ಗಂಟಲು ನೋವಿಗೆ ಮನೆಮದ್ದು/ Best home remedy for throat pain/ ವಿಡಿಯೋ ನೋಡಿ!

in News 1,141 views

ನಮಸ್ಕಾರ ಪ್ರಿಯ ವೀಕ್ಷಕರೇ ವಾತಾವರಣದಲ್ಲಿ ಆಗುವ ಬದಲಾವಣೆಯಿಂದ ನಮ್ಮ ದೇಹದಲ್ಲೂ ಸಹ ಸಾಕಷ್ಟು ಬದಲಾವಣೆಗಳು ಆಗುತ್ತವೆ ಅದರಲ್ಲೂ ನಮ್ಮಮನುಷ್ಯರಿಗೆ ಅತಿ ಹೆಚ್ಚಾಗಿ ಕಾಡುವುದು ಶೀತ ಕೆಮ್ಮು ನೆಗಡಿ ಮತ್ತು ಈ ಗಂಟಲು ನೋವು ಸಮಸ್ಯೆಗಳು ಅಧಿಕವಾಗಿ ನಮಗೆ ಕಾಣಿಸಿಕೊಳ್ಳುತ್ತವೆ ಹೌದು ಪ್ರಿಯ ಮಿತ್ರರೇ ಈ ಶೀತ ಮತ್ತು ಜ್ವರ ಬಂದರೆ ಹೇಗಾದರೂ ನಾವು ಸಹಿಸಿಕೊಳ್ಳಬಹುದು ಆದರೆ ನಮಗೆ ಗಂಟಲು ನೋವು ಬಂದರೆ ನಮಗೆ ಮಾತನಾಡಲು ಸಹ ಆಗುವುದಿಲ್ಲ ಮತ್ತು ಏನನ್ನು ಸೇವನೆ ಮಾಡಲು ಕೂಡ ನಮಗೆ ಆಗುವುದಿಲ್ಲ ಹೌದು ನಮಗೆ ಗಂಟಲು ನೋವು ಬಂದರೆ ನಮಗೆ ಆಹಾರ ಸೇವನೆ ಮಾಡುವ ಸಮಯದಲ್ಲಿ ನಮಗೆ ಸಾಕಷ್ಟು ನೋವನ್ನು ನಾವು ಗಂಟಲಿನಲ್ಲಿ ಅನುಭವಿಸಬೇಕಾಗುತ್ತದೆ. ಪ್ರಿಯ ಮಿತ್ರರೇ ನಮಗೆ ಗಂಟಲು ನೋವು ಬರುವುದು ಮುಖ್ಯ ಕಾರಣ ವೈರಸ್ ಮತ್ತು ಬ್ಯಾಕ್ಟೀರಿಯಾಗಳು ಮತ್ತು ಕೆಲವು ಕ್ರಿಮಿಕೀಟಗಳು ನಮ್ಮ ದೇಹದಲ್ಲಿ ಆಕ್ರಮಿಸಿದಾಗ ಈ ರೀತಿಯಾಗಿ ನಮಗೆ ಸಮಸ್ಯೆಗಳು ಎದುರಾಗುತ್ತದೆ ಈ ರೀತಿಯ ಸಮಸ್ಯೆಯಿಂದ ನೀವು ಬಳಲುತ್ತಿದ್ದರೆ ಇನ್ನು ಮುಂದೆ ಚಿಂತಿಸಬೇಡಿ ಹೌದು ಪ್ರಿಯ ಮಿತ್ರರೇ ಇದನ್ನು ನಿವಾರಣೆ ಮಾಡಿಕೊಳ್ಳಲು ನಮ್ಮ ಮನೆಯಲ್ಲಿ ಸೂಕ್ತವಾದ ಕೆಲವು ನೈಸರ್ಗಿಕ ಪದಾರ್ಥಗಳು ಇದ್ದಾವೆ ಆ ನೈಸರ್ಗಿಕ ಪದಾರ್ಥಗಳಿಂದ ನಾವು ಇವತ್ತು ಒಂದು ಔಷಧಿಯನ್ನು ಯಾವ ರೀತಿ ಸಿದ್ಧಪಡಿಸಬೇಕು ಎಂದು ನಿಮಗೆ ತಿಳಿಸುತ್ತೇವೆ ನಾವು ಹೇಳುವ ರೀತಿಯಲ್ಲಿ ಈ ನೈಸರ್ಗಿಕ ಔಷಧಿಯನ್ನು ನಿಮ್ಮ ಮನೆಯಲ್ಲಿ ಸಿದ್ಧಪಡಿಸಿಕೊಂಡು ನಿಮ್ಮ.

ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ ಇನ್ನು ವಿಷಯಕ್ಕೆ ಬರುವುದಾದರೆ ಹೌದು ಪ್ರಿಯ ಮಿತ್ರರೇ ಗಂಟಲು ನೋವಿಗೆ ಉಪ್ಪು ನೀರು ಹೌದು ಪ್ರಿಯ ಮಿತ್ರರೇ ಇದು ನಮ್ಮ ಗಂಟಲು ನೋವಿಗೆ ರಾಮಬಾಣ ಎಂದೇ ಕರೆಸಿಕೊಳ್ಳುವ ಈ ಉಪ್ಪು ನೀರು ಈ ನೀರಿಗೆ ಉಪ್ಪನ್ನು ಬರೆಸಿಕೊಂಡು ನಮ್ಮ ಬಾಯೊಳಗೆ ಹಾಕಿಕೊಂಡು ಕೇವಲ ಎರಡು ನಿಮಿಷದ ಕಾಲ ಮುಕೋಳಿಸಿಕೊಳ್ಳುವುದು ಒಂದು ವೇಳೆ ನಿಮಗೆ ಉಪ್ಪು ನೀರು ಇಷ್ಟವಾಗದಿದ್ದರೆ ಬಿಸಿ ನೀರಿಗೆ ಜೇನು ತುಪ್ಪವನ್ನು ಹಾಕಿ ಬಾಯನ್ನು ಮುಕ್ಕಳಿಸಿಕೊಳ್ಳಬೇಕು ಆದರೆ ಇದನ್ನು ನುಂಗಬಾರದು ಗಂಟಲು ನೋವು ಬಂದ ಸಮಯದಲ್ಲಿ ನೀವು ದಿನಕ್ಕೆ ಇದನ್ನು ನಾಲ್ಕು ಬಾರಿ ನೀವು ಮಾಡಿದರೆ ನಿಮ್ಮ ಗಂಟಲು ನೋವು ಹೋಗುತ್ತದೆ ಮತ್ತು.

ಇದನ್ನು ಹೊರತುಪಡಿಸಿದರೆ ಗಂಟಲ್ ನೋವಿಗೆ ಇನ್ನೊಂದು ಮನೆಮದ್ದು ಇದೆ ಅದುವೆ ಬೆಳ್ಳುಳ್ಳಿ ಹೌದು ಈ ಬೆಳ್ಳುಳ್ಳಿಯನ್ನು ಕಚ್ಚಾವಾಗಿ ಸೇವನೆ ಮಾಡುವುದರಿಂದ ನಿಮ್ಮ ಗಂಟಲು ನೋವು ಕೂಡ ನಿವಾರಣೆಯಾಗುತ್ತದೆ ಒಂದು ವೇಳೆ ನಿಮಗೆ ಬೆಳ್ಳುಳ್ಳಿಯು ಇಷ್ಟ ಆಗದಿದ್ದರೆ ಲವಂಗವನ್ನು ಬಾಯಿಯಲ್ಲಿ ಹಾಕಿಕೊಂಡು ನಿದಾನವಾಗಿ ಜಗಿಯಿರಿ ಈ ರೀತಿ ಮಾಡುವುದರಿಂದ ನಿಮ್ಮ ಗಂಟಲು ನೋವು ನಿವಾರಣೆಯಾಗುತ್ತದೆ ಇದೆಲ್ಲವೂ ನಮ್ಮ ಮನೆಯಲ್ಲಿ ಸಿಗುವಂತಹ ಸುಲಭದ ವಸ್ತುಗಳು ಇದರಿಂದ ನಮ್ಮ ಗಂಟಲುನೋವು ನಿವಾರಿಸಿಕೊಳ್ಳಬಹುದು. ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಇನ್ನು ಈ ರೀತಿಯ ಹತ್ತು ಹಲವಾರು ಆರೋಗ್ಯವರ್ಧಕ ಮಾಹಿತಿಗಳನ್ನು ಪಡೆದುಕೊಳ್ಳಲು ನೀವು ಯಾವಾಗಲೂ ನಮ್ಮ ಅಧಿಕೃತ ಪೇಜನ್ನು ಅನುಸರಿಸಿ ಧನ್ಯವಾದಗಳು.