ಈ ರಹಸ್ಯವಾದ TIME TRAVELL ವಿಮಾನವು 37 ವರ್ಷಗಳ ನಂತರ ಲ್ಯಾಂಡ್ ಆಗಿದೆ ವಿಡಿಯೋ ನೋಡಿ!

in News 31,088 views

ನಮಸ್ಕಾರ ಪ್ರಿಯ ವೀಕ್ಷಕರೇ ಒಂದು ವೇಳೆ ವಿಮಾನವು ಹಾರಿದ ನಂತರ ರಾಡರ್ ಸ್ಕ್ರೀನ್ನಿಂದ ಮಾಯವಾದರೆ ಅಥವಾ ತನ್ನ ಸ್ಥಾನವನ್ನು ತಲುಪಲಿಲ್ಲ ಎಂದರೆ ಅಥವಾ ಎಷ್ಟು ಹುಡುಕಿದರೂ ಸಿಗಲಿಲ್ಲ ಎಂದರೆ ಅಲ್ಲಿಗೆ ಆ ವಿಮಾನ ನೆಲದ ಮೇಲೆ ಅಥವಾ ಸಮುದ್ರದಲ್ಲಿ ಬಿದ್ದು ಕ್ರಾಸ್ ಆಗಿದೆ ಎಂದು ಅರ್ಥ ಆದರೆ ಈ ರೀತಿಯ ಕೆಲವು ವಿಸ್ಮಯ ಘಟನೆ ಗಳನ್ನು ನಂಬುವುದು ತುಂಬಾನೇ ಕಷ್ಟವಾಗಿರುತ್ತದೆ ಇಂತಹದೇ ಒಂದು ಘಟನೆ 8 ಮಾರ್ಚ್ 2014ರಲ್ಲಿ ನಡೆದಿತ್ತು ಇದರಲ್ಲಿ ಮಲೇಷ್ಯಾ ಏರ್ಲೈನ್ಸ್ ಲೈಟ್ ಎಂಎಚ್ 360 ಮಾಯವಾಗಿತ್ತು ಈ ಸುದ್ದಿ ಜಗತ್ತಿನ ಎಲ್ಲೆಡೆ ಹರಡಿತ್ತು. ಪ್ರಿಯ ಮಿತ್ರರೇ ಈ ಘಟನೇ ಏನು ಹೊಸದಲ್ಲ ಇದಕ್ಕೂ ಮುಂಚೆ ಬರ್ಮುಡಾ ಟ್ರೈಯಾಂಗಲ್ ಹತ್ತಿರ ತುಂಬಾನೇ ವಿಮಾನಗಳು ಸುಳಿವಿಲ್ಲದೆ ಮಾಯವಾಗಿದ್ದಾವೇ ಇವತ್ತು ನಾವು ಹೇಳುವ ನಿಜವಾದ ಘಟನೆಯ ಬಗ್ಗೆ ನೀವು ಕೇಳಿದರೆ ನಿಜಕ್ಕೂ ನೀವು ಬೆಚ್ಚಿ ಬೀಳುತ್ತೀರಿ ಯಾಕಂದರೆ ಇಲ್ಲಿ ಒಂದು ವಿಮಾನ 1955ರಲ್ಲಿ ಮಾಯವಾಗಿತ್ತು ಪೂರ್ತಿ ಮೂವತ್ತೇಳು ವರ್ಷಗಳ ನಂತರ 1992 ರಲ್ಲಿ ಲ್ಯಾಂಡ್ ಆಗಿತ್ತು ಈ ಮಾತು 21ಮೇ 1992ಎರಡರ ವಿಷಯವಾಗಿದೆ ಹೌದು ಪ್ರಿಯ ಮಿತ್ರರೇ ಒಂದು ಕಾಟರ ಪ್ಲೈನ್ 57 ಪ್ಯಾಸೆಂಜರ್ ಜೊತೆ ಒಂದು ಪ್ರದೇಶದಲ್ಲಿ ಲ್ಯಾಂಡ್ ಆಗಿರುತ್ತದೆ ನಂತರ ಅಚ್ಚರಿಯ ವಿಷಯವೆಂದರೆ ಈ ವಿಮಾನವು ಮೂವತ್ತೇಳು ವರ್ಷಗಳ ಹಿಂದೆ.

ನ್ಯೂಯಾರ್ಕ್ ಇಂದ ಮಿಯಾಮಿ ಕಡೆ ಹೊರಟಿತ್ತು ಆದರೆ ಆ ಸಮಯದಲ್ಲಿ ಈ ವಿಮಾನವು ಮಾಯವಾಗಿತ್ತು ಪ್ರಿಯ ಮಿತ್ರರೇ ನಂತರ ಈ ವಿಮಾನ 37 ವರ್ಷಗಳಾದ ನಂತರ ಯಾಕೆ ಲ್ಯಾಂಡ್ ಆಯ್ತು ಗೊತ್ತಾ ಅದರ ಸಂಕ್ಷಿಪ್ತ ಮಾಹಿತಿಯನ್ನು ನೀವು ಕಲೆಹಾಕಬೇಕು ಎಂದರೆ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೇ ವೀಕ್ಷಿಸಿದರೆ ಇದರ ಬಗ್ಗೆ ನಿಮಗೆ ಸಂಪೂರ್ಣವಾದ ಮಾಹಿತಿ ದೊರೆಯುತ್ತದೆ ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.

All rights reserved Kannada Trends Today.