ನಿಮ್ಮಲ್ಲಿ ೧೦೦ ರೂಪಾಯಿ ಇದ್ದರೆ ಈ ದೇಶದಲ್ಲಿ ನೀವೇ ಶ್ರೀಮಂತರು ಅಚ್ಚರಿಯ ಸಂಗತಿಗಳು ಆದರೂ ಇದು ಸತ್ಯ ವಿಡಿಯೋ ನೋಡಿ!??????

in News 264 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ಪ್ರಿಯ ಮಿತ್ರರೇ ಒಂದು ದೇಶದಲ್ಲಿ ಮೀಸಲ್ಸ್ ಗಳನ್ನು ಹೊತ್ತು ಸಾಗಲು ಕತ್ತೆಗಳನ್ನು ಬಳಸುತ್ತಾರೆ ಆ ದೇಶ ಯಾವುದು ಎಂದು ನಿಮಗೆ ಗೊತ್ತಾ ಒಂದು ದೇಶದಲ್ಲಿ ನಮ್ಮ ಒಂದು ರೂಪಾಯಿ 571 ರೂಪಾಯಿಗೆ ಸಮ ಆ ದೇಶ ಯಾವುದು ಎಂದು ನಿಮಗೆ ಗೊತ್ತಾ ಮತ್ತು ಕ್ಯಾಲುಕೇಟರ್ ಗಳಲ್ಲಿ ಈ ನಂಬರ್ ಗಳನ್ನು ಟೈಪ್ ಮಾಡಿದರೆ helloಎಂದುಬರುತ್ತದೆ ಮತ್ತು ಈ ಕಾಯಿನಗಳ ಕೆಳಗಡೆ ಈ ರೀತಿ ಡಾಟ್ ಯಾಕೆ ಇರುತ್ತದೆ ಎಂದು ನಿಮಗೆ ಗೊತ್ತಾ ಹೌದು ಪ್ರಿಯ ಮಿತ್ರರೇ ಈ ರೀತಿಯ ಕೆಲವೊಂದು ವಿಶೇಷವಾದ ವಿಚಾರಗಳ ಬಗ್ಗೆ ಮತ್ತು ಸಂಗತಿಗಳ ಬಗ್ಗೆ ನಾವು ಇವತ್ತು ನಮ್ಮ ಇವತ್ತಿನ ಈ ಲೇಖನದಲ್ಲಿ ಮತ್ತು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ನಿಮಗೆ ವಿವರವಾಗಿ ತಿಳಿಸಿ ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಹಾಗಾಗಿ ನೀವು ನಮ್ಮ ಇವತ್ತಿನಲೇಖನವನ್ನು ಪೂರ್ತಿಯಾಗಿ ಓದಿದ ನಂತರ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಈ ಕುತೂಹಲಕಾರಿ ಮಾಹಿತಿಗಳ ಬಗ್ಗೆ ತಿಳಿದುಕೊಳ್ಳಿ ವಿಷಯಕ್ಕೆ ಬರುವುದಾದರೆ.

