ಸಡನ್ನಾಗಿ ಬರುವ ಹಲ್ಲು ನೋವಿಗೆ ನಿಮಿಷಗಳಲ್ಲಿ 3 ಮನೆಮದ್ದು ||home remedies for toothaches|| ವಿಡಿಯೋ ನೋಡಿ! ?

in News 128 views

ವೀಕ್ಷಕರೆ ನಾವು ದೈಹಿಕವಾಗಿ ಎಷ್ಟೇ ಸುಂದರವಾಗಿದ್ದರೂ ಕೂಡ ನಮ್ಮ ಅಂದವನ್ನು ಪ್ರತಿಬಿಂಬಿಸುವುದು ನಮ್ಮ ಬಾಯಿಯಲ್ಲಿರುವ ಹಲ್ಲುಗಳು ಇಂತಹ ಹಲ್ಲುಗಳನ್ನು ನಾವು ಸುರಕ್ಷಿತವಾಗಿ ಮತ್ತು ಸ್ವಚ್ಛತೆಯಿಂದ ಮತ್ತು ಕಾಳಜಿಯಿಂದ ಕಾಪಾಡಿದರೆ ಖಂಡಿತವಾಗಲೂ ನಾವು ನಮ್ಮ ಹಲ್ಲುಗಳನ್ನು ಆರೋಗ್ಯದಿಂದ ಕಾಪಾಡಬಹುದು ಮತ್ತು ನಮ್ಮ ಹಲ್ಲುಗಳ ಅಂದವನ್ನು ಆಕರ್ಷಕವಾಗಿ ಎಲ್ಲರೂ ನೋಡುವಂತೆ ಕೊಡ ಮಾಡಬಹುದು ಆದರೆ ಇತ್ತೀಚಿನ ದಿನಗಳಲ್ಲಿ ನಮ್ಮ ಜನರ ಬಾಯಿಯಲ್ಲಿರುವ ಹಲ್ಲುಗಳು ವಿಪರೀತ ಕೊಳಕು ತುಂಬಿ ಹಳದಿಯಾಗಿರುತ್ತದೆ ಮತ್ತು ನಮ್ಮ ಬಾಯಿಯ ಹಲ್ಲುಗಳು ಹುಳುಕ್ ಆಗಿರುತ್ತವೆ ಇದಕ್ಕೆ ಕಾರಣ ಅವರು ಹಲ್ಲಿನ ಬಗ್ಗೆ ಯಾವುದೇ ರೀತಿಯ ಕಾಳಜಿಯನ್ನು ವಯಸ್ಸಿದೆ ಇರುವುದು ಮತ್ತು ಅತಿಯಾದ ತಂಬಾಕು ಸೇವನೆ ಮತ್ತು ಅತಿಯಾದ.

ಸಿಗರೇಟು ಮದ್ಯಪಾನ ಜಂಕ್ ಫುಡ್ ಗಳನ್ನು ತಿಂದು ನೀರು ಕುಡಿಯದೇ ಇರುವುದು ಮತ್ತು ಹಲ್ಲುಗಳನ್ನು ಸರಿಯಾದ ರೀತಿಯಲ್ಲಿ ಕ್ಲೀನ್ ಮಾಡಿಕೊಳ್ಳದೆ ಇರುವುದು ಈ ರೀತಿ ಮಾಡಿದಾಗ ನಮ್ಮ ಹಲ್ಲುಗಳಲ್ಲಿ ಆಹಾರಪದಾರ್ಥಗಳು ಹಾಗೆ ಉಳಿದುಕೊಂಡು ನಮ್ಮ ಹಲ್ಲುಗಳನ್ನು ಹಳದಿಯಾಗಿ ಮತ್ತು ಹುಳುಕು ಹಲ್ಲುಗಳ ಆಗಿ ಮಾಡಿಬಿಡುತ್ತವೆ ಇನ್ನು ಈ ರೀತಿ ಅನೇಕ ಕಾರಣಗಳಿಂದ ನಮ್ಮ ಹಲ್ಲುಗಳು ಹುಳುಕು ಆಗಿ ಮತ್ತು ಹಳದಿಯಾಗುತ್ತದೆ ಆದರೆ ಇನ್ನು ಮುಂದೆ ಈ ರೀತಿಯ ಸಮಸ್ಯೆಗೆ ನೀವು ಚಿಂತಿಸುವ ಅಗತ್ಯವಿಲ್ಲ ಕಾರಣ ಇವತ್ತು ನಾವು ಹೇಳುವ ಈ ಮನೆಮದ್ದುಗಳನ್ನು ನೀವು ಬಳಸಿದರೆ ಸಾಕು ನಿಮ್ಮ ಈ ಸಮಸ್ಯೆಯಿಂದ ನೀವು. ಸಂಪೂರ್ಣವಾಗಿ ಪರಿಹಾರ ಕಂಡುಕೊಳ್ಳಬಹುದು ಮತ್ತು ನಿಮ್ಮ ದಂತಕ್ಷಯವನ್ನು ಅಂದರೆ ನಿಮ್ಮ ಬಾಯಿಯಲ್ಲಿರುವ ಹಲ್ಲುಗಳನ್ನು ಹಾಲಿನಂತೆ ಬೆಳ್ಳಗೆ ಬಿಳಿಯಾಗಿಸಬಹುದು ಇದರ ಜೊತೆಗೆ ನಿಮ್ಮ ಹಲ್ಲಿನಲ್ಲಿ ಇರತಕ್ಕಂತ ಕೆಲವು ಸಮಸ್ಯೆಗಳನ್ನು ಕೂಡ ನಿವಾರಣೆ ಮಾಡಿ ನಿಮ್ಮ ಹಲ್ಲುಗಳ ಆರೋಗ್ಯವನ್ನು ಕಾಪಾಡುವಂತಹ ಮನೆಮದ್ದು ಇವತ್ತು ನಾವು ಹೇಳುವ ಮನೆಮದ್ದುಗಳು ಆಗಿರುತ್ತದೆ ಹಾಗಾದರೆ ಈ ನೈಸರ್ಗಿಕ ಮನೆಮದ್ದು ಯಾವುದು ಎಂದು ನೀವು ಯೋಚನೆ ಮಾಡುತ್ತಿದ್ದೀರಾ ತಡಮಾಡದೆ ಈಗಲೇ ತಿಳಿಸಿಕೊಡುತ್ತೇವೆ ಈ ಮನೆಮದ್ದನ್ನು ತಿಳಿಸುವ ಮುನ್ನ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಮ್ಮ ಈ ಲೇಖನದಲ್ಲಿ ತಿಳಿಸಿದ ಈ ಔಷಧಿಯನ್ನು ಬಳಸಿ ನಿಮ್ಮ ಹಲ್ಲಿನ ಸಮಸ್ಯೆ ನಿವಾರಣೆ.

