ಹುಳುಕು ಹಲ್ಲು ಹಳದಿ ಹಲ್ಲು ಮತ್ತು ಹಲ್ಲು ನೋವು ಮಾಯ ಆಗಬೇಕು ಎಂದರೆ ಹೀಗೆ ಮಾಡಿ ಅದ್ಭುತ ನೈಸರ್ಗಿಕ ಮನೆಮದ್ದು ವಿಡಿಯೋ ನೋಡಿ!?

in News 1,618 views

ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ಹಲ್ಲು ನೋವುಗಳು ಬರುವುದು ನಾವು ತೆಗೆದುಕೊಳ್ಳುವ ಅತಿಯಾದ ತಂಬಾಕು ಸೇವನೆಯಿಂದ ಮತ್ತು ಧೂಮಪಾನ ಮದ್ಯಪಾನಗಳಿಂದ ನಮಗೆ ಹಲ್ಲುನೋವು ಸಂಭವಿಸುತ್ತದೆ ಇದರ ಜೊತೆಗೆ ನಾವು ತೆಗೆದುಕೊಳ್ಳುವ ಆಹಾರ ನಮ್ಮ ಹಲ್ಲಿನಲ್ಲಿ ಉಳಿದುಕೊಂಡು ಬಿಟ್ಟರೆ ನಮಗೆ ಈ ಹಲ್ಲು ನೋವು ಬರುವ ಸಾಧ್ಯತೆ ಜಾಸ್ತಿ ಇರುತ್ತದೆ ಮತ್ತು ನಮ್ಮ ಹಲ್ಲುಗಳನ್ನು ಸರಿಯಾದ ರೀತಿಯಲ್ಲಿ ಸುಚಿತ್ವಗೊಳಿಸದೆ ಇದ್ದರೂ ಕೂಡ ನಮಗೆ ಹಲ್ಲು ನೋವು ಬರುತ್ತದೆ. ಪ್ರಿಯ ಮಿತ್ರರೇ ಸಾಕಷ್ಟು ಕಾರಣಗಳಿಂದ ನಮಗೆ ಈ ಹಲ್ಲು ನೋವು ಬರುತ್ತದೆ ಇದನ್ನು ಒಂದೇ ನಿಮಿಷದಲ್ಲಿ ತಕ್ಷಣಕ್ಕೆ ನಿವಾರಿಸಿಕೊಳ್ಳಲು ನಮ್ಮ ಮನೆಯಲ್ಲೇ ಇದೆ ಸೂಕ್ತವಾದ ಔಷಧಿ ಅದನ್ನು ಯಾವ ರೀತಿ ನೀವು ಸಿದ್ಧಪಡಿಸಿಕೊಂಡು ನಿಮ್ಮ ಹಲ್ಲುಗಳಲ್ಲಿ ಸಿಂಪಡಿಸಬೇಕು ಎಂದು ನಾವು ಇವತ್ತು ನಿಮಗೆ ವಿವರವಾಗಿ ತಿಳಿಸಿಕೊಡುತ್ತೇವೆ ಹಾಗಾಗಿ ನೀವು ಇವತ್ತು ನಮ್ಮ ಲೇಖನವನ್ನು ಓದಿದ ನಂತರ ಇವತ್ತು ನಾವು ಹಾಕಿರುವ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ವಿಷಯಕ್ಕೆ ಬರುವುದಾದರೆ ಮೊದಲಿಗೆ ನೀವು 2,3 ಲವಂಗವನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ಪುಡಿಮಾಡಿ ಎಲ್ಲಿ ನಿಮ್ಮ ಹಲ್ಲುನೋವು ಇರುತ್ತದೆ ಆ ಜಾಗದಲ್ಲಿ ಇಟ್ಟು ಐದು ನಿಮಿಷಗಳ ನಂತರ ನಿಮ್ಮ ಬಾಯಿಯನ್ನು ಚೆನ್ನಾಗಿ ನೀರಿನಿಂದ ಮುಕ್ಕಳಿಸಿ ಈ ವಿಧಾನವನ್ನು ನೀವು.

ಅನುಸರಿಸುವುದರಿಂದ ಕ್ಷಣಾರ್ಧದಲ್ಲಿ ನಿಮ್ಮ ಹಲ್ಲುನೋವು ಕಮ್ಮಿಯಾಗುತ್ತದೆ ಎರಡನೆಯ ವಿಧಾನ ಒಂದು ಖಾಲಿ ಬೌಲನಲ್ಲಿ ಒಂದು ಚಮಚದಷ್ಟು ಸಾಸಿವೆ ಎಣ್ಣೆಯನ್ನು ಹಾಕಿಕೊಳ್ಳಿ ನಂತರ ಇದಕ್ಕೆ ಒಂದು ಚಮಚದಷ್ಟು ಆಲಂ ಪೌಡರನ್ನು ಹಾಕಿಕೊಳ್ಳಿ ನಂತರ ಇದಕ್ಕೆ ಒಂದು ಚಿಟಿಕೆ ಎಷ್ಟು ಅರಿಶಿನ ಪುಡಿಯನ್ನು ಹಾಕಿ ನಂತರ ಇವೆಲ್ಲವನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ನಂತರ ಇಲ್ಲಿ ಚಿಕ್ಕ-ಚಿಕ್ಕ ಹತ್ತಿಯ ಉಂಡೆಗಳನ್ನು ಮಾಡಿ ಈ ಎಣ್ಣೆಯಲ್ಲಿ ಅದ್ದಿ ನಿಮ್ಮ.

ಹಲ್ಲುನೋವು ಇರುವ ಜಾಗದಲ್ಲಿ ಎರಡು ನಿಮಿಷಗಳ ಕಾಲ ಇದನ್ನು ಇಟ್ಟುಬಿಡಿ ಈ ಔಷಧಿಯಿಂದಲೂ ಕೂಡ ನಿಮ್ಮ ಹಲ್ಲು ನೋವೂ ಕ್ಷಣಾರ್ಧದಲ್ಲಿ ಮಾಯವಾಗುತ್ತದೆ ಈ ರೀತಿಯ ಔಷಧಿಗಳನ್ನು ಸಿದ್ಧಪಡಿಸಿಕೊಂಡು ವಾರದಲ್ಲಿ ಎರಡು ದಿನ ನಿಮ್ಮ ಹಲ್ಲು ನೋವು ಇರುವ ಜಾಗದಲ್ಲಿ ಇಟ್ಟರೆ ಖಂಡಿತವಾಗಲೂ ನಿಮ್ಮ ಹಲ್ಲುಗಳ ನೋವು ಸಂಪೂರ್ಣವಾಗಿ ವಾಸಿಯಾಗುತ್ತದೆ ಪ್ರಿಯ ಮಿತ್ರರೆ ಈ ವಿಧಾನವನ್ನು ನಿಮ್ಮ ಮನೆಯಲ್ಲಿ ಯಾವ ರೀತಿಯಾಗಿ ಸರಿಯಾದ ಕ್ರಮದಲ್ಲಿ ಅನುಸರಿಸಬೇಕು ಎಂದು ನಾವು. ಇವತ್ತು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ವಿವರವಾಗಿ ನಿಮಗೆ ಅರ್ಥವಾಗುವ ರೀತಿಯಲ್ಲಿ ತಿಳಿಸಿಕೊಟ್ಟಿದ್ದೇವೆ ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಿಮ್ಮ ಈ ಹಲ್ಲುನೋವು ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.