ಟೀ ಮಾಡಿ ಟೀ ಪುಡಿಯನ್ನು ಬಿಸಾಡುವ ಮುಂಚೆ ಈ ವಿಡಿಯೋ ನೋಡಿ!???

in News 5,146 views

ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಕೂಡ ಚಹಾ ಅಥವಾ ಈ ಟೀ ಮಾಡುತ್ತಾರೆ ಮಾಡಿದ ನಂತರ ಟೀ ಪುಡಿಯನ್ನು ಬಿಸಾಡುತ್ತಾರೆ ಇನ್ನು ಮುಂದೆ ನೀವು ಚಹಾ ಮಾಡಿದ ನಂತರ ನಿಮ್ಮ ಟೀ ಪುಡಿಯನ್ನು ಯಾವುದೇ ಕಾರಣಕ್ಕೂ ಬಿಸಾಕಬೇಡಿ ಕಾರಣ ನೀವು ಬಿಸಾಡುವ ಟೀ ಪುಡಿಯಿಂದ ಕೂಡ ನಿಮಗೆ ಸಾಕಷ್ಟು ಪ್ರಯೋಜನವಿದೆ ಅದು ಯಾವ ರೀತಿಯ ಪ್ರಯೋಜನಗಳು ಉಪಯೋಗಗಳು ಇವತ್ತು ಲಾಭಗಳು ಏನು ಎಂದು ನಾವು ನಿಮಗೆ ವಿವರವಾಗಿ ತಿಳಿಸಿ ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಮಿತ್ರರೇ ಇದರಿಂದ ಏನು ಲಾಭಗಳಾಗುತ್ತವೆ ಎಂದು ತಿಳಿಸುವ ಮುನ್ನ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ಇವತ್ತು.

ನೀವು ನಮ್ಮ ಈ ಲೇಖನವನ್ನು ಓದಿದ ನಂತರ ಇವತ್ತು ನಾವು ಹಾಕಿರುವ ಈ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿದರೆ ನೀವು ಟೀ ಮಾಡಿ ಬಿಸಾಡುವ ಈ ಟೀ ಪುಡಿಯಿಂದ ಏನೆಲ್ಲ ಪ್ರಯೋಜನಗಳು ಮತ್ತು ಲಾಭಗಳು ಇದ್ದಾವೆ ಎಂದು ನಿಮಗೆ ಸಂಪೂರ್ಣವಾಗಿ ಅರ್ಥವಾಗುತ್ತದೆ ಪ್ರಿಯ ಮಿತ್ರರೇ ಇನ್ನು ವಿಷಯಕ್ಕೆ ಬರುವುದಾದರೆ ಹೌದು ನಾವು ಟೀ ಮಾಡಿ ಬಿಸಾಡುವ ಟೀ ಪುಡಿಯನ್ನು ಮೊದಲು ನಾವು ಚನ್ನಾಗಿ ಬಿಸಿ ನೀರಿನಿಂದ ತೊಳೆದುಕೊಳ್ಳಬೇಕು ನಂತರ ಈ ಟೀ ಪುಡಿಯನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಬೇಕು ನಂತರ ಈ ಕುದಿಸಿದ ನೀರಿನಿಂದ ನಮಗೆ ಯಾವೆಲ್ಲಾ ಉಪಯೋಗಗಳು ಇದ್ದಾವೆ ಎಂದು ಈಗ.

ನಾವು ನಿಮಗೆ ತಿಳಿಸಿಕೊಡುತ್ತೇವೆ ಹೌದು ಈ ಕುದಿಸಿದ ನೀರನ್ನು ಇಟ್ಟುಕೊಂಡು ಟೀ ಪುಡಿಯನ್ನು ಬೇರ್ಪಡಿಸಿ ಈ ನೀರಿನಿಂದ ನಾವು ನಮ್ಮ ಮನೆಯ ಫರ್ನಿಚರ್ ಗಳನ್ನು ಬಟ್ಟೆಯಿಂದ ಕ್ಲೀನ್ ಮಾಡುವುದರಿಂದ ನಮ್ಮ ಫರ್ನಿಚರ್ ಗಳಿಗೆ ತುಂಬಾನೆ ಹೊಳಪು ಬರಲು ಪ್ರಾರಂಭಿಸುತ್ತದೆ ಆ ಮೇಲೆ ಟೀ ಪುಡಿಯಿಂದ ಸೋಸಿದ ನೀರನ್ನು ನಮ್ಮ ತಲೆಗೆ ಕೂದಲಿಗೆ ಹಚ್ಚಿಕೊಳ್ಳುವುದರಿಂದ ನಮ್ಮ ತಲೆಯಲ್ಲಿರುವ ಡ್ಯಾಂಡ್ರಫ್ ಹೋಗಿ ನಮ್ಮ ತಲೆ ಕೂದಲು ಉದ್ದವಾಗಿ ದಟ್ಟವಾಗಿ ಕಪ್ಪಾಗಿ ಬೆಳೆಯಲಾರಂಭಿಸುತ್ತದೆ ಮತ್ತು ನಮ್ಮ ತಲೆಕೂದಲು ಶೈನಿಯಾಗಿ ಒಳೆಯಲು ಆರಂಭಿಸುತ್ತದೆ.

ಇನ್ನೂ ಸಾಕಷ್ಟು ಪ್ರಯೋಜನಗಳು ನೀವು ಬಿಸಾಡುವ ಈ ಟೀ ಪುಡಿಯಿಂದ ಪಡೆದುಕೊಳ್ಳಬಹುದು ಹೌದು ಪ್ರಿಯ ಮಿತ್ರರೇ ಇವತ್ತು ನಾವು ಹಾಕಿರುವ ಈ ವಿಡಿಯೋವನ್ನು ವೀಕ್ಷಿಸಿದರೆ ನೀವು ಬಿಸಾಡುವ ಟೀ ಪುಡಿಯಿಂದ ಯಾವೆಲ್ಲ ಅನುಕೂಲಗಳನ್ನು ಮಾಡಿಕೊಳ್ಳಬೇಕು ಎಂದು ಸರಿಯಾಗಿ ತಿಳಿದುಕೊಳ್ಳಬಹುದು ಹಾಗಾಗಿ ಹೆಚ್ಚಿನ ಮಾಹಿತಿಗಾಗಿನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಇದರ ಪ್ರಯೋಜನವನ್ನು ಪಡೆದುಕೊಳ್ಳಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.