ಜರ್ಮನಿ ಮತ್ತು ಅಮೆರಿಕ ಮಧ್ಯೆ ಇರುವ ಪ್ರೇಮಕಥೆಯ ಮಿಸ್ಟರಿ ಏನು ಗೊತ್ತಾ ವಿಡಿಯೋ ನೋಡಿ!???

in News 34 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ಪ್ರಿಯ ಮಿತ್ರರೇ ಇವತ್ತು ನಾವು ಜರ್ಮನಿ ಮತ್ತು ಅಮೆರಿಕ ನಡುವೆ ಸಂಬಂಧವುಳ್ಳ ಒಂದು ಪ್ರೇಮ ಕಥೆ ಕನ್ನಡದಲ್ಲಿ ಸಿನಿಮಾದ ಮೂಲಕ ವಿವರಣೆ ಕೊಡುತ್ತಿದ್ದೇವೆ ಮತ್ತು ಈ ಸಿನಿಮಾದ ಹೆಸರು ದಿ ರೀಡರ್ ಸ್ಟೀಫನ್ ಡಾರ್ಲಿ ನಿರ್ದೇಶನದ ಈ ಸಿನಿಮಾ 2008ರಲ್ಲಿ ಬಿಡುಗಡೆಯಾಗಿತ್ತು ಮತ್ತೇಕೆ ತಡ ಪ್ರಿಯಮಿತ್ರ ಸಿನಿಮಾದ ಒಳಗಡೆ ಹೋಗೋಣ ಮಿತ್ರರೇ ಈ ಸಿನಿಮಾದ ಒಳಗಡೆ ನಾವು ಹೋದರೆ ಒಬ್ಬ ವ್ಯಕ್ತಿ ನಮಗೆ ಕಾಣಿಸಿಕೊಳ್ಳುತ್ತಾನೆ ಮತ್ತು ಆ ವ್ಯಕ್ತಿಯ ಮುಂದೆ ಒಬ್ಬ ಹುಡುಗಿ ಹೋಗುತ್ತಿರುತ್ತಾಳೆ ಅದಕ್ಕಿಂತ ಮುಂಚೆ ನಾವು ನೋಡಿದರೆಆ ಹುಡುಗಿ ಒಬ್ಬ ವ್ಯಕ್ತಿಯ ಜೊತೆ ಇಂಟಿಮೇಟ್ ಆಗಿರುತ್ತಾಳೆ ಮತ್ತು ಹಾಗೆ ಬೆಳಗೆದ್ದು ಹೋಗುತ್ತಿರುತ್ತಾಳೆ ಮಿತ್ರರೆ ಈ ದೃಶ್ಯ ಆದ ನಂತರ ಅಂದರೆ ಫ್ಲಾಶ್ ಬ್ಯಾಕ್ ಅದೇ ಸಿನಿಮಾದಲ್ಲಿರುವ ಹಿಂದಿನ. ಸ್ಟೋರಿಗೆ ಕರೆದುಕೊಂಡು ಹೋಗುತ್ತಾರೆ ಆವಾಗ ಆ ವ್ಯಕ್ತಿಗೆ 15ವರ್ಷ ಅದು ಪೋಸ್ಟ್ ವಾರಿಯರ್ ಎರಡರ ಸಮಯ ಅವನು ಬಸ್ಸಿನಲ್ಲಿ ಹೋಗುತ್ತಿರುವಾಗ ಏನೋ ಅವನಿಗೆ ಒಂತರ ತಳಮಳವಾಗಿ ಆ ಬಸ್ಸಿನಿಂದ ಇಳಿದು ಬಿಡುತ್ತಾನೆ ಸ್ವಲ್ಪ ಸಮಯದ ನಂತರ ಅಲ್ಲೇ ಇವನು ವಾಮಿಟ್ ಕೊಡ ಮಾಡಿಕೊಳ್ಳುತ್ತಾನೆ ಇಂಥ ಸಂದರ್ಭದಲ್ಲಿ ಈ ವ್ಯಕ್ತಿಯ ಊಹೆಗೂ ಮೀರಿ ಒಂದು ಹುಡುಗಿ ಬರುತ್ತಾಳೆ ಮತ್ತು ಈ ವ್ಯಕ್ತಿ ವಾಮಿಟ್ ಮಾಡಿಕೊಂಡಿರುವ ಜಾಗವನ್ನು ಕ್ಲೀನ್ ಮಾಡಿ ನಂತರ ಈ ವ್ಯಕ್ತಿಯನ್ನು ಅವನ ಮನೆಯತ್ತಿರ ಬಿಟ್ಟು ಹೋಗುತ್ತಾಳೆ ನಂತರ ದೃಶ್ಯದಲ್ಲಿ ನೋಡಿದರೆ ನಮ್ಮ ಈ ಹೀರೊ ಬೆಡ್ ಮೇಲೆ ಮಲಗಿಕೊಂಡು ಇರುತ್ತಾನೆ ಇನ್ನು ಈ ವ್ಯಕ್ತಿಯ ಮುಂದೆ ಒಬ್ಬ ಡಾಕ್ಟರ್ ಕೂಡ ಇರುತ್ತಾನೆ.

