2 ನಿಮಿಷದಲ್ಲಿ ಹಲ್ಲು ನೋವು ಎಷ್ಟೇ ಹಳದಿ ಇದ್ದರೂ ಪಾಚಿಕಟ್ಟಿದ್ದರೂ ಮುತ್ತಿನಂತೆ ಹೊಳೆಯುತ್ತದೆ ವಿಡಿಯೋ ನೋಡಿ!???

in News 553 views

ಪ್ರಿಯ ಮಿತ್ರರೇ ನಿಮ್ಮ ನೋವಾದ ಹಲ್ಲುಗಳನ್ನು ಮತ್ತು ಪಾಚಿಕಟ್ಟಿರುವ ಹಲ್ಲುಗಳನ್ನು ಮತ್ತು ಹಳದಿ ಹಲ್ಲುಗಳನ್ನು ಕೇವಲ ಎರಡು ನಿಮಿಷಗಳಲ್ಲಿ ಬಿಳಿ ಯಾಗಿಸಬಹುದು ಹೌದು ಕೇವಲ ಎರಡು ನಿಮಿಷಗಳಲ್ಲಿ ನಾವು ಹೇಳುವ ಈ ಸಲಹೆಯನ್ನು ನೀವು ಪಾಲಿಸಿದರೆ ಸಾಕು ನಿಮ್ಮ ಹಲ್ಲುಗಳ ಸಮಸ್ಯೆಗಳನ್ನು ನಿವಾರಣೆ ಮಾಡಿಕೊಳ್ಳಬಹುದು ನಿಮಗೆಲ್ಲ ಗೊತ್ತಿರುವ ಹಾಗೆ ಸಾಮಾನ್ಯವಾಗಿ ಯಾರಾದ್ರೂ ನಗುತ್ತಿದ್ದರೆ ಎಲ್ಲರ ಗಮನ ಅವರ ಹಲ್ಲಿನ ಕಡೆ ಇರುತ್ತದೆ ಒಂದು ವೇಳೆ ನಮ್ಮ ಹಲ್ಲುಗಳು ಯಾವುದೇ ರೀತಿಯ ಸಮಸ್ಯೆಗಳಿಲ್ಲದೆ ಬಿಳಿಯಾಗಿದ್ದು ಪಳಪಳನೆ ಹೊಳೆಯುತ್ತಿದ್ದರೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಒಂದು ವೇಳೆ ಹಲ್ಲುಗಳು ಹಳದಿ ಆಗಿದ್ದರೆ ಮತ್ತು ನಮ್ಮ ಹಲ್ಲುಗಳು ಪಾಚಿಕಟ್ಟಿದ್ದರೆ ನಾವು ನಗುತ್ತಿದ್ದರೆ ನಮ್ಮ ಮುಖವನ್ನು ನೋಡಲು ಯಾರು ಕೂಡ ಸಾಹಸ ಮಾಡುವುದಿಲ್ಲ ಮತ್ತು ನಮಗೆ ತುಂಬಾ ಮುಜುಗರ ಉಂಟುಮಾಡುತ್ತದೆ ಅಂತಹ ಸಂದರ್ಭದಲ್ಲಿ ನಾವು ಅವಮಾನಕ್ಕೆ ಒಳಗಾಗಬೇಕಾಗುತ್ತದೆ.

