ಸಾಮಾನ್ಯವಾಗಿ ನಮ್ಮ ಆಗಿನ ಕಾಲದ ಜನರು ತಮ್ಮ ಬಾಯಿಗಳನ್ನು ಶುದ್ಧವಾಗಿ ಇಟ್ಟುಕೊಳ್ಳುತ್ತಿರಲಿಲ್ಲ ಆ ಕಾರಣದಿಂದ ಅವರು ಮಾತನಾಡುವ ಸಮಯದಲ್ಲಿ ಅವರ ಬಾಯಿಂದ ಕೆಟ್ಟ ರೀತಿಯ ವಾಸನೆ ಬರುತ್ತಿತ್ತು ಮತ್ತು ಇವರ ಎದುರುಗಡೆ ನಿಂತುಕೊಂಡಿರುವ ಆ ವ್ಯಕ್ತಿಗಳಿಗೋ ಕೂಡ 1ತರ ಕಿರಿಕಿರಿ ಉಂಟಾಗುತ್ತಿತ್ತು ಕಾರಣ ಆಗಿನಕಾಲದಲ್ಲಿ ಈ ಟೊಥ್ ಪೇಸ್ಟ್ ಆಗಲಿ ಇನ್ನು ಕೆಮಿಕಲ್ ಭರಿತವಾದ ಕ್ರೀಮ್ಗಳಾಗಲಿ ಅವರಿಗೆ ಸಿಗುತ್ತಿರಲಿಲ್ಲ ಹಾಗಾಗಿ ಪ್ರಿಯ ಮಿತ್ರರೇ ಅವರು ತಮ್ಮ ಬಾಯಿಯನ್ನು ಮತ್ತು ತಮ್ಮ ಹಲ್ಲುಗಳನ್ನು ಶುದ್ಧವಾಗಿಟ್ಟುಕೊಳ್ಳಲು ಆಗುತ್ತಿರಲಿಲ್ಲ ಆದರೆ ನಮ್ಮ ಇವತ್ತಿನ ಆಧುನಿಕ ಯುವಕರು ಮತ್ತು ನಮ್ಮ ಇವತ್ತಿನ ಯುವತಿಯರಲ್ಲಿ ಕೂಡ ಈ ರೀತಿಯ ಬಾಯಿಯ ವಾಸನೆಗಳು ಕಂಡುಬರುತ್ತಿದೆ ಯಾಕೆ ನಮ್ಮ ಇವತ್ತಿನ ಈ ಕಾಲದಲ್ಲಿ ನಮ್ಮ ಆರೋಗ್ಯಕ್ಕೆ ಬೇಕಾದಂತಹ.
ಎಲ್ಲಾ ರೀತಿಯ ವಸ್ತುಗಳು ನಮಗೆ ದೊರಕುತ್ತಿದೆ ಆದರೂ ಕೂಡ ಕೆಲವೊಂದು ಬಾರಿ ನಾವು ಉಸಿರಾಡುತ್ತಿರುವ ಆಗ ಕೆಟ್ಟ ರೀತಿಯ ವಾಸನೆ ಬಂದ ಅನುಭವವಾಗುವುದು ಮತ್ತು ನಾವು ಮಾತನಾಡುವ ಸಮಯದಲ್ಲಿ ನಮ್ಮ ಬಾಯಿವಾಸನೆ ಅವರಿಗೆ ಗೊತ್ತಾಗಬಾರದೆಂದು ಬಾಯಿಮುಚ್ಚಿಕೊಂಡು ಮಾತನಾಡುವುದು ಈ ರೀತಿಯಾಗಿ ನಾವು ವರ್ತಿಸುತ್ತವೆ ಇನ್ನು ಮುಂದೆ ನೀವು ಇದರ ಬಗ್ಗೆ ಚಿಂತಿಸುವ ಅಗತ್ಯವಿಲ್ಲ ಕಾರಣ ನೀವು ಸಾಮಾನ್ಯವಾಗಿ ನಿಮ್ಮ ಹಲ್ಲುಗಳನ್ನು ಬ್ರಷ್ ಮಾಡಿಕೊಳ್ಳುತ್ತೀರಾ ಆದರೂ ಕೂಡ ಬಾಯಿ ವಾಸನೆ ಬರುತ್ತದೆ ಯಾಕೆ ಗೊತ್ತಾ ನಿಮ್ಮ ಹಲ್ಲುಗಳ ಹಿಂದೆಯಿರುವ ದೌಡೆ ಹಲ್ಲುಗಳನ್ನು ನೀವು ನಿಮ್ಮ ಟೂಥ್ ಬ್ರಶ್ ನಿಂದ ಬ್ರಶ್ ಮಾಡಿರುತ್ತೀರಿ.
