ಈ ಜಗತ್ತಿನಲ್ಲಿ ಸುಂದರವಾದ ಹುಡುಗೀರು ಇರುವುದು ಇದೇ ದೇಶದಲ್ಲಿ ಆ ಅದ್ಭುತ ದೇಶ ಯಾವುದು ಗೊತ್ತಾ ವಿಡಿಯೋ ನೋಡಿ!????

in News 39 views

ನಮಸ್ಕಾರ ಈ ದಿನ ನಮ್ಮ ಈ ಲೇಖನದಲ್ಲಿ ಮತ್ತು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಈ ಪ್ರಪಂಚದಲ್ಲಿರುವ ವಿಚಿತ್ರವಾದ ಇರಾನ್ ದೇಶದ ಬಗ್ಗೆ ತಿಳಿದುಕೊಳ್ಳೋಣ ಮಿತ್ರರೇ ಇರಾನ್ ಸರ್ಕಾರ ಒಂದು ಸಾರಿ ಬ್ರಿಟಿಷ್ ರೈಟರ್ ಆದಂತಹ ಸಲ್ಮಾನ್ ರಶೀದ್ ಅವರನ್ನು ಯಾರಾದರೂ ಕೊಂದರೆ ಅವರಿಗೆ (33) ಲಕ್ಷ ಡಾಲರ್ ಕೊಡುತ್ತೇನೆ ಎಂದು ಪ್ರಕಟಣೆ ಮಾಡುತ್ತದೆ ಇದಕ್ಕೆ ಕಾರಣ ಏನು ಗೊತ್ತಾ ಹೌದು ಮಿತ್ರರೇ (THE SATANIC VERSES) ಈ ಪುಸ್ತಕದಲ್ಲಿ ಇಸ್ಲಾಂ ಗುರುವಿನ ಬಗ್ಗೆ ತಪ್ಪಾಗಿ ಬರೆದಿದ್ದಾರೆ ಎನ್ನುವ ಒಂದು ಕಾರಣಕ್ಕೆ ಈ ಒಂದು ಪ್ರಕಟಣೆಯನ್ನು ಹೊರಡಿಸುತ್ತದೆ ಮತ್ತು ಈ ಇರಾನ್ ದೇಶ ಇಂತಹ ವಿಚಿತ್ರವಾದ ಸಂಗತಿಗಳಿಂದ ಕೂಡಿರುವ ಈ ಇರಾನ್ ದೇಶದ ಬಗ್ಗೆ ಪೂರ್ತಿ ವಿವರಗಳನ್ನು ತಿಳಿದುಕೊಳ್ಳೋಣ.

ಪ್ರಪಂಚದ ಎಲ್ಲಾ ರಾಷ್ಟ್ರಗಳಲ್ಲಿ ಇರಾನ್ 17ನೇ ಅತಿದೊಡ್ಡ ರಾಷ್ಟ್ರವಾಗಿ ಈ ಪ್ರಪಂಚದಲ್ಲಿ ಹೊರಹೊಮ್ಮಿದೆ ಇಷ್ಟೇ ಅಲ್ಲದೆ ಇಡೀ ಪ್ರಪಂಚದಲ್ಲಿ ಗ್ಯಾಸನ್ನು ಉತ್ಪಾದನೆಮಾಡುವ ರಾಷ್ಟ್ರದಲ್ಲಿ 2ನೇ ಸ್ಥಾನವನ್ನು ಪಡೆದುಕೊಂಡಿದೆ ಹಾಗೆಯೇ ಅಯಿಲ್ ಉತ್ಪಾದನೆ ಮಾಡುವುದರಲ್ಲಿ ಈ ಪ್ರಪಂಚದ 14ನೇ ಸ್ಥಾನದಲ್ಲಿದೆ ಪ್ರಿಯ ಮಿತ್ರರೇ ಪ್ರಪಂಚದಾದ್ಯಂತ ಉತ್ಪತ್ತಿಯಾಗುವ ಆಯಿಲ್ ನಲ್ಲಿ 10 ರಷ್ಟು ಉತ್ಪತ್ತಿ ಈ ಇರಾನ್ ದೇಶದಲ್ಲಿ ಆಗುತ್ತದೆ ಇರಾನ್ ದೇಶದ ನಿಜವಾದ ಹೆಸರು ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರನ್ ನಿಜಹೇಳಬೇಕು ಎಂದರೆ ಸಾವಿರದ ಒಂಬೈನೂರ 35 ಕ್ಕಿಂತ ಮುಂಚೆ ಇರಾನ್ ದೇಶವನ್ನು ಪರ್ಷಿಯಾ ಎಂದು ಕರೆಯುತ್ತಿದ್ದರು ಮತ್ತು ಈ ಪ್ರಪಂಚದಲ್ಲಿ ಅತ್ಯಂತ ಪುರಾತನ ನಾಗರಿಕತೆ ಇರುವ.

