ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಟೀ ಕುಡಿಯುವ ಪುರುಷರು ತಪ್ಪದೆ ನಮ್ಮ ಇವತ್ತಿನ ವಿಡಿಯೋ ನೋಡಿ!?

in News 2,018 views

ನಮಸ್ಕಾರ ಪ್ರಿಯ ವೀಕ್ಷಕರೇ ಗೆಳೆಯರೇ ಬೆಳಗಿನಜಾವ ಖಾಲಿಹೊಟ್ಟೆಯಲ್ಲಿ ಟೀ ಸೇವನೆ ಮಾಡುವುದರಿಂದ ನಮ್ಮ ದೇಹದಲ್ಲಿ ಯಾವ ರೀತಿಯ ಬದಲಾವಣೆಗಳಾಗುತ್ತವೆ ಎಂದು ನಾವು ಇವತ್ತು ನಿಮಗೆ ತಿಳಿಸುತ್ತೇವೆ ಹೌದು ಗೆಳೆಯರೇ ಒಂದು ವೇಳೆ ನೀವು ಖಾಲಿ ಹೊಟ್ಟೆಯಲ್ಲಿ ಟೀ ಸೇವನೆ ಮಾಡುತ್ತಿದ್ದರೆ ದಯವಿಟ್ಟು ಈ ಮಾಹಿತಿಯನ್ನು ತಪ್ಪದೇ ಓದಿ ಇದರಿಂದ ನಮ್ಮ ದೇಹಕ್ಕೆ ಯಾವ ರೀತಿ ಅಡ್ಡಪರಿಣಾಮಗಳು ಆಗುತ್ತದೆ ಎಂದು ಗೊತ್ತಾಗುತ್ತದೆ ನಂತರ ಈ ಟಿಯನ್ನು ನೀವು ಸೇವನೆ ಮಾಡಬೇಕೋ ಅಥವಾ ಬೇಡವೋ ಎಂಬುದನ್ನು ನಂತರ ನೀವೇ ನಿರ್ಧರಿಸಿ ಖಾಲಿ ಹೊಟ್ಟೆಯಲ್ಲಿ ಟೀ ಸೇವನೆ ಮಾಡುವುದರಿಂದ ನಮ್ಮ ದೇಹದಲ್ಲಿರುವ ಜೀವರಾಸಾಯನಿಕ ವ್ಯವಸ್ಥೆಯು.

ಏರುಪೇರು ಆಗುವ ಎಲ್ಲಾ ಸಾಧ್ಯತೆಗಳು ಇರುತ್ತವೆ ಮತ್ತು ಜಠರ ವ್ಯವಸ್ಥೆಯ ಆಮ್ಲೀಯ ಸಮತೋಲನ ತಪ್ಪುವುಹಾಗೆ ಮಾಡುತ್ತದೆ ಮತ್ತು ಇದರಿಂದ ಸರಾಗವಾಗಿ ಜಾರುವಂತಹ ಜೀವರಸಾಯನಿಕ ಕ್ರಿಯೆ ಏರುಪೇರಾಗುತ್ತದೆ ಈ ಮೂಲಕ ನಮ್ಮ ದೇಹದಲ್ಲಿ ಹಲವಾರು ತೊಂದರೆಗಳನ್ನು ನಾವು ಎದುರಿಸಲೇಬೇಕಾಗುತ್ತದೆ ಹೌದು ಗೆಳೆಯರೇ ಬೆಳಗಿನಜಾವ ಖಾಲಿಹೊಟ್ಟೆಯಲ್ಲಿ ಟೀ ಸೇವನೆ ಮಾಡುವುದರಿಂದ ನಮ್ಮ ಬಾಯಲ್ಲಿ ಇರುವ ಹಲ್ಲುಗಳ ಹೊರಕವಚ ಶೀಘ್ರವಾಗಿ ಸವಿಯುತ್ತದೆ ಯಾಕಂದರೆ ರಾತ್ರಿ ಸಮಯದಲ್ಲಿ ನಮ್ಮ ಬಾಯಿಯಲ್ಲಿ ಬ್ಯಾಕ್ಟೀರಿಯಗಳು ಹಲ್ಲುಗಳಲ್ಲಿ ಜಾಸ್ತಿ ಸಂಗ್ರಹವಾಗಿರುವ ಕಾರಣ ಸಕ್ಕರೆ ಅಂಶ ಹೊಡೆದು ಬೇಗ ನಮ್ಮ ಹಲ್ಲುಗಳ ಸವಿಯುತ್ತಾ ಪ್ರಾರಂಭವಾಗುತ್ತದೆ ಹೌದು ಬೆಳಗಿನಜಾವ ಸಮಯದಲ್ಲಿ ಟೀ ಕುಡಿಯುವುದರಿಂದ ಹಲ್ಲಿನ ಆಮ್ಲತೆ ಒಳಪದರಗಳು ಸುಲಭವಾಗಿ ಸವಿಯುತ್ತವೆ ಈ ಟೀ ನಮ್ಮ ಹಲ್ಲುಗಳ ಸವಿತಕ್ಕೆ ಕಾರಣವಾಗುತ್ತದೆ.

ಮತ್ತು ಈ ಟೀ ಒಂದು ಮುತ್ರವರ್ಧಕವಾಗುತ್ತದೆ ಇದನ್ನು ನಾವು ಯಥೇಚ್ಛವಾಗಿ ಸೇವಿಸುವುದರಿಂದ ಅತಿಯಾಗಿ ನಾವು ಮೂತ್ರವನ್ನು ಮಾಡಬೇಕಾಗುತ್ತದೆ ಬೆಳಗಿನಜಾವದ ಸಮಯದಲ್ಲಿ ಈ ಟೀ ಕುಡಿಯುವುದರಿಂದ ನಮ್ಮ ಶರೀರದಲ್ಲಿರುವ ನೀರಿನಂಶವನ್ನು ಅತಿಬೇಗನೆ ಕಡಿಮೆ ಮಾಡುತ್ತದೆ ಇದರಿಂದ ನಮ್ಮ ದೇಹ ಅನಾರೋಗ್ಯಕ್ಕೆ ಈಡಾಗುವಂತೆ ಮಾಡುತ್ತದೆ ಮಲಬದ್ಧತೆ ಅಂತ ಸಮಸ್ಯೆಯನ್ನು ಕೂಡ ಇದು ನಮಗೆ ತಂದೊಡ್ಡುತ್ತದೆ ಹಾಗಾಗಿ ನೀವು ಬೆಳಗಿನ ಜಾವ ಖಾಲಿ ಹೊಟ್ಟೆಯಲ್ಲಿ ಟೀ ಕುಡಿಯುವುದನ್ನು ಇನ್ನು ಮುಂದೆ ನಿಲ್ಲಿಸಿಬಿಡಿ ಗೆಳೆಯರೇ ಹೆಚ್ಚಿನ ಮಾಹಿತಿಗಾಗಿ ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೇ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಅರಿವನ್ನು ಮೂಡಿಸಿ ಧನ್ಯವಾದಗಳು.