ಪ್ರತಿಯೊಬ್ಬ ಗಂಡಸು ಹುಡುಗಿಯರಿಗೆ ಈ ರೀತಿಯಾದ ಸಮಯದಲ್ಲಿ ಸಹಾಯ ಮಾಡಬೇಕು!?

in News 51 views

ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ನಮ್ಮ ಇವತ್ತಿನ ಯುವಕರು ಎಲ್ಲಿಬೇಕಾದರೂ ಹೋರಾಡುತ್ತಾರೆ ಏನು ಬೇಕಾದರೂ ಮಾಡುತ್ತಾರೆ ಮತ್ತು ಅವರಿಗೆ ಅನಿಸಿದ್ದನ್ನು ಅವರು ನಿರ್ಭಯವಾಗಿ ಯಾವುದೇ ರೀತಿಯ ಮುಲಾಜಿಲ್ಲದೆ ಆ ಕೆಲಸವನ್ನು ಮಾಡಿಕೊಂಡು ಮುಗಿಸಿ ಬರುತ್ತಾರೆ ಮತ್ತು ನಮ್ಮ ಹುಡುಗರಿಗೆ ಯಾವುದೇ ರೀತಿಯ ತೊಂದರೆ ಆದರೂ ಆ ತೊಂದರೆಯನ್ನು ಕ್ಷಣಾರ್ಧದಲ್ಲಿ ಬಗೆಹರಿಸಿಕೊಂಡು ಬರುತ್ತಾರೆ ಆದರೆ ಹೆಣ್ಣುಮಕ್ಕಳ ಮತ್ತು ಮಹಿಳೆಯರ ವಿಚಾರದಲ್ಲಿ ಈ ರೀತಿಯ ಕೆಲವೊಂದು ಕೆಲಸಗಳು ಆಗುವುದಿಲ್ಲ ಅಂದರೆ ಹುಡುಗಿಯರು ಯಾವುದೇ ರೀತಿಯ ಕೆಲಸಗಳನ್ನು ನಿರ್ಭಯವಾಗಿ ಮಾಡುವುದಿಲ್ಲ ಎಂದು ಅರ್ಥವಲ್ಲ. ಸಾಮಾನ್ಯವಾಗಿ ಮಹಿಳೆಯಲ್ಲಿ ನಡೆಯುವಂತಹ ದೈಹಿಕ ಬದಲಾವಣೆಯಿಂದ ಕೆಲವೊಂದು ಬಾರಿ ಸಾಕಷ್ಟು ಯುವತಿಯರು ಮತ್ತು ಮಹಿಳೆಯರು ಈ ಮುಜುಗರ ಪಡುವಂತಹ ಪ್ರಸಂಗ ಒದಗಿ ಬರುತ್ತದೆ ಹೌದು ಪ್ರಿಯ ಮಿತ್ರರೇ ಇತ್ತೀಚೆಗೆ ಒಂದು ಘಟನೆ ನಡೆದಿದೆ ಒಂದು ಹುಡುಗಿ ಶಾಲೆಗೆ ಹೋಗುವ ಸಮಯದಲ್ಲಿ ಮತ್ತು ಶಾಲೆಯಿಂದ ಬರುವ ಸಮಯದಲ್ಲಿ ಆ ಹುಡುಗಿಗೆ ಹೊಟ್ಟೆನೋವು ಕಾಣಿಸಿಕೊಂಡಿದೆ ಆಗ ಈ ಹುಡುಗಿ ಇನ್ನು ಒಂದು ಗಂಟೆಯಲ್ಲಿ ನಾನು ಮನೆ ತಲುಪುತ್ತೇನೆ ಹಾಗಾಗಿ ಈ ಹೊಟ್ಟೆನೋವನ್ನು ಯಾರತ್ರನು ಹೇಳಿಕೊಳ್ಳಬಾರದು ಎಂದು ಹೋಗುತ್ತಿರುತ್ತಾಳೆ ಶಾಲೆಯ ನಂತರ.

ಬಸ್ ಸ್ಟಾಪ್ ಗೆ ನಡೆದುಕೊಂಡು ಹೋಗುವಾಗ ಈ ಹುಡುಗಿಗೆ ಈಕೆಯ ಯೂನಿಫಾರ್ಮ್ ಹಿಂದೆ ರಕ್ತದ ಕಲೆಗಳು ಆಗಿರುವುದು ಈ ಹುಡುಗಿಗೆ ಗೊತ್ತಾಗುತ್ತದೆ ಇದನ್ನು ಕಂಡ ಈ ಹುಡುಗಿ ಅಲ್ಲೇ ಪಕ್ಕದಲ್ಲಿರುವ ಮುಚ್ಚಿದ ಅಂಗಡಿ ಪಕ್ಕ ಕೂತುಕೊಂಡು ಅಳಲು ಆರಂಭಿಸುತ್ತಾಳೆ ನಂತರ ಅಲ್ಲಿಗೆ ಬಂದ ಈಕೆಯ ಶಾಲೆಯ ವಿದ್ಯಾರ್ಥಿ ಒಬ್ಬ ಯಾಕೆ ಅಳುತ್ತಿದ್ದೀಯ ಎಂದು ಕೇಳುತ್ತಾನೆ ಅದಕ್ಕೆ ಆ ಹುಡುಗಿಗೆ ಏನೂ ಹೇಳುವುದಿಲ್ಲ ಇದನ್ನು ಅರ್ಥ ಮಾಡಿಕೊಂಡು ಹುಡುಗ ಏನು ಮಾಡಿದ ಎಂದು ನೀವು ತಿಳಿದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ಈ ರೀತಿಯ ಪರಿಸ್ಥಿತಿಯಲ್ಲಿ ಯಾವುದೇ ಮಹಿಳೆ.

ಅಥವಾ ಹುಡುಗಿ ಇದ್ದರೂ ಕೂಡ ಅವರು ನಮ್ಮ ಅಕ್ಕತಂಗಿಯರ ಎಂದು ಭಾವಿಸಿ ಅವರಿಗೆ ಆ ಸಮಯದಲ್ಲಿ ಸಹಾಯಮಾಡುವ ಮನೋಭಾವನೆಯನ್ನು ನಾವು ಬೆಳೆಸಿಕೊಳ್ಳೋಣ ಇವತ್ತಿನ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಇಂತಹ ಸಂದರ್ಭದಲ್ಲಿ ನಾವು ಮಹಿಳೆಯರಿಗೆ ಮತ್ತು ಹುಡುಗಿಯರಿಗೆ ಸಹಾಯ ಮಾಡುವ ಪ್ರಾಮಾಣಿಕ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂಬಅರಿವನ್ನು ಮೂಡಿಸೋಣ ಧನ್ಯವಾದಗಳು.