ದೇಶಗಳಲ್ಲಿ ಇರಾನ್ ದೇಶ ಕೂಡ ಒಂದು ಪರ್ಷಿಯನ್ ಭಾಷೆಯಲ್ಲಿ ಇರಾನ್ ಎಂದರೆ ಆರ್ಯರ ಭೂಮಿ ಎಂದು ಅರ್ಥ ಮತ್ತು ಈ ದೇಶದಲ್ಲಿ ಸ್ಯಾಟಲೈಟ್ ಟಿವಿಗಳನ್ನು ನಿಷೇಧಿಸಲಾಗಿದೆ ಹಾಗೆಯೇ ಅಮೆರಿಕ ಯುರೋಪಿಯನ್ ಸಿನಿಮಾಗಳನ್ನು ಈ ದೇಶದಲ್ಲಿ ನಿಷೇಧಿಸಲಾಗಿದೆ ಅಂತೆ ಮತ್ತು ಈ ದೇಶದಲ್ಲಿ ಮದ್ಯವನ್ನು ಕೊಡಾ ನಿಷೇಧಿಸಲಾಗಿದೆ ಅಲ್ಲಿರುವ ಹುಡುಗರು ಮತ್ತು ಪುರುಷರು ಇರಾನ್ ದೇಶದ ಮಹಿಳೆಯರನ್ನು ಒಂದು ಗಂಟೆಗೆ ಬೇಕಾದರೂ ಮದುವೆಯಾಗಬಹುದು ಅಂತೇ ಮಿತ್ರರೇ ಈ ದೇಶದಲ್ಲಿ ಒಂದಲ್ಲ-ಎರಡಲ್ಲ ಸಾಕಷ್ಟು ರೀತಿಯ ವಿಚಿತ್ರ ಸಂಗತಿಗಳು ನಡೆಯುತ್ತವೆ ಆ ಸಂಗತಿಗಳು ಏನು ಮತ್ತು ಈ ದೇಶದ ವಿಚಿತ್ರ ಆಚರಣೆಗಳು ಏನು ಎಂದು ನೀವು.

ತಿಳಿದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ನೀವು ಒಂದು ಬಾರಿ ತಪ್ಪದೇ ವೀಕ್ಷಿಸಿದರೆ ಈ ದೇಶದ ಬಗ್ಗೆ ನಿಮಗೆ ಸಂಪೂರ್ಣ ವಾದ ಮಾಹಿತಿ ದೊರೆಯುತ್ತದೆ ಹಾಗಾಗಿ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ನಮ್ಮ ವಿಡಿಯೋವನ್ನು ಒಂದು ಬಾರಿ ನೋಡಿ ಮತ್ತು ಈ ವಿಡಿಯೋ ನೋಡಿ ಇರಾನ್ ದೇಶದ ಬಗ್ಗೆ ತಿಳಿದುಕೊಂಡ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಈ ಇರಾನ್ ದೇಶದ ವಿಚಿತ್ರ ಸಂಗತಿಗಳ ಬಗ್ಗೆ ಜನರಿಗೆ ನೀವು ಕೂಡ ಅರಿವು ಮೂಡಿಸಿ ಧನ್ಯವಾದಗಳು.