಯಕ್ತಿಗಳು ನಾವು ಹೇಳುವ ಇವತ್ತಿನ ನಮ್ಮ ಲೇಖನವನ್ನು ಓದಿದ. ನಂತರ ನಾವು ಹಾಕಿರುವ ವಿಡಿಯೋವನ್ನು ವೀಕ್ಷಿಸಿದರೆ ನಿಮ್ಮ ಕನಸಿನ ಮತ್ತು ನಿಮ್ಮಿಷ್ಟದ ಸ್ಥಳಗಳು ಈ ರೀತಿಯಾಗಿರುತ್ತದೆ ಎಂದು ನೀವು ಅಂದುಕೊಳ್ಳುತ್ತೀರ ಖಂಡಿತವಾಗಲೂ ನಿಮ್ಮ ಮೈ ರೋಮಾಂಚನಗೊಳ್ಳುವದು ಖಂಡಿತ ಅಂತಹ ಅದ್ಭುತ ಮತ್ತು ಡೇಂಜರಸ್ ಸ್ಥಳಗಳು ಇವುಗಳ ಆಗಿರುತ್ತವೆ ಇಲ್ಲಿ ಹೋಗಲು ನಿಮಗೆ ಹಣವಿದ್ದರೆ ಸಾಲದು ಧೈರ್ಯ ಕೂಡ ತುಂಬಾ ಬೇಕಾಗುತ್ತದೆ ಬನ್ನಿ ಹಾಗಾದರೆ ನಾವು ಇವತ್ತು ಈ ಖತರ್ನಾಕ್ ಸ್ಥಳಗಳ ಬಗ್ಗೆ ತಿಳಿದುಕೊಳ್ಳೋಣ ಮೊದಲನೆಯದಾಗಿ Monte piana ಪ್ರಿಯ ಮಿತ್ರರೇ ಕೆಲವು ಜನ ತಾವು ಖುಷಿಪಡಲು.

ಶಾಂತವಾದ ಜಾಗಕ್ಕೆ ಹೋಗಿ ಎಂಜಾಯ್ ಮಾಡುತ್ತಾರೆ ಆದರೆ ಇನ್ನು ಕೆಲವು ಜನ ತುಂಬಾ ಥ್ರಿಲ್ ಕೊಡುವಂತ ಸ್ಥಳಗಳಿಗೆ ಹೋಗಿ ತುಂಬಾ ಎಂಜಾಯ್ ಮಾಡುತ್ತಾರೆ ಅಂತಹದೇ ಈ ಜಾಗ ಎಂದು ನಾವು ಹೇಳಬಹುದು ಪ್ರಿಯ ಮಿತ್ರರೇ ಎರಡು ಬೆಟ್ಟಗಳ ಮಧ್ಯೆ ಒಂದು ವೈರನ್ನು ಕಟ್ಟಿ ಅದಕ್ಕೆ ಉಯ್ಯಾಲೆಗಳಂತೆ ಕಟ್ಟಿ ಇಡೀ ರಾತ್ರಿಯನ್ನು ಕಳೆಯುತ್ತಾರೆ ಇಲ್ಲಿಗೆ ಬರುವ ಕ್ರೇಜಿ ಜನ ಮತ್ತು ಇವರು ಕಟ್ಟಿರುವ ಉಯ್ಯಾಲೆಯಲ್ಲಿ ಕೇವಲ ನಿದ್ದೆ ಮಾಡುತ್ತಾರೆ ಎಂದು ನೀವು ತಿಳಿದುಕೊಂಡಿದ್ದರೆ ತಪ್ಪುಕಲ್ಪನೆ ಬದಲಿಗೆ ಅದರಲ್ಲಿ ಇವರು ಸಾಹಸ ಸ್ಟಂಟ್ ಕೂಡ ಮಾಡುತ್ತಾರೆ. ಇಂತಹ ಒಂದು ಕ್ರೇಜಿ ಉಪಾಯ ಯಾವಾಗ ಬಂತು ಎಂದರೆ 2012 ರಲ್ಲಿ ಮೂರು ಜನ ಸಾಹಸಮಯ ಪ್ರವರ್ತಕರಾದ ವ್ಯಕ್ತಿಗಳು ಇದನ್ನು ಶುರು ಮಾಡಿದ್ದಾರೆ ಆದರೆ ಇದೆಲ್ಲಾ ಸರಿ ರಾತ್ರಿಯೆಲ್ಲಾ ಬೆಟ್ಟದ ಮಧ್ಯೆ ಕಟ್ಟಿರುವ ಉಯ್ಯಾಲೆಯ ಮಧ್ಯೆ ಇವರಿಗೆ ಒಂದು ವೇಳೆ ಏನಾದರೂ ಮೂತ್ರ ವಿಸರ್ಜನೆ ಮಾಡಬೇಕು ಎಂದರೆ ಮತ್ತು ಇವರು ಮಲವಿಸರ್ಜನೆ ಮಾಡಬೇಕು ಎಂದರೆ ಅವರು ಏನು ಮಾಡುತ್ತಾರೆ ಎಂಬ ಪ್ರಶ್ನೆ ನನ್ನಲ್ಲಿ ಕಾಡುತ್ತಿದೆ ಇದೇ.

ರೀತಿಯಾಗಿ ಸಾಕಷ್ಟು ರೀತಿಯ ಸಾಹಸಮಯ ಜಾಗಗಳನ್ನು ನೀವು ವೀಕ್ಷಿಸಬೇಕು ಎಂದರೆ ಇವತ್ತು ನಾವು ಹಾಕಿರುವ ನಮ್ಮ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಪ್ರಪಂಚದ ಡೇಂಜರಸ್ ಸ್ಥಳಗಳ ಬಗ್ಗೆ ಸಾಕಷ್ಟು ಜನರಿಗೆ ಈ ಮಾಹಿತಿಯನ್ನು ಶೇರ್ ಮಾಡುವ ಮೂಲಕ ಇಂತಹ ವಿಶೇಷ ಸ್ಥಳಗಳ ಬಗ್ಗೆ ಅರಿವನ್ನು ಮೂಡಿಸಿ ಧನ್ಯವಾದಗಳು.