ಎರಡೇ ನಿಮಿಷಗಳಲ್ಲಿ ಹೊಳೆಯುವ ತ್ವಚೆ ಪಡೆಯಲು /toothpaste/ ನ್ನು ಹೀಗೆ ಬಳಸಿ/amazing toothpaste beauty hacks/ ವಿಡಿಯೋ ನೋಡಿ!?

in News 1,790 views

ಸಾಮಾನ್ಯವಾಗಿ ಇವತ್ತಿನ ದಿನಗಳಲ್ಲಿ ಪ್ರತಿಯೊಬ್ಬರೂ ಕೊಡಾ ಸುಂದರವಾಗಿ ಕಾಣಬೇಕೆಂದು ಆಸೆಪಡುತ್ತಾರೆ ಮತ್ತು ಅದಕ್ಕೆ ಬೇಕಾದಂತಹ ಎಲ್ಲಾ ರೀತಿಯ ಕ್ರಿಮಗಳನ್ನು ಕೊಡಾ ಬಳಸುತ್ತಾರೆ ಆದರೂ ಸಹ ಅವರಿಗೆ ಯಾವುದೇ ರೀತಿಯ ಪ್ರಯೋಜನವಾಗುವುದಿಲ್ಲ ಹೌದು ಪ್ರಿಯಮಿತ್ರರೇ ನಮ್ಮ ಇವತ್ತಿನ ಯುವಕರ ಆಗಿರಬಹುದು ಅಥವಾ ನಮ್ಮ ಇವತ್ತಿನ ಯುವತಿಯರು ನೋಡಲು ಆಕರ್ಷಕವಾಗಿ ಕಾಣಬೇಕು ನಮ್ಮ ಮುಖ ಎಂದು ಆಸೆಪಡುತ್ತಾರೆ ಇದಕ್ಕೆ ನಮ್ಮ ಯುವಕ-ಯುವತಿಯರು ಬಳಸುವುದು ಬಳಸುವ ವಿಧಾನಗಳು ಕೆಲವೊಂದು ಬಾರಿ ತಪ್ಪಾಗಿರುತ್ತದೆ ಹಾಗಾಗಿ ತಮ್ಮ ತ್ವಚೆಯ ಸೌಂದರ್ಯವನ್ನು ಕಳೆದುಕೊಳ್ಳುತ್ತಾರೆ ಇನ್ನು ಮುಂದೆ ಚಿಂತಿಸಬೇಡಿ.

ನಮ್ಮ ಮನೆಯಲ್ಲಿ ಸಿಗುವಂತಹ ಕೆಲವು ಪದಾರ್ಥಗಳಿಂದ ನಾವು ನಮ್ಮ ತ್ವಚೆಯನ್ನು ಸುಂದರವಾಗಿ ಅತ್ಯಾಕರ್ಷಕವಾಗಿ ಕಾಣುವಂತೆ ಮಾಡಬಹುದು ಹೌದು ಪ್ರಿಯ ಮಿತ್ರರೆ ನಮ್ಮ ಮನೆಯಲ್ಲಿ ಸಿಗುವಂತಹ ಕೆಲವೊಂದು ವಸ್ತುಗಳಿಂದ ನಮ್ಮ ತ್ವಚೆಯನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದನ್ನು ನಾವು ನಿಮಗೆ ವಿವರವಾಗಿ ತಿಳಿಸಿ ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಹೌದು ಪ್ರಿಯ ಮಿತ್ರರೇ ನಮ್ಮ ಮನೆಯಲ್ಲಿ ಸಿಗುವಂತಹ ಕೋಲ್ಗೇಟ್ ಪೇಸ್ಟ್ ನಿಂದಾ ನಾವು ನಮ್ಮ ತ್ವಚೆಯನ್ನು ಕಾಂತಿತವಾಗಿ ಮತ್ತು ಆರೋಗ್ಯದಿಂದ ಯಾವುದೇ ರೀತಿಯ ಅಡ್ಡ ಪರಿಣಾಮಗಳಿಲ್ಲದೆ ನಮ್ಮ ದೇಹದ ಚರ್ಮದ ತ್ವಚೆಯನ್ನು ಕಾಪಾಡಿಕೊಳ್ಳಬಹುದು.

