ರಾತ್ರಿ ೨ ನಿಮಿಷ ಇದನ್ನು ಹಚ್ಚಿದರೆ ನಿಮ್ಮ ಮುಖ ಬೆಳ್ಳಗೆ ಕಾಂತಿಯುತವಾಗಿ ಹೊಳೆಯುತ್ತದೆ ವಿಡಿಯೋ ನೋಡಿ!

in News 1,261 views

ನಮಸ್ಕಾರ ಪ್ರಿಯ ಮಿತ್ರರೇ ಸಾಮಾನ್ಯವಾಗಿ ಇವತ್ತಿನ ಕಾಲದ ನಮ್ಮ ಯುವಕರು ಮತ್ತು ಯುವತಿಯರು ತಮ್ಮ ಸೌಂದರ್ಯವನ್ನು ವೃದ್ಧಿ ಮಾಡಿಕೊಳ್ಳಲು ಕೆಮಿಕಲ್ ಇರುವಂತಹ ಕ್ರೀಮ್ಗಳನ್ನು ಬಳಸಿ ಇರುವ ಸೌಂದರ್ಯವನ್ನು ಕೂಡ ಹಾಳು ಮಾಡಿಕೊಳ್ಳುತ್ತಾರೆ ನಿಮ್ಮ ಸೌಂದರ್ಯವನ್ನು ವೃದ್ಧಿ ಮಾಡಿಕೊಳ್ಳಲು ಸಾಕಷ್ಟು ಹಣವನ್ನು ಕೂಡ ನೀವು ಖರ್ಚು ಮಾಡುತ್ತೀರಾ ಆದರೆ ಯಾವುದೇ ರೀತಿಯ ಉಪಯೋಗ ಕೊಡ ಆಗುವುದಿಲ್ಲ ಅದಕ್ಕೆ ನೀವು ಸಾಕಷ್ಟು ದುಡ್ಡು ಖರ್ಚು ಮಾಡುವ ಅಗತ್ಯವಿಲ್ಲ ಕಾರಣ ನಿಮ್ಮ ಮನೆಯಲ್ಲಿ ಈ ಸಮಸ್ಯೆಗೆ ಅದ್ಭುತವಾದ ಔಷಧಿ ಇದೆ, ಈ ಔಷಧಿಯನ್ನು ನಿಮ್ಮ ಮುಖಕ್ಕೆ ಹಚ್ಚಿದರೆ ನಿಮ್ಮಮುಖ ಕಾಂತಿಯುತವಾಗಿ ಹೊಳೆಯಲು ಆರಂಭಿಸುತ್ತದೆ ಹಾಗಾದರೆ ಈ ಔಷಧಿಯನ್ನು ನಮ್ಮ ಮನೆಯಲ್ಲಿ ಯಾವ ರೀತಿ ಸಿದ್ಧಪಡಿಸಿಕೊಳ್ಳಬೇಕು ಎಂದು ಈಗ ನೋಡೋಣ ಬನ್ನಿ.

ಮೊದಲಿಗೆ ನೀವು ಒಂದು ಖಾಲಿ ಬೌಲನಲ್ಲಿ ಎರಡರಿಂದ ಮೂರು ಚಮಚದಷ್ಟು ಟೊಮೇಟೊ ರಸವನ್ನು ಹಾಕಿಕೊಳ್ಳಿ ನಂತರ ಇದಕ್ಕೆ OLIVE OIL ಒಂದು ಚಮಚದಷ್ಟು ಹಾಕಿಕೊಳ್ಳಿ ನಂತರ ಇದಕ್ಕೆ ಕಾಲು ಚಮಚದಷ್ಟು ಕಸ್ತೂರಿ ಹಳದಿಯನ್ನು ಹಾಕಿಕೊಳ್ಳಿ ನಂತರ ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ಈ ರೀತಿ ಸಿದ್ದವಾದ ನೈಸರ್ಗಿಕ ಪೇಸ್ಟನ್ನು ನಿಮ್ಮ ಮುಖಕ್ಕೆ ಅಪ್ಲೈ ಮಾಡುವ ಮುಂಚೆ ನಿಮ್ಮ ಮುಖವನ್ನು ಚೆನ್ನಾಗಿ ಒಂದು ಬಾರಿ ತೊಳೆದುಕೊಳ್ಳಿ ನಂತರ ಈ ಪೇಸ್ಟ್ ಅನ್ನು ನಿಮ್ಮ ಮುಖಕ್ಕೆ ಚೆನ್ನಾಗಿ ಅಪ್ಲೈ ಮಾಡಿಕೊಳ್ಳಿ ಅಪ್ಲೈ ಮಾಡಿಕೊಂಡ ನಂತರ ೧೫.

ನಿಮಿಷಗಳು ಬಿಟ್ಟು ನಿಮ್ಮ ಮುಖವನ್ನು ತಣ್ಣೀರಿನಿಂದ ತೊಳೆದುಕೊಳ್ಳಿ ಈ ಪೇಸ್ಟನ್ನು ೧೬ ವರ್ಷದ ವಯಸ್ಸಿನ ವ್ಯಕ್ತಿಗಳಿಂದ ಹಿಡಿದು ೬೦ ವರ್ಷದ ವಯಸ್ಸಿನವರು ಕೂಡ ಈ ಪೇಸ್ಟನ್ನು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಬಹುದು ವಾರದಲ್ಲಿ 2,3 ದಿನ ಈ ರೀತಿ ಮಾಡಿದರೆ ನಿಮ್ಮ ಮುಖ ಕಾಂತಿಯುತವಾಗಿ ಬೆಳ್ಳಗೆ ಹೊಳೆಯಲು ಆರಂಭಿಸುತ್ತದೆ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಶೇರ್ ಮಾಡುವ ಮೂಲಕ ಮತ್ತು ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ತರದ ಸಾಕಷ್ಟು ಆರೋಗ್ಯವರ್ಧಕ ಮಾಹಿತಿಗಳಿಗಾಗಿ ನಮ್ಮ ಅಧಿಕೃತ ಪೇಜನ್ನು ಯಾವಾಗಲೂ ಅನುಸರಿಸಿ ಧನ್ಯವಾದಗಳು.