ಚಿಕ್ಕ ವಯಸ್ಸಿನಲ್ಲಿ ಯಶಸ್ಸಿನ ಉತ್ತುಂಗಕ್ಕೆ ಏರಿ ಅಲ್ಪಾವಧಿಯಲ್ಲೇ ಪ್ರಾಣತ್ಯಾಗ ಮಾಡಿದ ನಟಿಮಣಿಯರ ಬಗ್ಗೆ ನಿಮಗೆಷ್ಟು ಗೊತ್ತು ವಿಡಿಯೋ ನೋಡಿ!????

in News 1,225 views

ಕೆಲವು ನಟ ನಟಿಯರೇ ಹಾಗೆ ಅಚಾನಕ್ ಚಿತ್ರರಂಗ ಪ್ರವೇಶ ಮಾಡಿ ಅತ್ಯಲ್ಪ ಸಮಯದಲ್ಲಿ ಹೆಸರು ಮಾಡಿ ಇನ್ನೇನು ತಮ್ಮ ಭವ್ಯ ಭವಿಷ್ಯ ರೂಪಿಸಿಕೊಳ್ಳುವಂತಹ ಸಮಯದಲ್ಲಿ ಬಹುಬೇಗ ಸಾವು ಎಂಬ ಊರಿನ ಕಡೆಗೆ ಹೊರಟೆ ಬಿಡುತ್ತಾರೆ ಹೌದು ಪ್ರಿಯ ವೀಕ್ಷಕರೆ ಉದಾರಣೆಗೆ ನಮ್ಮ ಕರ್ನಾಟಕದ ಹೆಮ್ಮೆಯ ನಿರ್ದೇಶಕ ಮತ್ತು ನಟ ಬಹುಮುಖ ಪ್ರತಿಭೆ ಕರಾಟೆ ಕಿಂಗ್ ಶಂಕರ್ ನಾಗ್ ಮತ್ತು ಸೌಂದರ್ಯ ಚಿರು ಸರ್ಜಾ ಕನ್ನಡ ಹೊರತುಪಡಿಸಿ ಉದಯ ಕಿರಣ್ ದಿವ್ಯಭಾರತಿ ಮತ್ತು ಮರ್ಲಿನ್ ಮನ್ರೋ ಈ ರೀತಿ ಮುಂತಾದ ನಟ ನಟಿಯರು ಉದಾಹರಣೆಗಳನ್ನು ಇಲ್ಲಿ ನಾವು ಕೊಡಬಹುದು ಹೌದು ಪ್ರಿಯ ವೀಕ್ಷಕರೇ ಇವರೆಲ್ಲ ಕಡಿಮೆ ಸಮಯದಲ್ಲಿ ಬಾನೆತ್ತರದಲ್ಲಿ ಸಾಧನೆ ಮಾಡಿ ನಮ್ಮನ್ನೆಲ್ಲ ಬಿಟ್ಟು ಇಹಲೋಕ ತ್ಯಜಿಸಿ ಹೋದ ಅತ್ಯಂತ ಅಲ್ಪಾಯುಗಳು ಹೀಗೆ ಕಳೆದ 5 ವರ್ಷಗಳ ಹಿಂದೆ.