ಹೌದು ನಮ್ಮ ಮನೆಯಲ್ಲಿ ಸಿಗುವಂತಹ ಕೋಲ್ಗೇಟ್ ಪೇಸ್ಟ್ ನಮ್ಮ ಹಲ್ಲುಗಳನ್ನು ಬೆಳ್ಳಗೆ ಮಾಡುವುದರ ಜೊತೆಗೆ ನಮ್ಮ ತ್ವಚ್ಚೆಯನ್ನು ಬೆಳ್ಳಗೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ ಬನ್ನಿ ಇದನ್ನು ಯಾವ ರೀತಿಯಾಗಿ ಬಳಸಿಕೊಳ್ಳಬೇಕು ಎಂದು ನೋಡೋಣ ನೆನಪಿರಲಿ ಪ್ರಿಯ ಮಿತ್ರರೇ ನೀವು ಸಾಧ್ಯವಾದಷ್ಟು ಬಿಳಿಬಣ್ಣದ ಪೇಸ್ಟನ್ನು ಬಳಸಬೇಕಾಗುತ್ತದೆ ಇದನ್ನು ತಯಾರಿಸುವ ವಿಧಾನ ಮೊದಲಿಗೆ ಒಂದು ಖಾಲಿ ಬೌಲ್ಲನ್ನಲಿ ತೆಗೆದುಕೊಳ್ಳಿ ನಂತರ ನಿಮ್ಮ ಟೂತ್ ಪೇಸ್ಟ್ ಅನ್ನು ತೆಗೆದುಕೊಂಡು ಮತ್ತು ಒಂದು ಬಳಕೆ ಮಾಡಿದ ನಿಮ್ಮ ಟೂತ್ ಬ್ರಷ್ ಅನ್ನು ತೆಗೆದುಕೊಳ್ಳಿ ನಂತರ ಪ್ರಿಯ ಮಿತ್ರರೇ ನಿಮ್ಮ ಕೈಗೆ ಸ್ವಲ್ಪ ಟೂತ್ ಪೇಸ್ಟ್ ಅನ್ನು ನಿಮ್ಮ ಕೈಗೆ ಅಂಟಿಸಿಕೊಂಡು ಚೆನ್ನಾಗಿ ನಿಮ್ಮ ಕೈಗೆ ಅಪ್ಲೈ ಮಾಡಿ. ಇದನ್ನು ನಂತರ ಎರಡರಿಂದ ಮೂರು ನಿಮಿಷ ಚೆನ್ನಾಗಿ ಮಸಾಜ್ ಮಾಡಿಕೊಳ್ಳಿ ಐದು ನಿಮಿಷ ಕಾಲ ಒಣಗಲು ಬಿಡಿ ನಂತರ ನಿಮ್ಮ ಕೈಗಳನ್ನು ಅಥವಾ ನಿಮ್ಮ ದೇಹದಲ್ಲಿ ಯಾವ ಭಾಗದಲ್ಲಿ ಕಪ್ಪಾಗಿದೆ ಎಲ್ಲಿ ಹಚ್ಚಿಕೊಂಡಿದ್ದೀರಿ ಆ ಭಾಗವನ್ನು ತೊಳೆದುಕೊಳ್ಳಿ ಪ್ರಿಯ ಮಿತ್ರರೇ ಇದನ್ನು ನಿಮ್ಮ ದೇಹದ ಯಾವುದೇ ಕಪ್ಪು ಭಾಗದಲ್ಲಿ ಕಪ್ಪಾಗಿದ್ದರೆ ನಿಮ್ಮ ಚರ್ಮ ಈ ರೀತಿಯಾಗಿ ಬಳಸುವುದರಿಂದ ನಮ್ಮ ಕಪ್ಪಗಿರುವ ಚರ್ಮ ಬಿಳಿಯಾಗುತ್ತದೆ ಈ ವಿಧಾನವನ್ನು ನಿಮ್ಮ ಮನೆಯಲ್ಲಿ ಯಾವ ರೀತಿಯಾಗಿ ಅನುಸರಿಸಬೇಕು ಎಂದು ಇವತ್ತು ನಾವು ಹಾಕಿರುವ ವಿಡಿಯೋವನ್ನು ನೋಡಿ ಕಲಿತುಕೊಳ್ಳಿ ಮತ್ತು ನಿಮ್ಮ ಕಪ್ಪಾದ ಚರ್ಮವನ್ನು ಬೆಳ್ಳಗೆ ಮಾಡಿಕೊಳ್ಳಿ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.