||Incredible 30 facts about Titanic ship|| ಟೈಟಾನಿಕ್ ಹಡಗಿನ ಬಗ್ಗೆ ನಂಬಲಾಗದ ಸಂಗತಿಗಳು ವಿಡಿಯೋ ನೋಡಿ!?️⛵???️??️?

in News 31 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ಪ್ರಿಯ ಮಿತ್ರರೇ ಅದು ಏಪ್ರಿಲ್ 15 ಸಾವಿರದ 1912 ಪ್ರಪಂಚದ ಅತ್ಯಂತ ಸುಂದರ ಮತ್ತು ಭಾರಿ ಗಾತ್ರದ ಹಡಗು ಆಕಸ್ಮಿಕವಾಗಿ ಸಮುದ್ರದಲ್ಲಿ ಮುಳುಗಿ ಹೋಗುತ್ತದೆ ಮತ್ತು ಈ ಟೈಟಾನಿಕ್ ದುರಂತವನ್ನು ಈ ಪ್ರಪಂಚದ ಅತ್ಯಂತ ದುರ್ಘಟನೆ ಎಂದು ಹೇಳಬಹುದು ಈ ಘಟನೆಯಿಂದ ಯಾವುದೇ ಯುದ್ಧವಿಲ್ಲದೆ ಸಾವಿರಾರು ಜನರು ಸತ್ತು ಹೋಗುತ್ತಾರೆ ಹೌದು ಪ್ರಿಯ ಮಿತ್ರರೇ ನಮ್ಮ ಇವತ್ತಿನ ಈ ಲೇಖನದಲ್ಲಿ ಮತ್ತು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಟೈಟಾನಿಕ್ ಗೆ ಸಂಬಂಧಿಸಿದ 30 ವಾಸ್ತವ ಅಂಶಗಳನ್ನು ತೋರಿಸುತ್ತವೆ ನೀವು ನಿಮ್ಮನ್ನು ಒಂದು ಕ್ಷಣ ಖಂಡಿತ. ಆಶ್ಚರ್ಯದಲ್ಲಿ ಮುಗಿಸುತ್ತವೆ ಮೊದಲನೇದಾಗಿ ಟೈಟಾನಿಕ್ ದುರ್ಘಟನೆ ಆದ ಮರುದಿನ ಪತ್ರಿಕೆಗಳಲ್ಲಿ ಈ ಘಟನೆಗೆ ಸಂಬಂಧಿಸಿದಂತೆ ಒಂದು ನ್ಯೂಸ್ ಪೇಪರ್ ವರದಿ ಮಾಡುತ್ತದೆ ಆ ಹೆಡ್ಲೈನ್ಸ್ ಈ ರೀತಿ ಇತ್ತು Titanic sinking no live lost ಇದರ ಅರ್ಥ ಈ ಘಟನೆಯಲ್ಲಿ ಯಾವುದೇ ರೀತಿಯ ಪ್ರಾಣಹಾನಿಯಾಗಿಲ್ಲ ಮತ್ತು ಎಲ್ಲರನ್ನೂ ರಕ್ಷಣೆ ಮಾಡಿದ್ದಾರೆ ಎಂದು ಸುಳ್ಳು ಸುದ್ದಿ ಬರುತ್ತದೆ ಆದರೆ ಟೈಟಾನಿಕ್ ಮುಳುಗಿದ ಎರಡು ದಿನದ ನಂತರ ಸತ್ಯ ಹೊರಗಡೆ ಬರುವುದಕ್ಕೆ ಶುರುವಾಗುತ್ತದೆ ಎಷ್ಟು ಜನರ ಪ್ರಾಣ ಹೋಗಿದೆ ಮತ್ತು ಎಷ್ಟು ಜನರನ್ನು ರಕ್ಷಣೆ ಮಾಡಿದ್ದೀವಿ ಅಂತ ಅದೇ ಪತ್ರಿಕೆಯಲ್ಲಿ ಮತ್ತೆ ಹೆಡ್ ಲೈನ್ ಅಲ್ಲಿ ಬರುತ್ತೆ Titanic sinks,1500 die ಅಂತ.

