ನಾಳೆ ಬೆಳಿಗ್ಗೆ ಬೇಗ ಬನ್ನಿ ಸ್ವರ್ಗ ತೋರಿಸ್ತೀನಿ ಅಂತ ಹೇಳಿದ ಟೀಚರ್ ಮಾಡಿದ್ದೇನು ಏನು ಗೊತ್ತಾ ಮಕ್ಕಳು ಶಾಕ್ ವಿಡಿಯೋ ನೋಡಿ!

in News 263 views

ನಮಸ್ಕಾರ ಪ್ರಿಯ ವೀಕ್ಷಕರೇ ಇಲ್ಲಿ ಒಬ್ಬ ಶಾಲಾ ಶಿಕ್ಷಕಿ ತಮ್ಮ ತರಗತಿಯ ಮಕ್ಕಳಿಗೆ ಸ್ವರ್ಗ ಮತ್ತು ನರಕಗಳ ಬಗ್ಗೆ ಎಷ್ಟು ಚೆನ್ನಾಗಿ ವಿವರಿಸಿದ್ದಾರೆ ಎಂದರೆ ಈ ಶಾಲೆಯಲ್ಲಿರುವ ಒಬ್ಬ ವಿದ್ಯಾರ್ಥಿ ಯಾವುದಾದರೂ ಒಂದು ಹೊಸ ವಿಚಾರವನ್ನು ತಿಳಿದುಕೊಳ್ಳುವ ಕುತೂಹಲ ಕಾತುರ ಅವನಲ್ಲಿತ್ತು ಹೀಗೆ ಒಂದು ದಿನ ಟೀಚರ್ ಹತ್ತಿರ ಮೇಡಂ ಸ್ವರ್ಗ ಮತ್ತು ನರಕ ಎಂದರೆ ಏನು ಮತ್ತು ಸ್ವರ್ಗ ಮತ್ತು ನರಕಗಳ ಮಧ್ಯೆ ವ್ಯತ್ಯಾಸವೇನು ಎಂದು ಕೇಳುತ್ತಾನೆ ತನ್ನ ಶಾಲಾ ಮೇಡಂಗೆ ಮತ್ತು ಇದಕ್ಕೆ ತರಗತಿಯ ಮೇಡಂ ಮಕ್ಕಳೇ ನಾಳೆ ಬೆಳಗ್ಗೆ ಬೇಗ ಬಂದು ಬಿಡಿ ಶಾಲೆಗೆ ನಿಮಗೆ ನಾನು ಸ್ವರ್ಗ ಮತ್ತು ನರಕ ಯಾವುದು ಎಂದು ತೋರಿಸುತ್ತೇನೆ. ಎಂದು ಮತ್ತು ಅವುಗಳನ್ನು ನೋಡಿದಮೇಲೆ ಅವುಗಳ ವ್ಯತ್ಯಾಸ ಏನು ಎಂದು ನಿಮಗೆ ಅರ್ಥವಾಗುತ್ತದೆ ಎಂದು ಮಕ್ಕಳಿಗೆ ಹೇಳಿ ಕಳಿಸುತ್ತಾರೆ ಮೇಡಂ ಹೇಳಿದ ಹಾಗೆ ಮಾರನೇ ದಿನ ಮಕ್ಕಳು ಶಾಲೆಗೆ ಕುತೂಹಲದಿಂದ ಬೆಳಗ್ಗೆ ಬೇಗನೆ ಬರುತ್ತಾರೆ ಆಗ ಮೇಡಂ ಮಕ್ಕಳಿಗೆ ಸ್ವರ್ಗ ಮತ್ತು ನರಕಗಳ ವ್ಯತ್ಯಾಸಗಳನ್ನು ತಿಳಿಸಲು ಪ್ರಾರಂಭಿಸುತ್ತಾರೆ ಮಕ್ಕಳಿಗೆ ಮೇಡಂ ಈ ರೀತಿಯಾಗಿ ಹೇಳುತ್ತಾರೆ ಮಕ್ಕಳೇ ಭೋಜನ ವಿರಾಮದ ಸಮಯದಲ್ಲಿ ನರಕದಲ್ಲಿ ಇರುವ ಎಲ್ಲಾ ವ್ಯಕ್ತಿಗಳು ಊಟ ಮಾಡಲು ಕುಳಿತುಕೊಳ್ಳುತ್ತಾರೆ ಮತ್ತು ಅವರ ತಟ್ಟೆಯಲ್ಲಿ ಪಂಚಭಕ್ಷ ಭೋಜನಗಳು ಕೂಡ ಇರುತ್ತವೆ ಆದರೆ ಆ ಊಟವನ್ನು ಯಾರಿಂದಲೂ ಕೂಡ ತಿನ್ನಲು ಸಾಧ್ಯವಾಗುವುದಿಲ್ಲ.

