ಪ್ರಪಂಚದ ಎಲ್ಲಾ ರಾಷ್ಟ್ರದ ವಿಮಾನಕ್ಕೊ ಟಿಬೆಟ್ ಮೇಲೆ ಹಾರುವ ಧೈರ್ಯ ಇಲ್ಲ ಯಾಕೆ ಗೊತ್ತಾ ||why don’t planes fly over Tibet|| ವಿಡಿಯೋ ನೋಡಿ!??⛰️?✈️?????

in News 33 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ಪ್ರಿಯ ಮಿತ್ರರೇ ನಿಮಗೇನಾದರೂ ಗೊತ್ತಾ ಅದು ಟಿಬೆಟ್ ಮೇಲಿಂದ ವಿಮಾನ ಏಕೆ ಹಾರುವುದಿಲ್ಲ ಮತ್ತು ಸಿಮೆಂಟ್ ಹೇಗೆ ರೆಡಿಯಾಗುತ್ತದೆ ಮತ್ತು ನೇಣಿಗೆ ಹಾಕುವಾಗ ಗಲ್ಲಿಗೇರಿಸುವ ವ್ಯಕ್ತಿಯ ಕಿವಿಯಲ್ಲಿ ಏನು ಹೇಳುತ್ತಾರೆ ಒಂದು ವೇಳೆ ಈ ರೀತಿಯ ಪ್ರಶ್ನೆಗಳಿಗೆ ನಿಮಗೆ ಉತ್ತರ ಗೊತ್ತಿಲ್ಲದೇ ಇದ್ದರೆ ಇವತ್ತು ನೀವು ನಮ್ಮ ಈ ಲೇಖನವನ್ನು ಪೂರ್ತಿಯಾಗಿ ಓದಿದ ನಂತರ ಇವತ್ತು ನಾವು ಹಾಕಿರುವ ಈ ವಿಡಿಯೋವನ್ನು ನೀವು ಒಂದು ಬಾರಿ ತಪ್ಪದೆ ವೀಕ್ಷಿಸಿ ಈ ರೀತಿಯ ಇಂಟರೆಸ್ಟಿಂಗ್. ಮಾಹಿತಿಗಳ ಬಗ್ಗೆ ನಿಮಗೆ ಉತ್ತರ ಸಿಗುತ್ತದೆ ಮಿತ್ರರೇ ಇನ್ನು ವಿಷಯಕ್ಕೆ ಬರುವುದಾದರೆ ಮೊದಲನೇದಾಗಿ ಸಾಮಾನ್ಯವಾಗಿ ಮಿತ್ರರೇ ನಿಮಗೆ ತಿಳಿದಿರಬಹುದು ಅದು ಬಾಳೆಹಣ್ಣಿನಲ್ಲಿ ಬೀಜಗಳು ಇರುವುದಿಲ್ಲ ಒಂದು ವೇಳೆ ಈ ಬಾಳೆಹಣ್ಣಿನಲ್ಲಿ ಬೀಜಗಳು ಇರುವುದಿಲ್ಲ ಎಂದರೆ ಈ ಬಾಳೆಗಿಡ ಎಲ್ಲಿಂದ ಬರುತ್ತದೆ ನಿಮಗೆ ಯಾವತ್ತಾದರೂ ತಲೆಯಲ್ಲಿ ಈ ಪ್ರಶ್ನೆ ಬಂದಿರಬಹುದು ಪ್ರಿಯ ಮಿತ್ರರೇ ಬಾಳೆಹಣ್ಣಿನ ಬೀಜಗಳು ಬಾಳೆಗಿಡದ ಕೆಳಗಡೆ ಇರುತ್ತವೆ ಮತ್ತು ಒಂದು ಬಾಳೆಹಣ್ಣಿನ ಗಿಡದಿಂದ ಕೇವಲ ಮೂರರಿಂದ ಐದು ಬೀಜಗಳು ಮಾತ್ರ ಸಿಗುತ್ತವೆ ಇವುಗಳನ್ನು ರೈತರು ತೆಗೆದುಕೊಂಡು ಮತ್ತೆ ನಾಟಿಸುತ್ತಾರೆ.