ಈ ದೃಶ್ಯದಲ್ಲಿ ಇರುವ ಡಾಕ್ಟರ್ ಈ ದೃಶ್ಯದಲ್ಲಿರುವ ನಮ್ಮ ಕಥೆಯ ಹೀರೋಗೆ ಜ್ವರ ಬಂದಿದೆ ಎಂದು ಹೇಳುತ್ತಾನೆ ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಇದು ಒಂದು ಬ್ಯಾಕ್ಟೀರಿಯಾ ಸೋಂಕಿತ ಜ್ವರ ಇದೇ ಹಾಗಾಗಿ ನೀವು ಯಾರ ಸಂಪರ್ಕಕ್ಕೆ ಬರದೆ ಮೂರು ತಿಂಗಳು ನೀವು ಬೆಡ್ನಲ್ಲಿ ಇರಬೇಕಾಗುತ್ತದೆ ಎಂದು ಹೇಳುತ್ತಾರೆ ಪ್ರಿಯ ಮಿತ್ರರೇ ನಮ್ಮ ಇವತ್ತಿನ ಸ್ಟೋರಿಯನ್ನು ನೀವು ನಮ್ಮ ಇವತ್ತಿನ ಈ ಲೇಖನದಲ್ಲಿ ಹೇಳಿದರೆ ಖಂಡಿತವಾಗಲೂ ನಿಮಗೆ ಅರ್ಥವಾಗುವುದಿಲ್ಲ ಎಂದು ನಮ್ಮ ಭಾವನೆ ಹಾಗಾಗಿ ಇವತ್ತು ನೀವು ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಮತ್ತು ಈ ಅದ್ಭುತ ಕಥೆಯ ಬಗ್ಗೆ ತಿಳಿದುಕೊಳ್ಳಿ ಈ ವಿಡಿಯೋ ನೋಡಿದ ನಂತರ ಈ ಕಥೆಯ ಬಗ್ಗೆ ತಿಳಿದುಕೊಂಡ.

ನಂತರ ಈ ಕಥೆಯ ಬಗ್ಗೆ ನಿಮಗೆ ಏನು ಅನಿಸಿತು ಎಂದು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಈ ಕಥೆಯ ಕುರಿತು ನಂತರ ಈ ವಿಶೇಷವಾದ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಜರ್ಮನ್ ಮತ್ತು ಅಮೆರಿಕ ನಡುವೆ ನಡೆದ ಪ್ರೇಮದ ಕಥೆಯ ಬಗ್ಗೆ ಜನರಿಗೆ ನೀವು ಕೂಡ ತಿಳಿಸಿ ಮಾಹಿತಿ ಓದಿದ್ದಕ್ಕೆ ಧನ್ಯವಾದಗಳು.