ಕಾರಣ ಏನು ಎಂದರೆ ಅವರೆಲ್ಲರ ಕೈಗೆ ಮುಳ್ಳಿನಿಂದ ಕೂಡಿದ ಬಳೆಯನ್ನು ಹಾಕಿರುತ್ತಾರೆ ಒಂದು ವೇಳೆ ಆ ಪಂಚಭಕ್ಷ ಭೋಜನಗಳನ್ನು ತಿನ್ನಲು ಶುರು ಮಾಡಿದರೆ ಅವರ ಕೈಯಲ್ಲಿರುವ ಮುಳ್ಳುಗಳು ಇವರ ತುಟಿಗೆ ಚುಚ್ಚುತ್ತವೆ ಹೀಗಾಗಿ ಇವರ ಮುಂದೆ ಪಂಚಭಕ್ಷ ಭೋಜನಗಳು ಇದ್ದರೂ ಕೂಡ ಅವಳನ್ನು ತಿನ್ನಲಾಗದೆ ಹಸಿವಿನಿಂದ ಇವರು ಸಾಯಬೇಕಾಗುತ್ತದೆ ನಂತರ ಈಗ ಸ್ವರ್ಗದಲ್ಲಿ ಇಲ್ಲಿಯೂ ಕೂಡ ಇವರ ತಟ್ಟೆಯಲ್ಲಿ ಪಂಚಭಕ್ಷ ಭೋಜನಗಳು ಇದ್ದಾವೆ ಇಲ್ಲಿರುವ ಎಲ್ಲಾ ವ್ಯಕ್ತಿಗಳ ಕೈಯಲ್ಲಿ ಕೂಡ ಮುಳ್ಳಿನ ಬಳೆಗಳನ್ನು ಹಾಕಲಾಗಿದೆ ಆದರೆ ಇವರು ಯಾವುದೇ ರೀತಿಯ ತೊಂದರೆ ಪಡೆದೇ. ತಮ್ಮ ತಟ್ಟೆಯಲ್ಲಿರುವ ಅನ್ನವನ್ನು ಸಂತೃಪ್ತಿಯಾಗಿ ತಿನ್ನುತ್ತಾರೆ ಈ ರೀತಿಯಾಗಿ ಹೇಳಿದಮೇಲೆ ಟೀಚರ್ ಮಕ್ಕಳೇ ನೀವೇ ನೋಡಿದಿರಲ್ಲ ಇದರಲ್ಲಿ ವ್ಯತ್ಯಾಸಗಳನ್ನು ನೀವೇ ಕಂಡುಕೊಳ್ಳಿ ಎಂದು ಹೇಳುತ್ತಾರೆ ಮತ್ತೆ ಮಕ್ಕಳಿಗೆ ಈ ರೀತಿಯಾಗಿ ಟೀಚರ್ ಕೇಳುತ್ತಾರೆ ನರಕದಲ್ಲೂ ಕೂಡ ಕೈ ಗಳಿಂದ ಕೂಡಿದ ಮುಳ್ಳಿನ ಬಳೆಗಳು ಇದ್ದಾವೆ ಹಾಗೆಯೇ ಸ್ವರ್ಗದಲ್ಲಿರುವ ವ್ಯಕ್ತಿಗಳ ಕೈಯಲ್ಲಿ ಮುಳ್ಳಿನ ಬಳೆಗಳು ಇದ್ದಾವೆ ಆದರೆ ಸ್ವರ್ಗದಲ್ಲಿರುವ ವ್ಯಕ್ತಿಗಳು ಹೊಟ್ಟೆತುಂಬಾ ಊಟವನ್ನು ಮಾಡುತ್ತಾರೆ ನರಕದಲ್ಲಿರುವ ಅವರು ಯಾಕೆ ಊಟ ಮಾಡಲು ಆಗುವುದಿಲ್ಲ ಎಂದರೆ ಅವರು ತಮ್ಮ ಊಟವನ್ನು ತಾವೇ ತಿನ್ನಲು ಪ್ರಯತ್ನ ಮಾಡುತ್ತಿದ್ದರು.

ಹಾಗಾಗಿ ಆ ಮುಳ್ಳುಗಳು ಅವರ ತುಟಿಗಳಿಗೆ ಚುಚ್ಚುತ್ತಿದ್ದವು ಹೀಗಾಗಿ ಅವರು ಊಟವನ್ನು ಮಾಡಲು ಆಗುತ್ತಿರಲಿಲ್ಲ ಆದರೆ ಸ್ವರ್ಗದಲ್ಲಿರುವ ವ್ಯಕ್ತಿಗಳು ತಮ್ಮ ತಟ್ಟೆಯಲ್ಲಿರುವ ಅನ್ನವನ್ನು ಬೇರೆಯವರಿಗೆ ಊಟ ಮಾಡಿಸುತ್ತಿದ್ದರು ಮತ್ತು ಎದುರುಗಡೆ ಇರುವ ವ್ಯಕ್ತಿಗಳು ಅವರ ತಟ್ಟೆಲಿ ಇರುವ ಊಟವನ್ನು ಆತನಿಗೆ ತಿನ್ನಿಸುತ್ತಿದ್ದರು ಅಂದರೆ ಮನುಷ್ಯ ಪರೋಪಕಾರಿಯಾಗಿ ಜೀವಿಸುವುದೇ ಸ್ವರ್ಗ ಮತ್ತು ಸ್ವಾರ್ಥದಿಂದ ಜೀವಿಸುವುದೇ ನರಕ ಎಂದು ಟೀಚರ್ ಮಕ್ಕಳಿಗೆ ತಿಳಿಸುತ್ತಾರೆ ಹೆಚ್ಚಿನ ಮಾಹಿತಿಗಾಗಿ ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.