ಇಂತಹ ನಟಿಯೊಬ್ಬಳ ಸಾವು ಎಲ್ಲೆಡೆ ಬಹಳ ಸುದ್ದಿಯಾಗಿತ್ತು ಆಕೆಯಾ ಅಚಾನಕ್ ಸಾವು ಕಂಡು ಯಾರು ಕೂಡ ಅಷ್ಟು ಬೇಗ ನಿರೀಕ್ಷೆ ಮಾಡುವುದಕ್ಕೆ ಸಾಧ್ಯವೇ ಇರಲಿಲ್ಲ ತೆಲುಗು ಚಿತ್ರೋದ್ಯಮದಲ್ಲಿ ಅತ್ಯಲ್ಪ ಅವಧಿಯಲ್ಲಿ ತನ್ನ ನಟನೆಯಿಂದ ಪ್ರತ್ಯೇಕ ಛಾಪನ್ನು ಮೂಡಿಸಿದ ಬಹುಬೇಗ ಅಲ್ಲಿನ ತಾರಾಮಣಿಗಳ ಜೊತೆ ಅಗ್ರತಾರೆ ಎಂಬ ಪಟ್ಟದರಸಿ ಸಿನಿಬದುಕಲ್ಲಿ ಕಂಡ ಯಶಸ್ಸಿನತೆ ತನ್ನ ವ್ಯಯಕ್ತಿಕ ಬದುಕಿನ ಹಲವಾರುದಾರುಣ ಸಂಗತಿಗಳಿಂದಾಗಿ ಮನನೊಂದು ಅದನ ಪತನಗೊಂಡ ಪುರುಷ ಪ್ರಧಾನ ಸಮಾಜದ ತಾರತಮ್ಯಕ್ಕೆ ಬಲಿಯಾಗಿ ಹೋದ ನತದೃಷ್ಟ ನಟಿ ಹೆಸರು ಆರತಿ ಅಗರ್ವಾಲ್ ಬನ್ನಿ ಪ್ರಿಯ ವೀಕ್ಷಕರೇ ಇವತ್ತಿನ ಈವಿಡಿಯೋದಲ್ಲಿ ಆರತಿ ಅಗರ್ವಾಲ್ ಅವರ ಬದುಕು ಹಾಗೂ ಅವರ ನಿಗೂಢ ಸಾವಿನ ರಹಸ್ಯದ.

ಕುರಿತಾಗಿ ಒಂದು ರೋಚಕ ವಿಷಯದ ಕುರಿತು ತಿಳಿಯೋಣ ವಿಕ್ಷಕರೆ ಆರತಿ ಅಗರ್ವಾಲ್ ಸ್ಟಾರ್ ಪಟ್ಟ ಅಲಂಕರಿಸಿದ್ದು ತೆಲುಗಿನಲ್ಲಿ ಆದರೂ ಕೂಡ ಕುಟುಂಬದವರು ಮೂಲತಹ ಗುಜರಾತಿನವರು ಆರತಿ ಅಗರ್ವಾಲ್ ಅಮೆರಿಕದ ನ್ಯೂಜರ್ಸಿಯ ಅಟ್ಲಾಂಟಾ ಎಂಬ ಸಿಟಿಯಲ್ಲಿ 1984 ಮಾರ್ಚ್ 5 ನೇ ತಾರೀಕು ವಿಮಾ ಅಗರ್ವಲ್ ಹಾಗೂ ಶಶಾಂಕ್ ಅಗರ್ವಾಲ್ ದಂಪತಿಯ ಮಗಳಾಗಿ ಜನಿಸುತ್ತಾಳೆ ಆರ್ತಿ ಅಗರ್ವಾಲ್ ಗೆ ಅದಿತಿ ಅಗರವಾಲ್ ಎಂಬ ಸೋದರಿ ಕೂಡ ಇದ್ದಳು ಸಿರಿವಂತ ಕುಟುಂಬದವರ ಆಗಿರುವ ಆರತಿ ರ್ಅಗರ್ವಾಲ ಅವರ ತಂದೆ ಶಶಾಂಕ್ ಅಗರ್ವಲ್.

