ವಿದೇಶಿಯರು ಇದನ್ನು ಖದಿಯದೇ ಇದ್ದಿದ್ದರೆ ಭಾರತ ಇಂದು ಜಗತ್ತನ್ನೇ ಆಳುತ್ತಿತ್ತು ಇಷ್ಟಕ್ಕೂ ಆ ಮೌಲ್ಯವುಳ್ಳ ಆ ವಸ್ತು ಯಾವುದು ಗೊತ್ತಾ ವಿಡಿಯೋ ನೋಡಿ!?

in News 55 views

ನಮಸ್ಕಾರ ಪ್ರಿಯ ವೀಕ್ಷಕರೇ ಪ್ರಿಯ ಮಿತ್ರರೇ ನಾವು ಇವತ್ತು ನಮ್ಮ ಭಾರತ ದೇಶದಿಂದ ಕದ್ದುಕೊಂಡು ಹೋದಂತಹ ಅಮೂಲ್ಯವಾದ ಬೆಲೆಬಾಳುವ ವಸ್ತುಗಳ ಬಗ್ಗೆ ನಿಮಗೆ ತೋರಿಸುತ್ತೇವೆ ಮತ್ತು ತಿಳಿಸುತ್ತೇವೆ ಪ್ರಿಯ ಮಿತ್ರರೇ ಈ ಮಾಹಿತಿ ತುಂಬಾ ಇಂಟರೆಸ್ಟಿಂಗ್ ಆಗಿರುವುದರಿಂದ ಇವತ್ತು ನೀವು ನಮ್ಮ ಈ ಲೇಖನವನ್ನು ಪೂರ್ತಿಯಾಗಿ ಓದಿದ ನಂತರ ಇವತ್ತು ನಾವು ಹಾಕಿರುವ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಕಾರಣ ನಮ್ಮ ಭಾರತ ದೇಶದ ಅತ್ಯಂತ ಮೌಲ್ಯವರ್ಧಿತ ಮತ್ತು ಅಮೂಲ್ಯವಾದ ಕೆಲವೊಂದು ವಸ್ತುಗಳನ್ನು ಭಾರತದಿಂದ ವಿದೇಶಿಗರು ಯಾವೆಲ್ಲಾ ರೀತಿಯಲ್ಲಿ ಕದ್ದುಕೊಂಡು ಹೋದರು ಎಂದು ಪೂರ್ಣಪ್ರಮಾಣದಲ್ಲಿ ಅರ್ಥವಾಗುತ್ತದೆ ಪ್ರಿಯ ಮಿತ್ರರೇ ಇನ್ನು ವಿಷಯಕ್ಕೆ ಬರುವುದಾದರೆ.

ನಮ್ಮ ಭಾರತದಿಂದ ಕದ್ದುಕೊಂಡು ಹೋದಂತ ಈ ವಸ್ತುಗಳ ಮೌಲ್ಯ ನಿಮ್ಮ ಊಹೆಗೂ ಕೂಡ ಮೀರಿದ್ದು ಪ್ರಾಚೀನ ಕಾಲದಲ್ಲಿ ನಮ್ಮ ಭಾರತ ದೇಶವನ್ನು ಚಿನ್ನದ ಹಕ್ಕಿ ಎಂದು ಕರೆಯುತ್ತಿದ್ದರು ಹೌದು ಪ್ರಿಯ ಮಿತ್ರರೇ ನಮ್ಮ ಭಾರತದ ದೇಶದ ಮೇಲೆ ಸಾವಿರಾರು ರಾಜಮನೆತನಗಳು ದಾಳಿ ಮಾಡಿವೇ ಮತ್ತು ನಮ್ಮ ಭಾರತ ದೇಶದ ಮೇಲೆ ಆಡಳಿತ ನಡೆಸಿದ್ದಾರೆ ಆ ಸಂದರ್ಭದಲ್ಲಿ ನಮ್ಮ ದೇಶದ ಮೌಲ್ಯವರ್ಧಿತ ವಸ್ತುಗಳನ್ನು ಲೂಟಿ ಮಾಡಿದ್ದಾರೆ ಇವತ್ತು ನಾವು ನಮ್ಮ ದೇಶದಿಂದ ಲೂಟಿ ಮಾಡಿದ ಮೌಲ್ಯವರ್ಧಿತ ಬೆಲೆಬಾಳುವ ವಸ್ತುಗಳ ಬಗ್ಗೆ ವಿವರವಾಗಿ ತಿಳಿಸಿ ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಪ್ರಿಯ ಮಿತ್ರರೇ ಮಯೂರ ಸಿಂಹಾಸನ ಸಾಮಾನ್ಯವಾಗಿ ರಾಜಮಹಾರಾಜರ ವಿಷಯಕ್ಕೆ ಬಂದಾಗ ಅವರಿಗೆ ಸಿಂಹಾಸನ ಎಂಬುವುದು ಬಹುಮುಖ್ಯವಾಗಿತ್ತು ರಾಜ ಕುಳಿತುಕೊಳ್ಳುತ್ತಿರುವ.

