ಚೀನಿಯರು ತಲೆಕೆಟ್ಟು ತಯಾರಿಸಿದ ವಿಚಿತ್ರ ಅವಿಷ್ಕಾರಗಳು|chinese new technology|ವಿಡಿಯೋ ನೋಡಿ!

in News 77 views

ನಮಸ್ಕಾರ ಸಾಮಾನ್ಯವಾಗಿ ಚೀನಾದ ಹೆಸರು ಕೇಳಿದರೆ ಇಡೀ ಜಗತ್ತೇ ಕೆಂಗಣ್ಣಿನಿಂದ ನೋಡುತ್ತದೆ ಚೀನಾ ಅಂದರೆ ಪ್ರಪಂಚದ ಜನರ ಕೋಪ ನೆತ್ತಿಗೇರುತ್ತದೆ ಅದಕ್ಕೆ ಕಾರಣ ಚೀನಾ ಎಂಬ ಪಾಪಿದೇಶ ಇಡೀ ಪ್ರಪಂಚವನ್ನೇ ಸ್ಮಶಾನದ ವಾತಾವರಣದಲ್ಲಿ ತಂದು ನಿಲ್ಲಿಸಿಬಿಟ್ಟಿದೆ ಪಾಪಿ ಚೀನಾ ಹರಡಿಸಿದ ವೈರಸ್ನಿಂದ ಇಡಿ ಜಗತ್ತೆ ಅಳುತಾ ಇದೆ ಚೀನಾ ಇಡೀ ಜಗತ್ತಿಗೆ ನಾಯಕ ಆಗಬೇಕು ಎಂಬ ಆಸೆಗೆ ಇಡೀ ಜಗತ್ತಿಗೆ ಬೆಂಕಿಯನ್ನು ಇಟ್ಟಿದೆ ಹೇಗಾದರೂ ಮಾಡಿ ಜಗತ್ತಿನ ಮುಂದೆ ನಾವು ಸೂಪರ್ ಪವರ್ ರಾಷ್ಟ್ರ ಆಗಬೇಕು ಎಂಬುದು ಚೀನಾದ ಆಸೆ ಮತ್ತು ಬಯಕೆ ನಮ್ಮ ಪಕ್ಕದ ರಾಷ್ಟ್ರ ಪಾಪಿದೇಶಕ್ಕೆ ಪ್ರಿಯ ಮಿತ್ರರೇ ಚೀನಾಕ್ಕೆ ದುಡ್ಡು ಮಾತ್ರ ಬೇಕು ದುಡ್ಡಿಗೋಸ್ಕರ ಏನುಬೇಕಾದರೂ. ಮಾಡುತ್ತದೆ ಈ ದರಿದ್ರ ದೇಶ ಪ್ರಿಯ ಮಿತ್ರರೇ ನಿಮಗಿದು ನೆನಪಿರಲಿ ಒಂದು ಕಾಲದಲ್ಲಿ ಚೀನಾದ ಆರ್ಥಿಕತೆಯ ವ್ಯವಸ್ಥೆ ನಮ್ಮ ಭಾರತಕ್ಕಿಂತ ಕೆಳಮಟ್ಟದಲ್ಲಿ ಇತ್ತು ಹೌದು ಪ್ರಿಯ ಮಿತ್ರರೇ ಒಂದು ಕಾಲದಲ್ಲಿ ಭಾರತದ ರೂಪಾಯಿ ಮುಂದೆ ಚೀನಾದ ಕರೆನ್ಸಿ ಏನು ಇರಲಿಲ್ಲ ಆದರೆ ಈಗ ಚೀನಾ ದೇಶದಲ್ಲಿ ಎಲ್ಲವೂ ಬದಲಾಗಿದೆ ಹೌದು ಈ ಪಾಪಿದೇಶ ಈಗ ಜಗತ್ತಿನ ಅತಿ ದೊಡ್ಡ ಆರ್ಥಿಕ ದೇಶವಾಗಿ ಬೆಳೆದಿದೆ ಮತ್ತು ಕೇವಲ 40 ವರ್ಷಗಳಲ್ಲಿ ಚೀನಾ ದೇಶದ ತನ್ನ ದೇಶದ ಸ್ಥಿತಿಗತಿಗಳನ್ನು ಉತ್ತಮ ಮಟ್ಟದಲ್ಲಿ ಅಂದರೆ ಸಂಪೂರ್ಣವಾಗಿ ಬದಲಿಸಿಕೊಂಡಿದೆ ಹೌದು ಪ್ರಿಯ ಮಿತ್ರರೇ ಇಂಥ ಪಾಪಿ ದೇಶ ಒಂದೊಂದು ಬಾರಿ ತಲೆಕೆಟ್ಟು ವಿಚಿತ್ರ ಆವಿಷ್ಕಾರಗಳನ್ನು ಜಗತ್ತಿನ ಮುಂದೆ