ಎರಡನೆಯದಾಗಿ ಇದು ಕಾಕತಾಳೀಯ ಅಂತ ಹೇಳಬಹುದು ಟೈಟಾನಿಕ್ ಮುಳುಗುವ 14ವರ್ಷಗಳ ಹಿಂದೆ 1898 ರಲ್ಲಿ ಒಬ್ಬ ಲೇಖಕ ಮಾರ್ಗನ್ ರಾಬರ್ಟ್ಸನ್ ಅವರು ಒಂದು ಕಾದಂಬರಿಯನ್ನು ಬರೆದಿದ್ದರೂ ಮತ್ತು ಅದರ ಹೆಸರು the wreck of the Titan ಮತ್ತು ಈ ಒಂದು ಕಾದಂಬರಿ ಒಂದು ದೊಡ್ಡ ಹಡಗಿನ ಬಗ್ಗೆ ಇತ್ತು ಇದರ ಹೆಸರು ಟೈಟಾನ್ ಇದು ಒಂದು ಮಂಜುಗಡ್ಡೆಗೆ ಡಿಕ್ಕಿ ಹೊಡೆದು ನಾರ್ತ್ ಅಟ್ಲಾಂಟಿಕ್ ನಲ್ಲಿ ಮುಳುಗಿ ಹೋಗುತ್ತದೆ ಈ ಕಾಲ್ಪನಿಕ ಕಥೆ 1912 ರಲ್ಲಿ ನಡೆದ ಟೈಟಾನಿಕ್ ದುರ್ಘಟನೆಗೆ ಹೋಲುತ್ತದೆ ಇಷ್ಟೇ ಅಲ್ಲದೆ ಈ ಕತೆಯಲ್ಲೂ ಕೂಡ ಹಡಗಿನ ಹೆಸರು ಟೈಟಾನ್ ಮತ್ತು ರಿಯಲ್ ನಲ್ಲೂ ಹಡಗಿನ ಹೆಸರು ಟೈಟಾನಿಕ್ ಎರಡು.

ಕೂಡ ಏಪ್ರಿಲ್ ತಿಂಗಳಿನಲ್ಲೇ ಮುಳುಗಿಹೋಗುತ್ತದೆ ಎರಡು ಕೂಡ ನಾರ್ತ್ ಅಟ್ಲಾಂಟಿಕ್ ಸಮುದ್ರದಲ್ಲಿ ಮುಳುಗಿ ಹೋಗುತ್ತದೆ ಎರಡು ಹಡಗಿನಲ್ಲಿ ಕೂಡ ಸಾವಿರಾರು ಜನರನ್ನು ರಕ್ಷಣೆ ಮಾಡುವುದಕ್ಕೆ ಬೇಕಾದಷ್ಟು ಲೈಫ್ ಬೋರ್ಡ್ಸ್ ಗಳು ಇರಲಿಲ್ಲ ಪ್ರಿಯ ಮಿತ್ರರೇ ಕಾಕತಾಳಿಯ ಎಂಬಂತೆ ಈ ವಾಸ್ತವದ ಅಂಶಗಳು ಇದ್ದಾವೆ ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ನಮ್ಮ ಇವತ್ತಿನ ಈ ವಿಡಿಯೋ ನೋಡಿ ಈ ಮಾಹಿತಿಯ ಬಗ್ಗೆ ಸಂಪೂರ್ಣವಾದ ವಿವರವನ್ನು ಪಡೆದುಕೊಳ್ಳಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಇತಿಹಾಸದ ಬಗ್ಗೆ ಜನರಿಗೆ ನೀವು ಕೂಡ ಅರಿವನ್ನು ಮೂಡಿಸಿ ಧನ್ಯವಾದಗಳು.