Lose thigh & hip fat permanently/lower leg fat workout/1easy exercise to lose thigh fat/ ಬೊಜ್ಜು ಕರಗಿಸುವ ಅದ್ಭುತ ವಿಧಾನ ವಿಡಿಯೋ ನೋಡಿ!??

in News 62 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ವೀಕ್ಷಕರೇ ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಅದರಲ್ಲೂ ನಮ್ಮ ನಗರ ಪ್ರದೇಶದ ಜನರು ತಮ್ಮ ಇಷ್ಟದ ಪದಾರ್ಥಗಳನ್ನು ಹೊಟ್ಟೆ ಬಿರಿಯುವ ಹಾಗೆ ತಿಂದು ತಮ್ಮ ದೇಹದಲ್ಲಿ ಅಧಿಕ ಪ್ರಮಾಣದ ಬೊಜ್ಜನ್ನು ಅಥವಾ ಕೊಲೆಸ್ಟ್ರಾಲನ್ನು ಬೆಳೆಸಿಕೊಂಡು ದೇಹದ ತೂಕವನ್ನು ಅಧಿಕ ಮಾಡಿಕೊಂಡು ಕೂತರೆ ಏಳಲು ಆಗುವುದಿಲ್ಲ ಮತ್ತೆ ಎದ್ದರೆ ಇವರಿಗೆ ಕೂರಲು ಆಗುವುದಿಲ್ಲ ಈ ರೀತಿಯ ಪರಿಸ್ಥಿತಿಯನ್ನು ಸ್ವತಹ ತಮಗೆ ತಾವೇ ಮಾಡಿಕೊಂಡಿರುತ್ತಾರೆ ಹೌದು ವೀಕ್ಷಕರೆ ಸಾಮಾನ್ಯವಾಗಿ ಸಾಕಷ್ಟು ಜನರಲ್ಲಿ ಹೊಟ್ಟೆಯ. ಬೊಜ್ಜು ತೋಳುಗಳಲ್ಲಿ ಬೊಜ್ಜು ತೊಡೆಸಂದಿಗಳಲ್ಲಿ ಬೊಜ್ಜು ಹೀಗೆ ದೇಹದ ಎಲ್ಲಾ ಭಾಗಗಳಲ್ಲೂ ಈ ಬೊಜ್ಜನ್ನು ತುಂಬಿಕೊಂಡು ದೇಹದ ತೂಕವನ್ನು ಅಧಿಕ ಮಾಡಿಕೊಂಡು ಸಾಕಷ್ಟು ರೀತಿ ಮುಜುಗರ ಮತ್ತು ಸಂಕೋಚವನ್ನು ಅನುಭವಿಸುವಂತ ಪರಿಸ್ಥಿತಿ ಇವತ್ತಿನ ಸಾಕಷ್ಟು ಜನರಲ್ಲಿ ನಿರ್ಮಾಣವಾಗಿದೆ ಪ್ರಿಯ ವೀಕ್ಷಕರೇ ನೀವು ಕೂಡ ಈ ರೀತಿಯ ಸಮಸ್ಯೆಯಿಂದ ಸಾಕಷ್ಟು ರೀತಿಯ ಕಿರಿಕಿರಿಯನ್ನು ಮುಜುಗರವನ್ನು ಸಂಕೋಚವನ್ನು ಅನುಭವಿಸಿದರೆ.

ಇವತ್ತು ಆಯುರ್ವೇದ ತಜ್ಞರಾದ ಮತ್ತು ನಾಭಿ ಚಿಕಿತ್ಸಾ ತಜ್ಞರಾದ ಡಾಕ್ಟರ್ ಪಿಕೆ ಪ್ರವೀಣ್ ಬಾಬು ಅವರು ಹೇಳುವ ಈ ಸಲಹೆ ಸೂಚನೆಗಳನ್ನು ಪಾಲನೆ ಮಾಡಿದ್ದೆ ಆದಲ್ಲಿ ನಿಮ್ಮ ತೊಡೆಯ ಭಾಗದಲ್ಲಿ ಇರುವ ಸಂಪೂರ್ಣವಾದ ಬೊಜ್ಜನ್ನು ಕರಗಿಸಿ ನಿಮ್ಮನ್ನು ಆರೋಗ್ಯಪೂರ್ಣವಾಗಿ ಇಡುವಲ್ಲಿ ವಜ್ರಾಸನ ನಿಮಗೆ ತುಂಬಾ ಸಹಕಾರಿಯಾಗುತ್ತದೆ ತಡಮಾಡದೇ ಈ ವಜ್ರಾಸನವನ್ನು ಯಾವ ರೀತಿಯಾಗಿ ನೀವು ಅನುಸರಿಸಬೇಕು ಎಂದು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ವಿವರವಾಗಿ ನಿಮಗೆ ತೋರಿಸಿಕೊಟ್ಟಿದ್ದೇವೆ.
ಹಾಗಾಗಿ ಪ್ರಿಯ ವೀಕ್ಷಕರೇ ನಮ್ಮ ಇವತ್ತಿನ.

ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಈ ವಜ್ರಾಸನವನ್ನು ಯಾವ ಸಮಯದಲ್ಲಿ ಮಾಡಬೇಕು ಎಂದು ತಿಳಿದುಕೊಂಡು ಮತ್ತು ಇದನ್ನು ಮಾಡುವ ವಿಧಾನವನ್ನು ನೀವು ಕಲಿತುಕೊಂಡು ನಿಮ್ಮ ತೊಡೆಯ ಭಾಗದಲ್ಲಿ ಇರುವ ಬೊಜ್ಜನ್ನು ಕರಗಿಸಿಕೊಳ್ಳಿ ಈ ವಿಡಿಯೋ ನೋಡಿದ ನಂತರ ಈ ವಿಧಾನದ ಬಗ್ಗೆ ತಿಳಿದುಕೊಂಡ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಒಂದು ಮಾಹಿತಿ ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಕಾರಣ ಧನ್ಯವಾದಗಳು ಶುಭದಿನ.