ಚಹಾ ಮಾಡಿದ ನಂತರ ಉಳಿದಿರುವ ಈ ಟೀ ಪುಡಿಯಿಂದ ಎಷ್ಟೆಲ್ಲ ಪ್ರಯೋಜನಗಳು ಇದ್ದಾವೆ ಗೊತ್ತಾ ವಿಡಿಯೋ ನೋಡಿ!?

in News 1,234 views

ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಕೂಡ ಈ ಚಹಾ ಮಾಡುತ್ತಾರೆ ಮಾಡಿದ ನಂತರ ಈ ಟೀ ಪುಡಿಯನ್ನು ಬಿಸಾಡುತ್ತಾರೆ ಇನ್ನು ಮುಂದೆ ನೀವು ಚಹಾ ಮಾಡಿದ ನಂತರ ನಿಮ್ಮ ಈ ಟೀ ಪುಡಿಯನ್ನು ಯಾವುದೇ ಕಾರಣಕ್ಕೂ ಚೆಲ್ಲಲು ಹೋಗಬೇಡಿ ಕಾರಣ ನೀವು ಬಿಸಾಡುವ ಈ ಟೀ ಪುಡಿಯಿಂದ ಕೂಡ ನಿಮಗೆ ಸಾಕಷ್ಟು ಪ್ರಯೋಜನವಿದೆ ಮತ್ತು ಲಾಭವಿದೆ ಅದು ಯಾವ ರೀತಿಯ ಪ್ರಯೋಜನಗಳು ಮತ್ತು ಉಪಯೋಗಗಳು ಮತ್ತು ಲಾಭಗಳು ಯಾವು ಎಂದು ನಾವು ಇವತ್ತು ನಿಮಗೆ ಇದರ ಉಪಯೋಗದ ಬಗ್ಗೆ ತಿಳಿಸಿಕೊಡುತ್ತೇವೆ ಹಾಗಾಗಿ ಎಲ್ಲರೂ ಇವತ್ತು ನಮ್ಮ ಲೇಖನವನ್ನು ಓದಿದ ನಂತರ ಇವತ್ತು ನಾವು ಹಾಕಿರುವ ಈ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಇದರ ಉಪಯೋಗವನ್ನು ಸದ್ಬಳಕೆ ಮಾಡಿಕೊಳ್ಳಿ.

ಹೌದು ಪ್ರಿಯ ಮಿತ್ರರೇ ನಾವು ಟೀ ಮಾಡಿ ಬಿಸಾಡುವ ಈ ಟೀ ಪುಡಿಯನ್ನು ಮೊದಲು ನಾವು ಚನ್ನಾಗಿ ಬಿಸಿ ನೀರಿನಿಂದ ತೊಳೆದುಕೊಳ್ಳಬೇಕು ನಂತರ ಈ ಟೀ ಪುಡಿಯನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಬೇಕು ನಂತರ ಈ ಕುದಿಸಿದ ನೀರಿನಿಂದ ನಮಗೆ ಯಾವೆಲ್ಲಾ ಉಪಯೋಗಗಳು ಇದ್ದಾವೆ ಎಂದು ಈಗ ನಾವು ನಿಮಗೆ ತಿಳಿಸಿಕೊಡುತ್ತೇವೆ ಹೌದು ಈ ಕುದಿಸಿದ ನೀರನ್ನು ಇಟ್ಟುಕೊಂಡು ಇದರ ಟೀ ಪುಡಿಯನ್ನು ಬೇರ್ಪಡಿಸಿ ಈ ನೀರಿನಿಂದ ನಾವು ನಮ್ಮ ಮನೆಯಲ್ಲಿ ಇರುವ ಫರ್ನಿಚರ್ ಗಳನ್ನು ಒಂದು ಬಟ್ಟೆಯಿಂದ ಕ್ಲೀನ್ ಮಾಡುವುದರಿಂದ ನಮ್ಮ ಫರ್ನಿಚರ್ ಗಳಿಗೆ ತುಂಬಾನೆ ಹೊಳಪು ಬರಲು ಪ್ರಾರಂಭಿಸುತ್ತದೆ.ಆ ಮೇಲೆ ಈ ಟೀ ಪುಡಿಯಿಂದ ಸೋಸಿದ ಈ ನೀರನ್ನು ನಮ್ಮ ತಲೆಯ ಕೂದಲಿಗೆ ಹಚ್ಚಿಕೊಳ್ಳುವುದರಿಂದ ನಮ್ಮ ತಲೆಯಲ್ಲಿರುವ ಡ್ಯಾಂಡ್ರಫ್ ಹೋಗಿ ನಮ್ಮ ತಲೆ ಕೂದಲು ಉದ್ದವಾಗಿ ದಟ್ಟವಾಗಿ ಕಪ್ಪಾಗಿ ಆರೋಗ್ಯಕರವಾಗಿ.

ಬೆಳೆಯಲಾರಂಭಿಸುತ್ತದೆ ಮತ್ತು ನಮ್ಮ ತಲೆಕೂದಲು ಶೈನಿಯಾಗಿ ಹೊಳೆಯಲು ಆರಂಭಿಸುತ್ತದೆ ಇನ್ನೂ ಈ ರೀತಿಯ ಸಾಕಷ್ಟು ಪ್ರಯೋಜನಗಳು ನೀವು ಬಿಸಾಡುವ ಈ ಟಿ ಪುಡಿಯಿಂದ ನೀವು ಪಡೆದುಕೊಳ್ಳಬಹುದು ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ವೀಕ್ಷಿಸಿದರೆ ನೀವು ಬಿಸಾಡುವ ಟೀ ಪುಡಿಯಿಂದ ಯಾವೆಲ್ಲ ಅನುಕೂಲಗಳನ್ನು ನೀವು ಮಾಡಿಕೊಳ್ಳಬೇಕು ಎಂದು ನಿಮಗೆ ಅರ್ಥವಾಗುತ್ತದೆ ನಮ್ಮ ವಿಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಇದರ ಅನುಕೂಲದ ಬಗ್ಗೆ ತಿಳಿಸಿ ಧನ್ಯವಾದಗಳು.