ತಬ್ಬಿಕೊಳ್ಳೋಣವಾ,,, ಡ್ಯಾನ್ಸ್ ಆಡೋಣವಾ ಪ್ರೀತಿಯಲ್ಲಿ ಬೀಳಿಸುವ ಟೀಚರ್ ವೈರಲ್ ಆದ ವಿಡಿಯೋ!

in News 65,759 views

ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ಎಲ್ಲಾ ಶಾಲಾ ಮಕ್ಕಳಿಗೆ ಟೀಚರ್ ಅಂದರೆ ಭಯ ಆದರೆ ನಾವು ಹೇಳುತ್ತಿರುವ ಈ ಟೀಚರ್ ಎಲ್ಲಾ ಶಾಲೆಗಳಿಗಿಂತ ವಿಭಿನ್ನ ಕಾರಣ ಈಕೆ ಮಕ್ಕಳಿಗೆ ಸ್ನೇಹಿತೆಯಾಗಿ ಶಿಕ್ಷಕಿಯಾಗಿ ಮಕ್ಕಳಲ್ಲಿರುವ ಭಯವನ್ನು ಹೋಗಲಾಡಿಸಿ ಆ ಶಾಲೆಯ ಮಕ್ಕಳಿಗೆ ವಿದ್ಯೆಯನ್ನು ಬೋಧಿಸುವುದರ ಜೊತೆಗೆ ಆ ಮಕ್ಕಳ ಜೊತೆ ಆಟ ಪಾಠವನ್ನು ಆಡಿ ಮಕ್ಕಳ ಮನಸ್ಸನ್ನು ಯಾವಾಗಲೂ ಸಂತೋಷದಿಂದ ಇರುವಂತೆ ನೋಡಿಕೊಳ್ಳುತ್ತಾರೆ ಶಿಕ್ಷಕಿ ಮಕ್ಕಳಿಗೂ ಕೂಡ ಸುಭಾಷಿಣಿ ಟೀಚರ್ ಎಂದರೆ ಅಚ್ಚುಮೆಚ್ಚು ಮತ್ತು ಈ ಮಹಿಳೆಗೆ ಟೀಚರ್ ಕೆಲಸ ಎಂದರೆ ತುಂಬಾ ಇಷ್ಟವಂತೆ. ಅದರಲ್ಲೂ ತನ್ನ ಕ್ಲಾಸ್ರೂಮ್ ನಲ್ಲಿ ತನ್ನ ವಿದ್ಯಾರ್ಥಿಗಳು ಆಟವನ್ನು ಆಡಿಕೊಂಡು ಓದಿಕೊಂಡು ಸಂತೋಷವಾಗಿ ಇರಬೇಕು ಎಂದು ಈ ಶಿಕ್ಷಕಿಯ ಮಹದಾಸೆ ಹಾಗಂತ ಈ ಶಿಕ್ಷಕಿ ಮಕ್ಕಳಿಗೆ ಪಾಠ ಹೇಳೋದಿಲ್ವಾ ಎಂದು ನೀವು ತಿಳಿದುಕೊಳ್ಳಬೇಡಿ ಆಟದ ಜೊತೆಗೆ ಓದಿನ ಕಡೆಗೆ ಮಕ್ಕಳು ಯಾವ ರೀತಿ ಗಮನಹರಿಸಬೇಕು ಎಂದು ಕೂಡ ಈ ಶಿಕ್ಷಕಿ ಮಕ್ಕಳಿಗೆ ತುಂಬಾ ಸೊಗಸಾಗಿ ಮಕ್ಕಳ ಮನಸ್ಸಿಗೆ ಮುಟ್ಟುವ ಹಾಗೆ ಪಾಠವನ್ನು ಮಾಡುತ್ತಾರೆ ಮಕ್ಕಳು ಸಹ ಇವರು ಹೇಳಿದ ಎಲ್ಲಾ ಪಾಠಗಳನ್ನು ಚಾಚೂತಪ್ಪದೆ ಬಿಡದೆ ಚೆನ್ನಾಗಿ ಅಭ್ಯಾಸ ಮಾಡಿಕೊಂಡು ಬರುತ್ತಾರೆ ಇನ್ನೂ ಈ ಶಿಕ್ಷಕಿ ತನ್ನ.

ಕ್ಲಾಸಿನಲ್ಲಿ ಬೋರ್ಡ್ ಪಕ್ಕ ಒಂದು ನೋಟಿಸನ್ನು ಹಾಕಿದ್ದಾಳೆ ನೋಟಿಸ್ ಬೋರ್ಡ್ ನಲ್ಲಿ ಮಕ್ಕಳು ಟೀಚರ್ಗೆ ಯಾವ ರೀತಿಯಲ್ಲಿ ತಮಗೆ ಇಷ್ಟ ಆಗುವ ರೀತಿಯಲ್ಲಿ ಗುಡ್ ಮಾರ್ನಿಂಗ್ ಹೇಳುತ್ತಾರೋ ಅದೇ ರೀತಿಯಲ್ಲಿ ಶಿಕ್ಷಕಿ ಮಕ್ಕಳ ಮನಸ್ಸಿಗೆ ಇಷ್ಟ ಆಗುವ ರೀತಿಯಲ್ಲಿ ಗುಡ್ ಮಾರ್ನಿಂಗ್ ಹೇಳುತ್ತಾ ಮಕ್ಕಳನ್ನು ತನ್ನ ಕ್ಲಾಸ್ರೂಮ್ ಒಳಗಡೆ ಕರೆಸಿಕೊಳ್ಳುತ್ತಾರೆ ಅಂದರೆ ತಬ್ಬಿಕೊಂಡು ಗುಡ್ ಮಾರ್ನಿಂಗ್ ಹೇಳಬೇಕು ಅಥವಾ ಡ್ಯಾನ್ಸ್ ಮಾಡಿಕೊಂಡು ಗುಡ್ ಮಾರ್ನಿಂಗ್ ಹೇಳಬೇಕು ಮಕ್ಕಳು ಹೇಗೆ ಹೇಳುತ್ತಾರೆ ಅದೇ ರೀತಿಯಲ್ಲಿ ಶಿಕ್ಷಕಿ ಗುಡ್ ಮಾರ್ನಿಂಗ್ ಹೇಳುತ್ತಾರೆ.

ಪ್ರಿಯ ಮಿತ್ರರೇ ಈ ಶಿಕ್ಷಕಿಯ ಕಾರ್ಯವೈಖರಿಯ ಬಗ್ಗೆ ಮತ್ತು ಇವರು ಮಕ್ಕಳನ್ನು ಪ್ರೀತಿಯಿಂದ ಬರಮಾಡಿಕೊಳ್ಳುವ ಶೈಲಿ ಮತ್ತು ಮಕ್ಕಳಿಗೆ ಪಾಠ ಹೇಳುವ ರೀತಿಯ ಬಗ್ಗೆ ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಈ ಶಿಕ್ಷಕಿಯ ಕಾರ್ಯವೈಖರಿಯ ಬಗ್ಗೆ ಎಲ್ಲರಿಗು ತಿಳಿಸೋಣ ಮತ್ತು ಈ ಶಿಕ್ಷಕಿ ಅಂತೆ ಎಲ್ಲಾ ಶಾಲೆಗಳಲ್ಲಿ ಈ ಶಿಕ್ಷಕಿ ಯಂತೆ ಮಕ್ಕಳನ್ನು ಇದೇ ರೀತಿ ಪ್ರೀತಿಸಲಿ ಎಂದು ಆಶಿಸೋಣ ದನ್ಯವಾದಗಳು.