ಅಮೆರಿಕದ ನ್ಯೂಜೆರ್ಸಿಯಲ್ಲಿ ಓರ್ವ ಹೋಟೆಲ್ ಬಿಸಿನೆಸ್ ಮ್ಯಾನ್ ಆಗಿದ್ದರು ಅಮೆರಿಕದ ನ್ಯೂಜೆರ್ಸಿಯಲ್ಲಿ ಆರತಿ ಹಾಗೂ ಅದಿತಿ ಸೇರಿದಂತೆ ಇಬ್ಬರ ಹೆಣ್ಣುಮಕ್ಕಳ ಜನನ ಅಲ್ಲಿ ಆಗುತ್ತದೆ ಅಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಸುರುಮಾಡಿ ಆರತಿ ಅಲ್ಲಿ14ನೇ ವಯಸ್ಸಿನಲ್ಲಿ ಮಾಡಲಿಂಗ್ ಆಗಿ ಅಭ್ಯಾಸವನ್ನು ಶುರುಮಾಡುತ್ತಾರೆ ಆಕೆ ಮಾಡಲಿಂಗ್ ನಲ್ಲಿ ಇದ್ದಾಗ ಒಂದು ಸಾರಿ ಅಚಾನಕ್ಕಾಗಿ ಬಾಲಿವುಡ್ ಸ್ಟಾರ್ ನಟರಾದ ಹೀರೋ ಸುನಿಲ್ ಶೆಟ್ಟಿ ಆರತಿಯವರನ್ನು ಗಮನಿಸುತ್ತಾರೆ ಅವಾಗ ಅದಾಗಲೇ ಬಾಲಿವುಡ್ಡಿನಲ್ಲಿ ಪ್ರಸಿದ್ಧ ಸ್ಥಾಪಿತ ನಟರಾಗಿದ್ದರು ಸುನಿಲ್ ಶೆಟ್ಟಿ ಅವರು ಅಲ್ಲಿ ಫಿಲಮಡೆಲ್ಫಿಯಾದಲ್ಲಿ 1 ಸ್ಟೇಜ್ ಶೋ ಮಾಡಬೇಕಾಗಿತ್ತುಆ ಶೋ ಗೆ ಒಂದಷ್ಟು ಯುವತಿಯರನ್ನು ಹುಡುಕುತ್ತಿರುವಾಗ ಬಾಲಿವುಡ್ನ ಸ್ಟಾರ್ ನಟ ಸುನಿಲ್ ಶೆಟ್ಟಿಯವರ ಗಮನ ಆರತೀಯವರ ಕಡೆಗೆ ಹರಿಯುತ್ತೆ.

ನ್ಯೂಜೆರ್ಸಿಯ ಕೆಲವು.ಮಾಡೆಲ್ ಗಳ ಫೋಟೋಗಳನ್ನು ವೀಕ್ಷಿಸುವಾಗ ಅಚಾನಕ್ಕಾಗಿ ಆರತಿಯವರ ಫೋಟೋ ಕೂಡ ಕಣ್ಣಿಗೆ ಬೀಳುತ್ತೆ ಕೂಡಲೇ ಆರತಿಯವರನ್ನು ಕಂಡ ಶೆಟ್ಟಿ ಆಕೆಯನ್ನು ಸಂದರ್ಶನ ಮಾಡಿ ಈ ಒಂದು ಶೋಗೆ ಅವರನ್ನು ಆಯ್ಕೆ ಮಾಡುತ್ತಾರೆ ಈ ಒಂದು ಶೋನಲ್ಲಿ ಆರತೀಯ ಈ ಅತ್ಯದ್ಭುತವಾದ ಪರ್ಫಾರ್ಮೆನ್ಸ್ ಎಲ್ಲರ ಮೆಚ್ಚುಗೆಯನ್ನುಗಳಿಸುತ್ತದೆ ನಮ್ಮ ಪ್ರೀತಿಯ ವೀಕ್ಷಕರ ಗಮನಕ್ಕೆ ಈ ಮಾಹಿತಿ ದೊಡ್ಡದಾಗಿರುವ ಕಾರಣ ನಾವು ಈ ಮಾಹಿತಿಯ ಸಂಪೂರ್ಣ ವಿವರವನ್ನು ನಮ್ಮ ಲೇಖನದಲ್ಲಿ ಉಲ್ಲೇಖ ಮಾಡಲು ಆಗದೇ ಇರುವ ಕಾರಣ ಹಾಗಾಗಿ ನೀವೆಲ್ಲರೂ ಕೂಡ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋ ನೋಡಿ ಈ ಮಾಹಿತಿಯ ವಿವರ ತಿಳಿದುಕೊಳ್ಳಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.