ಸಾಮಾನ್ಯವಾಗಿ ಹಳದಿ ಹಲ್ಲು ಇರುವವರು ಸಾಕಷ್ಟು ಬಾರಿ ಮುಜುಗರಕ್ಕೆ ಅವಮಾನಕ್ಕೆ ಒಳಗಾಗಿರುತ್ತಾರೆ ಅದು ನಿಮ್ಮಲ್ಲಿ ಕೆಲವರು ಈ ರೀತಿಯ ಸಂದರ್ಭಗಳನ್ನು ನೀವು ಅನುಭವಿಸಿರುತ್ತಿರ ಎಂದು ನಾವು ಕೂಡ ಭಾವಿಸಿದ್ದೇವೆ ಇನ್ನು ಮುಂದೆ ನಿಮ್ಮ ನೋವಾದ ಹಲ್ಲುಗಳನ್ನು ವಾಸಿ ಮಾಡಿಕೊಂಡು ಮತ್ತು ಹಳದಿ ಹಲ್ಲುಗಳನ್ನು ಬಿಳಿಯಾಗಿಸಿಕೊಳ್ಳಲು ನಾವು ನಿಮಗೆ ಒಂದು ಸಲಹೆಯನ್ನು ತಿಳಿಸಿ ಕೊಡುತ್ತಿದ್ದೇವೆ ಹಾಗಾಗಿ ತಪ್ಪದೇ ಈ ಸಲಹೆಯನ್ನು ನೀವು ಪಾಲಿಸಿದಲ್ಲಿ ಖಂಡಿತವಾಗಲೂ ನಿಮ್ಮ ಹಳದಿ ಹಲ್ಲುಗಳಿಂದ ಮುಕ್ತಿಹೊಂದಿ ಬಿಳಿಹಲ್ಲುಗಳನ್ನು ನೀವು ಪಡೆದುಕೊಳ್ಳಬಹುದು ಬನ್ನಿ ಹಾಗಾದರೆ ಆ ಸುಲಭ ವಿಧಾನ ಯಾವುದು ಎಂದು ಈಗ ತಿಳಿದುಕೊಳ್ಳೋಣ ಪ್ರಿಯ ಮಿತ್ರರೇ ಮೊದಲಿಗೆ ನೀವು ಒಂದು ಖಾಲಿ ಬೌಲನಲ್ಲಿ. ಒಂದು ಚಮಚದಷ್ಟು ಟೂಥ್ ಪೇಸ್ಟ್ ಅನ್ನು ಹಾಕಿಕೊಳ್ಳಿ ನಂತರ ಇದಕ್ಕೆ ಎರಡರಿಂದ ಮೂರು ಚಿಟಿಕೆ ಎಷ್ಟು ಪುಡಿ ಉಪ್ಪನ್ನು ಹಾಕಿಕೊಳ್ಳಿ ನಂತರ ಇದಕ್ಕೆ ನಾಲ್ಕು ಹಸಿ ಬೆಳ್ಳುಳ್ಳಿಯನ್ನು ಜಜ್ಜಿ ಪೇಸ್ಟ್ ಮಾಡಿ ಇದಕ್ಕೆ ಹಾಕಿಕೊಳ್ಳಿ ನಂತರ ಇದಕ್ಕೆ ಏಳರಿಂದ ಎಂಟು ಹನಿಗಳು ನಿಂಬೆಹಣ್ಣಿನ ರಸವನ್ನು ಹಾಕಿ ಮತ್ತು ಎರಡರಿಂದ ಮೂರು ಚಿಟಿಕೆಯಷ್ಟು ಅರಿಶಿಣ ಪೌಡರನ್ನು ಹಾಕಿಕೊಳ್ಳಿ ನಂತರ ಈ ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ನಂತರ ಈ ಸಿದ್ಧವಾದ ಪೇಸ್ಟನ್ನು ನಿಮ್ಮ ಟೂತ್ ಬ್ರಷ್ ಸಹಾಯದಿಂದ ನಿಮ್ಮ ಹಲ್ಲುಗಳನ್ನು ಎರಡು ನಿಮಿಷಗಳ ಕಾಲ ಚೆನ್ನಾಗಿ ಉಜ್ಜಿಕೊಳ್ಳಿ ನಂತರ ನಿಮ್ಮ ಬಾಯಿಯನ್ನು ನೀರಿನಿಂದ ಚೆನ್ನಾಗಿ ತೊಳೆದುಕೊಳ್ಳಿ ಹಾಗೂ ನೋಡಿ ನಿಮ್ಮ ಹಲ್ಲುಗಳು ಪಳಪಳನೆ ಹೊಳೆಯಲು ಆರಂಭಿಸುತ್ತವೆ ವಾರದಲ್ಲಿ ಒಂದು ಬಾರಿ ಈ ರೀತಿಯ ಪೇಸ್ಟನ್ನು ಸಿದ್ಧಪಡಿಸಿಕೊಂಡು ನೀವು ನಿಮ್ಮ ಹಲ್ಲುಗಳನ್ನು ಉಜ್ಜುತ್ತಾ ಬಂದರೆ ನಿಮ್ಮ.

ಹಲ್ಲುನೋವು ದೂರವಾಗಿ ನಿಮ್ಮ ಪಾಚಿಕಟ್ಟಿದ ಹಳದಿ ಹಲ್ಲುಗಳು ಮಾಯವಾಗಿ ನಿಮ್ಮ ಹಲ್ಲುಗಳು ಹಾಲಿನಂತೆ ಬಿಳಿಯಾಗಿ ಪಳಪಳನೆ ಹೊಳೆಯಲು ಆರಂಭಿಸುತ್ತದೆ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೇ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.