ಇವನನ್ನು ಕಂಡರೆ ಜಗತ್ತಿನ ದೊಡ್ಡ ದೊಡ್ಡ ಕಂಪನಿಗಳು ಭಯಪಡುವುದು ಯಾಕೆ ಗೊತ್ತಾ ವಿಡಿಯೋ ನೋಡಿ!?

in News 1,552 views

ನಮಸ್ಕಾರ ಪ್ರಿಯ ವೀಕ್ಷಕರೇ ಅದು 1997 ಈ ವರ್ಷದ ಡಿಸೆಂಬರ್ ನಲ್ಲಿ ವಿಶ್ವವಿಖ್ಯಾತ ಯಾಹೂ ಮೇಲಿನ ವೆಬ್ಸೈಟ್ ಮೇಲೆ ವಿಚಿತ್ರವಾದ ಸಂದೇಶ ಪ್ರಕಟವಾಗಿತ್ತು ಕೆವಿನ್ ಎಂಬ ವ್ಯಕ್ತಿಯನ್ನು ಬಿಡುಗಡೆ ಮಾಡಿ ಇಲ್ಲವಾದರೆ ಕ್ರಿಸ್ಮಸ್ ವೇಳಗೆ ಇಂಟರ್ನೆಟ್ ಲೋಕ ಎಂದೂ ಕಂಡಿರದ ರಿಸ್ಕನ್ನು ಎದುರಿಸಬೇಕಾಗುತ್ತದೆ ಎಂದು ಸಂದೇಶವನ್ನು ರವಾನೆ ಮಾಡಿದರು YAHOO ಕಂಪನಿಯ ಸಿಬ್ಬಂದಿ ಮಾತ್ರ ಅದಕ್ಕೂ ನಮಗೂ ಯಾವುದೇ ರೀತಿಯ ಸಂಬಂಧ ಇಲ್ಲ ಎಂದು ಹೇಳಿದರು ಹೌದು ಇವರಿಗೂ ಅವರಿಗೂ ಯಾವುದೇ ರೀತಿಯ ಸಂಬಂಧವಿರಲಿಲ್ಲ ಯಾಹೂ ವೆಬ್ ಸೈಟ್ ಹ್ಯಾಕ್ ಆಗಿತ್ತು 1995 ರಲ್ಲಿ ಅಮೇರಿಕನ್ FBI ಸಂಸ್ಥೆ ಕುಖ್ಯಾತ ಹ್ಯಾಕ್ರ್ ಆಗಿದ್ದ ಕೆವಿನ್ ಎಂಬ ವ್ಯಕ್ತಿಯನ್ನು ಅರೆಸ್ಟ್ ಮಾಡಿ ಎರಡು ವರ್ಷಗಳ ಸಜೆಯನ್ನು ವಿಧಿಸಿತ್ತು.

ಇದಕ್ಕೆ ಪ್ರತಿಯಾಗಿ ಯಾಹೂ ವೆಬ್ ಜಾಲವನ್ನು ಹ್ಯಾಕ್ ಮಾಡಿ ಈ ರೀತಿಯ ಪ್ರತಿಭಟನೆಯನ್ನು ವ್ಯಕ್ತಪಡಿಸಲಾಗಿತ್ತು ಯಾರು ಈ ಕೆವಿನ್ ವಿಡ್ಮೇಟ ಏನು ಈ ವ್ಯಕ್ತಿಯ ಕಥೆ ವಿಶ್ವಕಂಡ ಗಂಭೀರ ವೆಬ್ಯಾ ಹ್ಯಾಕಾರಾಗಿ ಗುರುತಿಸಿಕೊಂಡ ಈ ವ್ಯಕ್ತಿ ಪ್ರಪಂಚದ ಮನೆಮಾತಾದ ರೋಚಕವಾದ ಕಥೆಯಾದರೂ ಏನು ಈತನಿಗೆ ಅಂತಹ ಅತ್ಯದ್ಭುತವಾದ ಜ್ಞಾನವಾದರೂ ಹೇಗಿತ್ತು ಮತ್ತು ಇಂತಹ ಅತ್ಯದ್ಭುತವಾದ ಜ್ಞಾನವನ್ನು ಯಾವೆಲ್ಲ ರೀತಿಯಲ್ಲಿ ಈತ ದುರ್ಬಳಕೆ ಮಾಡಿಕೊಂಡ ಮತ್ತು ಈ ವ್ಯಕ್ತಿಯನ್ನು ಕಂಡರೆ ಪ್ರಪಂಚದ ದೊಡ್ಡ ದೊಡ್ಡ ಕಂಪನಿಗಳು ಎದುರುಗೊಳ್ಳುವುದು. ಯಾಕೆ ಎಂದು ನೀವು ತಿಳಿದುಕೊಳ್ಳಬೇಕೆಂಬ ಕುತೂಹಲ ಕಾತುರ ನಿಮ್ಮಲ್ಲಿದ್ದರೆ ಇವತ್ತು ನೀವು ನಮ್ಮ ಲೇಖನವನ್ನು ಓದುವ ಬದಲು ಇವತ್ತು ನಾವು ಹಾಕಿರುವ ವಿಡಿಯೋವನ್ನು ತಪ್ಪದೆ ಒಂದು ಬಾರಿ ವೀಕ್ಷಿಸಿದರೆ ಈ ಖತರ್ನಾಕ್ ಬುದ್ಧಿವಂತ ನ ಬಗ್ಗೆ ನಿಮಗೆ ಸಂಪೂರ್ಣವಾದ ಮಾಹಿತಿ ದೊರೆಯುತ್ತದೆ ನಾವು ಈ ವಿಷಯವನ್ನು ನಮ್ಮ ಇವತ್ತಿನ ಈ ಲೇಖನದಲ್ಲಿ ಹೇಳಬಹುದಿತ್ತು ಆದರೆ ಈ ವಿಷಯ ತುಂಬಾ ದೊಡ್ಡದಾಗಿರುವುದರಿಂದ ನಮ್ಮ ಲೇಖನದಲ್ಲಿ ಈ ವಿಷಯವನ್ನು ನಿಮಗೆ ಪೂರ್ತಿಯಾಗಿ ಅರ್ಥವಾಗುವ ರೀತಿಯಲ್ಲಿ ಪೂರ್ಣಪ್ರಮಾಣದಲ್ಲಿ ತಿಳಿಸಲು.

ಆಗದೆ ಇರುವ ಕಾರಣ ನೀವು ದಯವಿಟ್ಟು ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ನೋಡಿ ಈ ರೋಚಕವಾದ ವಿಷಯದ ಬಗ್ಗೆ ನೀವು ತಿಳಿದುಕೊಳ್ಳಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಇತಿಹಾಸದ ಅವಲೋಕನ ಮಾಡಿಸಿ ಧನ್ಯವಾದಗಳು.