ಇದರಿಂದ ಮತ್ತೆ ಬಾಳೆಹಣ್ಣಿನ ಮರ ಬೆಳೆಯುತ್ತದೆ ಒಂದು ವೇಳೆ ಈ ವಿಚಾರ ನಿಮಗೆ ಗೊತ್ತಿತ್ತಾ ಒಂದು ವೇಳೆ ಗೊತ್ತಿಲ್ಲ ಎಂದರೆ ಇವತ್ತು ನಿಮಗೆ ಈಗ ಗೊತ್ತಾಯ್ತಲ್ಲ ಇನ್ನು ಎರಡನೆಯದಾಗಿ ಪ್ರಿಯ ಮಿತ್ರರೇ ವಿಜ್ಞಾನಿಗಳು ಎರಡು ಗ್ರಹಗಳ ಮಧ್ಯೆ ಇರುವ ದೂರವನ್ನು ಹೇಗೆ ಅಳತೆ ಮಾಡುತ್ತಾರೆ ಎಂದು ನಿಮಗೆ ಗೊತ್ತಾ ಉದಾಹರಣೆಗೆ ಭೂಮಿಯಿಂದ ಸೂರ್ಯನ ತನಕ ಇರುವ ದೂರ ನಿಮಗೆ ಇದನ್ನು ಕೇಳಿ ಆಶ್ಚರ್ಯವಾಗುತ್ತದೆ ಆದರೆ ಮಾಡರ್ನ್ ಹಿಸ್ಟರಿಯಲ್ಲಿ ಇಂದಿನಿಂದ 400 ವರ್ಷಗಳ ಹಿಂದೆ ಮನುಷ್ಯರು ಈ ದೂರವನ್ನು ನಿಖರವಾಗಿ ಅಳತೆ ಮಾಡಿದರು ಹೌದು ಪ್ರಿಯ ಮಿತ್ರರೇ 1653 ರಲ್ಲಿ CHRISTIAANHUVGENS ಭೂಮಿಯಿಂದ ಸೂರ್ಯನ ತನಕ ಇರುವ ದೂರವನ್ನು ನಿಖರವಾಗಿ ಅಳತೆ ಮಾಡಿದರು ಮತ್ತು ಇದನ್ನು ಕ್ಯಾಲ್ಕುಲೇಟ್ ಮಾಡಲು ಶುಕ್ರ ಗ್ರಹಗಳ ಹಂತಗಳ ಸಹಾಯದಿಂದ ಪಡೆದರು ಭೂಮಿ ಮತ್ತು ಶುಕ್ರ ಸೂರ್ಯನ ಮಧ್ಯೆ ಇರುವ ಟ್ರೈಯಾಂಗಲ್ ತಿಳಿಯಲು ಇವರು.

ಶುಕ್ರಗ್ರಹದ ಹಂತಗಳನ್ನು ಸ್ಟಡಿ ಮಾಡಿದರು ಮತ್ತು ತಮ್ಮ ಕ್ಯಾಲ್ಕುಲೇಷನ್ ಪ್ರಕಾರ ಈ ದೂರವನ್ನು ನಿಖರವಾಗಿ ತಿಳಿಸಿದರು ಅದು 15 ಬಿಂದು ಎರಡು ಕೋಟಿ ಕಿಲೋಮೀಟರ್ ಆದರೆ ಗ್ರಹಗಳ ಮಧ್ಯ ಇರುವ ದೂರವನ್ನು ಅಳಿಯುವ ಪ್ರಾಮುಖ್ಯತೆ ಇಟಾಲಿಯನ್ ಮ್ಯಾಥಮೆಟಿಕಲ್ ಮೆಷಿನ್ GIOVANNI CASSINI ಗೆ ಸಲ್ಲುತ್ತದೆ ಇವರ ಹೆಸರಿನ ಮೇಲೆ ಶನಿ ಗ್ರಹದ ಮೇಲೆ ಉಪಗ್ರಹವನ್ನು ಕಳಿಸಲಾಗಿದೆ ಮಿತ್ರರೇ ಇದರ ಸಂಪೂರ್ಣ. ಮಾಹಿತಿಯನ್ನು ನೀವು ಪಡೆದುಕೊಳ್ಳಲು ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಶೇಷ ವಿಡಿಯೋವನ್ನು ನೋಡಿದರೆ ನಿಮಗೆ ವಿವರವಾಗಿ ಅರ್ಥವಾಗುತ್ತದೆ ಹಾಗಾಗಿ ಮಿತ್ರರೇ ದಯವಿಟ್ಟು ನಮ್ಮ ಇವತ್ತಿನ ಈ ವಿಡಿಯೋ ನೋಡಿ ಇಂಟ್ರೆಸ್ಟಿಂಗ್ ಮಾಹಿತಿಯ ಬಗ್ಗೆ ನೀವು ತಿಳಿದುಕೊಳ್ಳಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಒಂದು ಮಾಹಿತಿಯನ್ನು ನೀವು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.