ಮಾಡಿಕೊಳ್ಳಬಹುದು ಒಂದು ವೇಳೆ ನಮ್ಮ ಈ ಲೇಖನದಲ್ಲಿ ತಿಳಿಸಿದ ಔಷಧಿ ಮಾಡಲು ಕಷ್ಟವಾದರೆ ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಈ ಸಮಸ್ಯೆಗೆ ಇನ್ನು ಬೇರೆ ಬೇರೆ ರೀತಿಯ ಔಷಧಿಯನ್ನು ತಿಳಿಸಿದ್ದೇವೆ ಅದನ್ನು ಕೂಡ ಬಳಸಿ ನಿಮ್ಮ ಸಮಸ್ಯೆಯನ್ನು ಹೋಗಲಾಡಿಸಬಹುದು ಇನ್ನು ವಿಷಯಕ್ಕೆ ಬರುವುದಾದರೆ ಇದನ್ನು ತಯಾರಿಸಲು ಮೊದಲಿಗೆ ನೀವು ಒಂದು ಖಾಲಿ ಬೌಲನಲ್ಲಿ ಐದರಿಂದ ಆರು ನಿಂಬೆಹಣ್ಣಿನ ಹನಿಗಳನ್ನು ಹಾಕಿಕೊಳ್ಳಿ ನಂತರ ಇದಕ್ಕೆ 2 ಚಿಟಿಕೆಯಷ್ಟು ಹಸಿ ಬೆಳ್ಳುಳ್ಳಿ ಪೇಸ್ಟನ್ನು ಹಾಕಿಕೊಳ್ಳಿ ನಂತರ ಇದಕ್ಕೆ ಆಮ್ ಫ್ಲೋರ್ ಪೇಸ್ಟ್ ಇದು ಎಲ್ಲಾ ಮೆಡಿಕಲ್ ಶಾಪ್ ಗಳಲ್ಲಿ ಸಿಗುತ್ತದೆ ಅರ್ಧ ಚಮಚದಷ್ಟು ಹಾಕಿಕೊಳ್ಳಿ ನಂತರ ಇದಕ್ಕೆ ಒಂದು ಚಿಟಿಕೆ ಅರಿಶಿನ ಪುಡಿಯನ್ನು ಹಾಕಿಕೊಳ್ಳಿ ನಂತರ ಇದಕ್ಕೆ ಒಂದು ಚಿಟಿಕೆಯಷ್ಟು ಉಪ್ಪಿನ ಪುಡಿಯನ್ನು ಹಾಕಿ ನಂತರ ಇವೆಲ್ಲಾ ಪದಾರ್ಥಗಳನ್ನು ಚೆನ್ನಾಗಿ ಒಂದು ಬಾರಿ ಮಿಕ್ಸ್ ಮಾಡಿಕೊಳ್ಳಿ ಈ ರೀತಿ ಸಿದ್ದವಾದ ಈ ನೈಸರ್ಗಿಕ ಪೇಸ್ಟನ್ನು ನಿಮ್ಮ ಟೂತ್ ಬ್ರಶ್ ಗೆ ಹಚ್ಚಿಕೊಂಡು ಒಂದು.

ನಿಮಿಷಗಳ ಕಾಲ ನಿಮ್ಮ ಹಲ್ಲುಗಳನ್ನು ಮೃದುವಾಗಿ ಬ್ರಶ್ ಮಾಡಿಕೊಳ್ಳಿ ಆಗ ನೋಡಿ ನಿಮ್ಮ ಹಲ್ಲುಗಳು ಮುತ್ತಿನಂತೆ ಹೇಗೆ ಪಳಪಳನೆ ಬಿಳಿಯಾಗಿ ಹೊಳೆಯುತ್ತಿರುತ್ತದೆ ಎಂದು ಈ ಒಂದು ವಿಧಾನವನ್ನು ವಾರದಲ್ಲಿ ನೀವು ಒಂದು ಬಾರಿ ಅನುಸರಿಸಿದರೆ ಸಾಕು ನಿಮ್ಮ ಹಲ್ಲಿನಲ್ಲಿ ಇರತಕ್ಕಂತ ಎಲ್ಲಾ ಸಮಸ್ಯೆಗಳು ನಿವಾರಣೆಯಾಗಿ ನಿಮ್ಮ ಹಲ್ಲುಗಳು ಕೂಡ ಬಿಳಿಯಾಗಿ ಆರೋಗ್ಯಕರವಾಗಿರುತ್ತವೆ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋ ನೋಡಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು ಶುಭದಿನ.