ಅನಾವರಣಗೊಳಿಸಿದೆ ಈ ರೀತಿ ವಿಚಿತ್ರವಾಗಿ ಆವಿಷ್ಕಾರ ಮಾಡಿದ ಕೆಲವು ವಸ್ತುಗಳನ್ನು ಇವತ್ತು ನೀವು ತಿಳಿದುಕೊಂಡರೆ ಖಂಡಿತವಾಗಲೂ ನೀವು ಮೂರ್ಛೆ ಹೋಗಿ ಬಿದ್ದು ಬಿಡುತ್ತೀರಾ ಅಂತಹ ಕೆಲವು ವಸ್ತುಗಳನ್ನು ಚೀನಾ ತಯಾರಿಸಿದೆ ಇದರಲ್ಲಿ ಕೆಲವು ಸಂಗತಿಗಳು ನಮಗೆ ಅಚ್ಚರಿ ಉಂಟು ಮಾಡುವಂತಹ ಸಂಗತಿಗಳಾಗಿವೆ ಮತ್ತೆ ಕೆಲವು ನಮಗೆ ಅಸಹ್ಯ ಹುಟ್ಟಿಸುವಂತಹ ಸಂಗತಿಗಳಾಗಿವೆ ಮೊದಲನೆಯದಾಗಿ ಪ್ಲಾಸ್ಟಿಕ್ ಬಾಯ್ ಫ್ರೆಂಡ್ ಪ್ಲಾಸ್ಟಿಕ್ ಗರ್ಲ್ಫ್ರೆಂಡ್ ಚೀನಾದಲ್ಲಿ ಇದು ತುಂಬಾನೇ ಫೇಮಸ್ ಅರೆ ಏನಿದು ಪ್ಲಾಸ್ಟಿಕ್ ಬಾಯ್ ಫ್ರೆಂಡ್ ಪ್ಲಾಸ್ಟಿಕ್ ಗರ್ಲ್ಫ್ರೆಂಡ್ ಅಂತೀರಾ ಹೌದು ಪ್ರಿಯ ಮಿತ್ರರೇ ಯಾರಿಗೆ ಗರ್ಲ್ಫ್ರೆಂಡ್ ಬಾಯ್ಫ್ರೆಂಡ್ ಇರುವುದಿಲ್ಲವೋ ಅಂಥವರು ಈ ರೀತಿಯ ಗೊಂಬೆಗಳನ್ನು ಖರೀದಿ ಮಾಡಿ ಇದರ ಜೊತೆಗೆ ರೊಮ್ಯಾನ್ಸ್ ಮಾಡುವ ಸಾಕಷ್ಟು ವ್ಯಕ್ತಿಗಳು ಚೀನಾ ದೇಶದಲ್ಲಿ ಇದ್ದಾರೆ.

ಇದನ್ನ ಹುಚ್ಚಾಟ ಅನ್ನಬೇಕೋ ಅಥವಾ ಬೇರೆ ಏನಾದರೂ ಅನ್ನಬೇಕು ಗೊತ್ತಿಲ್ಲ ಆದರೂ ಇದು ಸತ್ಯ ಪ್ರಿಯ ಮಿತ್ರರೇ ಇದೇ ರೀತಿಯಾಗಿ ಚೀನಾದಲ್ಲಿ ಸಾಕಷ್ಟು ರೀತಿಯ ವಿಚಿತ್ರ ಅವಿಷ್ಕಾರಗಳು ನಿರ್ಮಾಣಗೊಂಡಿದೆ ಅವುಗಳ ಬಗ್ಗೆ ನೀವು ಸಂಪೂರ್ಣವಾಗಿ ತಿಳಿದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ನಮ್ಮ ಪಕ್ಕದ ದರಿದ್ರ ದೇಶ ಮತ್ತು ಪಾಪಿದೇಶ ಚೀನಾದಲ್ಲಿ ಯಾವ ರೀತಿಯ ವಿಕೃತ ಜನರು ಇದ್ದಾರೆ ಎಂದು ತಿಳಿಸಿ ಧನ್ಯವಾದಗಳು.