ಆ ಸಿಂಹಾಸವನ್ನು ವೈಭವೋಪೇತವಾಗಿ ನಿರ್ಮಾಣ ಮಾಡಲಾಗುತ್ತಿತ್ತು ಶಹಜಾನ್ ಕೂಡ ತನ್ನ ಸಿಂಹಾಸನವನ್ನು ವೈಭವೋಪೇತವಾಗಿ ಮಾಡಿಸಿಕೊಂಡಿದ್ದ ಇಂತಹ ಅದ್ಭುತ ಸಿಂಹಾಸನಗಳನ್ನು ಮಯೂರ ಸಿಂಹಾಸನ ಎಂದು ಕರೆಯುತ್ತಿದ್ದರು ಪ್ರಿಯ ಮಿತ್ರರೇ ಈ ಸಿಂಹಾಸನಗಳನ್ನು ಸಂಪೂರ್ಣವಾಗಿ ಚಿನ್ನ ವಜ್ರ ವೈಡೂರ್ಯಗಳಿಂದ ಅದ್ಭುತ ಎನ್ನುವ ರೀತಿಯಲ್ಲಿ ನಿರ್ಮಾಣ ಮಾಡಲಾಗಿತ್ತು ಇಷ್ಟೇ ಅಲ್ಲದೆ ಸಿಂಹಾಸನದ ಎರಡು ಬದಿಗಳಲ್ಲಿ ಸುಂದರವಾದ ಎರಡು ನವಿಲುಗಳ ಚಿತ್ರವಿತ್ತು ಇಷ್ಟೇ ಅಲ್ಲದೆ ಪ್ರಿಯ ಮಿತ್ರರೇ ರತ್ನಖಚಿತವಾಗಿ ಇದನ್ನು ಅಲಂಕರಿಸಲಾಗಿತ್ತು ಪ್ರಿಯ ಮಿತ್ರರೇ ಈ ಅದ್ಭುತವಾದ ಸಿಂಹಾಸನದ.

ಬೆಲೆ ಕೇಳಿದರೆ ನಿಮ್ಮ ತಲೆ ತಿರುಗುತ್ತದೆ ಬರೋಬ್ಬರಿ ನಾಲ್ಕು ಸಾವಿರ ಬಿಲಿಯನ್ ಡಾಲರ್ ನಿಮಗೆ ಸಿಂಪಲ್ಲಾಗಿ ಹೇಳಬೇಕು ಎಂದರೆ ಇಡೀ ಜಗತ್ತಿನ ಬಡತನವನ್ನು ಹತ್ತು ಬಾರಿ ಕಡಿಮೆ ಮಾಡುತ್ತದೆ ಇಷ್ಟೊಂದು ಬೆಲೆಬಾಳುವ ಸಿಂಹಾಸನಗಳ ಮೇಲೆ ಬ್ರಿಟಿಷರ ಕಣ್ಣು ಬಿದ್ದಿತ್ತು ನಂತರ ನಮ್ಮ ಭಾರತ ದೇಶದ ಈ ಸಿಂಹಾಸನಗಳನ್ನು ಬ್ರಿಟಿಷರು ಯಾವೆಲ್ಲ ರೀತಿಯಲ್ಲಿ ಆಕ್ರಮಿಸಿಕೊಂಡರು ಎಂದು ನೀವು ತಿಳಿದುಕೊಳ್ಳಬೇಕು ಎಂದರೆ ಪ್ರಿಯ ಮಿತ್ರರೇ ಇವತ್ತು ನಾವು ಹಾಕಿರುವ ವಿಡಿಯೋವನ್ನು ನೀವು ಒಂದು ಬಾರಿ ತಪ್ಪದೆ ವೀಕ್ಷಿಸಲೇಬೇಕು ವಿಡಿಯೋ ತುಂಬಾ ಇಂಟರೆಸ್ಟಿಂಗ್ ಆಗಿರುತ್ತದೆ ವಿಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ನಮ್ಮ ಭಾರತ ದೇಶದಲ್ಲಿ ಅಂದಿನ ಕಾಲದಲ್ಲಿ ವೈಭವೋಪೇತವಾಗಿ ಇದ್ದ ಈ ಮೌಲ್ಯವರ್ಧಿತ ವಸ್ತುಗಳನ್ನು ವಿದೇಶಿಗರು ಯಾವೆಲ್ಲಾ ರೀತಿಯಲ್ಲಿ ಭಾರತದಿಂದ ಎತ್ತುಕೊಂಡು ಹೋದರು ಎಂದು ಜನರಿಗೆ ನೀವು ಇತಿಹಾಸದ ಅವಲೋಕನ ಮಾಡಿಸಿ ಧನ್ಯವಾದಗಳು.