ನಿಜ ಆದರೆ ಅದು ಪೂರ್ಣಪ್ರಮಾಣದಲ್ಲಿ ಆ ಜಾಗದಲ್ಲಿ ಕ್ಲೀನ್ ಆಗಿರುವುದಿಲ್ಲ ಆ ಸಮಸ್ಯೆಯಿಂದಲೇ ನಮ್ಮ ಈ ಬಾಯಿಯಲ್ಲಿ ಕೆಟ್ಟ ವಾಸನೆ ದುರ್ವಾಸನೆ ಬರುವುದು ಈ ಸಮಸ್ಯೆಯಿಂದ ನೀವು ಮುಕ್ತಿ ಹೊಂದಬೇಕು ಎಂದರೆ ಇವತ್ತು ನಾವು ಹೇಳುವ ಈ ಸಲಹೆಯನ್ನು ನೀವು ಚಾಚು ತಪ್ಪದೆ ಪಾಲಿಸಿ ನಿಮ್ಮ ಹಲ್ಲುಗಳಲ್ಲಿರುವ ಆ ಗಲೀಜನ್ನು ಸಂಪೂರ್ಣವಾಗಿ ತೆಗೆದು ನಿಮ್ಮ ಹಲ್ಲುಗಳನ್ನು ಕೂಡ ಬಿಳಿಯಾಗಿಸಿಕೊಳ್ಳಬಹುದು ಮತ್ತು ನಿಮ್ಮ ಉಸಿರಾಟ ಕೂಡ ಸ್ವಚ್ಛವಾಗಿರುತ್ತದೆ ಹಾಗಾದರೆ ಇದಕ್ಕೆ ಪರಿಹಾರ ಏನು ಎಂದು ಈಗ ನೋಡೋಣ ಬನ್ನಿ ಪ್ರಿಯ ಮಿತ್ರರೇ ಮೊದಲಿಗೆ ನೀವು ಒಂದು ಚಿಕ್ಕ ಬೌಲನಲ್ಲಿ ಒಂದು ಚಿಟಿಕೆ ಉಪ್ಪು ಮತ್ತು ಒಂದು ಚಿಟಿಕೆ ಸೋಡಾ ಒಂದು ಚಿಟಿಕೆ ಅರಿಶಿನ ಪೌಡರ್ ಈ ಮೂರು ಪದಾರ್ಥಗಳನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ನಂತರ ಇದಕ್ಕೆ ಸ್ವಲ್ಪ ನಿಂಬೆಹಣ್ಣಿನ ರಸವನ್ನು ಹಿಂಡಿಕೊಳ್ಳಿ ನಂತರ ಇದಕ್ಕೆ ನೀವು ಬಳಸುವ ಟೂತ್ಪೇಸ್ಟ್ ಅನ್ನು ಸ್ವಲ್ಪ ಹಾಕಿ ಈ ಎಲ್ಲಾ ಪದಾರ್ಥಗಳ ಜೊತೆ ಟೂತ್ ಪೇಸ್ಟ್ ಅನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ನಿಮ್ಮ ಟೂಥ್ ಬ್ರಶ್ ನಿಂದ ಈ ಸಿದ್ಧವಾದ ಈ ಪೇಸ್ಟನ್ನು ಹಚ್ಚಿಕೊಂಡು ನಿಮ್ಮ ಹಲ್ಲುಗಳನ್ನು ಉಜ್ಜಿ 5 ನಿಮಿಷದ ನಂತರ ತೊಳೆದುಕೊಳ್ಳಿ ಆಗ ನೋಡಿ ನಿಮ್ಮ ಹಲ್ಲುಗಳು ಹೇಗೆ ಬಿಳಿಯಾಗಿ ಹೊಳೆಯುತ್ತಿರುತ್ತವೆ ಎಂದು ಈ ರೀತಿಯ ಪೇಸ್ಟನ್ನು ನೀವು ವಾರದಲ್ಲಿ ಎರಡು ಅಥವಾ ಮೂರು ದಿನ ಮಾಡಿದರೆ ನಿಮ್ಮ ಬಾಯಿಯ ದುರ್ವಾಸನೆ ದೂರವಾಗಿ ಮತ್ತು ನಿಮ್ಮ ಹಲ್ಲುಗಳು ಕೂಡ ಹಾಲಿನಂತೆ ಬಿಳಿಯಾಗಿ ಹೊಳೆಯಲು ಆರಂಭಿಸುತ್ತದೆ ಪ್ರಿಯ ಮಿತ್ರರೇ ಈ ವಿಧಾನವನ್ನು ನೀವು ದೃಶ್ಯ ಮುಖಾಂತರ ವೀಕ್ಷಿಸಲು ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ವಿಡಿಯೋವನ್ನು ಒಂದು ಬಾರಿ ತಪ್ಪದೇ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಶೇರ್ ಮಾಡಿ ಧನ್ಯವಾದಗಳು.