ಮೊದಲನೆಯದಾಗಿ ಪ್ರಿಯ ಮಿತ್ರರೇ ಜಪಾನ್ ದೇಶದ ಜನರು ಟೈಮ್ ವಿಚಾರದಲ್ಲಿ ಯಾವುದೇ ರೀತಿಯ ಕಾಂಪ್ರಮೈಸ್ ಮಾಡಿಕೊಳ್ಳುವುದಿಲ್ಲ ಹೌದು ಅಲ್ಲಿ ಟೈಮ್ ಟೈಮಿಗೆ ಕೆಲಸಕ್ಕೆ ಹೋಗಲೇಬೇಕು ಅಲ್ಲಿನ ಜನ ಕೂಡ ಅದನ್ನು ಕಟ್ಟುನಿಟ್ಟಾಗಿ ಫಾಲೋ ಮಾಡುತ್ತಾರೆ ಜಪಾನ್ ದೇಶದಲ್ಲಿ ಒಂದುವೇಳೆ ರೈಲಿಗೆ ಅಡ್ಡಬಂದು ಯಾರಾದರೂ ಸೂಸೈಡ್ ಮಾಡಿಕೊಂಡರೆ ಸೂಸೈಡ್ ಮಾಡಿಕೊಂಡಿರುವ ವ್ಯಕ್ತಿಯ ಕುಟುಂಬದವರು ಫೈನ್ ಕಟ್ಟಬೇಕು ಕಾರಣ ತುಂಬಾ ಜನರ ಟೈಮ್ ಅನ್ನು ವೇಸ್ಟ್ ಮಾಡಿದ್ದಾನೆ ಎಂದು ಮತ್ತು ರೈಲಿಗೆ ಅಡ್ಡಬಂದು ರೈಲಿನ ಸಮಯವನ್ನು ವೇಸ್ಟ್ ಮಾಡಿದ್ದಾನೆ ಎಂದು ಈ ವಿಚಾರಕ್ಕೆ ಅನಿಸುತ್ತದೆ ಜಪಾನ್ ದೇಶ ಇವತ್ತು ಪ್ರಪಂಚದಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ಬೆಳೆಯಲು ಕಾರಣವಾಗಿರುವುದು ಎರಡನೆಯದಾಗಿ ಸಾಮಾನ್ಯವಾಗಿ ನೀವೆಲ್ಲಾ ಆಪಲ್ ತಿಂದಿರಬಹುದು.

ಆದರೆ ನೀವು ಯಾವತ್ತಾದರೂ ಯೋಚನೆ ಮಾಡಿದ್ದೀರಾ ಈ ಆಪಲ್ ನಲ್ಲಿ ಎಷ್ಟು ವೆರೈಟಿ ಇರಬಹುದು ಅಂತ ಮಿತ್ರರೇ ಸಾಮಾನ್ಯವಾಗಿ ಈ ಪ್ರಶ್ನೆಯನ್ನು ನಿಮಗೆ ಕೇಳಿದರೆ ನೀವು ಹೇಳಬಹುದು ಹತ್ತರಿಂದ ಹದಿನೈದು ವೆರೈಟಿ ಅಂತ ಆದರೆ ಈ ಆಪಲ್ ನಲ್ಲಿ ಬರೋಬ್ಬರಿ 7000 ವೆರೈಟಿ ಹಣ್ಣುಗಳು ಇದ್ದಾವೆ ಇದರಲ್ಲಿ ಕೇವಲ 12 ವೆರೈಟಿಯ ಹಣ್ಣುಗಳು ಮಾತ್ರ ಮಾರ್ಕೆಟ್ನಲ್ಲಿ ಸಿಗುತ್ತದೆ ಅದರಲ್ಲೂ ಕೆಲವೊಂದು ತಳಿಯ ಆಪಲ್ ಗಳು ತುಂಬಾ ಅಂದ್ರೆ ತುಂಬಾನೆ ದುಬಾರಿಯಾಗಿರುತ್ತದೆ ಸಾಮಾನ್ಯಜನ ಈ ಹಣ್ಣುಗಳನ್ನು ಮುಟ್ಟಲು ಕೂಡ ಸಾಧ್ಯವಿಲ್ಲ ಸಿಕಾಯಿ ಇಚಿಯಾಎಂಬುವ ಈ ಸೇಬುಹಣ್ಣು ಕೆಜಿಗೆ ಬರೋಬ್ಬರಿ ಒಂಬತ್ತು ಸಾವಿರ ರೂಪಾಯಿ ಮಿತ್ರರೇ ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಇದೇ ರೀತಿಯಾದ ಕೆಲವೊಂದು.

ಇಂಟ್ರೆಸ್ಟಿಂಗ್ ಸಂಗತಿಗಳ ಬಗ್ಗೆ ತಿಳಿಸಿದ್ದೇವೆ ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ನಮ್ಮ ಇವತ್ತಿನ ಈ ವಿಡಿಯೋ ನೋಡಿ ಈ ಇಂಟ್ರೆಸ್ಟಿಂಗ್ ಸಂಗತಿಗಳ ಬಗ್ಗೆ ತಿಳಿದುಕೊಳ್ಳಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.
All rights reserved Cinema Company 2.0.