ಕೆಮ್ಮು ನೆಗಡಿ ಶೀತ ಗಂಟಲಿನಲ್ಲಿ ಇನ್ಫೆಕ್ಷನ್ ಗೆ ಅತ್ಯದ್ಭುತ ಕಷಾಯ ವಿಡಿಯೋ ನೋಡಿ!??

in News 2,241 views

ನಮಸ್ಕಾರ ಪ್ರಿಯ ವೀಕ್ಷಕರೇ ಕೆಮ್ಮು ನೆಗಡಿ ಶೀತ ಗಂಟಲಿನ ಕೆರೆತ ಗಂಟಲಿನ ಇನ್ಫೆಕ್ಷನ್ ಈ ರೀತಿಯ ಸಮಸ್ಯೆಗಳಿಂದ ನಮ್ಮ ಇವತ್ತಿನ ಸಾಕಷ್ಟು ಜನರು ಬಳಲುತ್ತಿದ್ದಾರೆ ಆದರೆ ಈ ರೀತಿಯ ಸಮಸ್ಯೆಗಳನ್ನು ಹೋಗಲಾಡಿಸಲು ನಾವು ಇವತ್ತು ನಿಮಗೆ ಒಂದು ಅತ್ಯದ್ಭುತವಾದ ನೈಸರ್ಗಿಕ ಮನೆಮದ್ದನ್ನು ತಿಳಿಸಿ ಕೊಡಲು ಬಂದಿದ್ದೇವೇ ಈ ಮನೆಮದ್ದನ್ನು ನೀವು ನಿಮ್ಮ ಮನೆಯಲ್ಲಿ ಯಾವ ರೀತಿಯಾಗಿ ಸಿದ್ಧಪಡಿಸಬೇಕು ಅಥವಾ ತಯಾರಿಸಿಕೊಳ್ಳಬೇಕು ಎಂದು ಕೂಡ ನಾವು ನಿಮಗೆ ಇವತ್ತು ವಿವರವಾಗಿ ಕೊಡುತ್ತೇವೆ ಪ್ರಿಯ ಮಿತ್ರರೇ ನಿಮ್ಮಲ್ಲೊಂದು ಮನವಿ ಇವತ್ತು ನಮ್ಮ ಲೇಖನವನ್ನು ಓದಿದ ನಂತರ ನಾವು ಹಾಕಿರುವ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ. ಮತ್ತು ನಿಮ್ಮ ಈ ಸಮಸ್ಯೆಯನ್ನು ಪೂರ್ಣಪ್ರಮಾಣದಲ್ಲಿ ಬಗೆಹರಿಸಿಕೊಳ್ಳಬಹುದು ಹಾಗಾದರೆ ತಡಮಾಡದೆ ನಾವು ಈ ಮನೆಮದ್ದನ್ನು ನಿಮ್ಮ ಮನೆಯಲ್ಲಿ ಯಾವ ರೀತಿಯಾಗಿ ತಯಾರಿಸಿಕೊಳ್ಳಬೇಕು ಎಂದು ಈಗ ನಾವು ಹೇಳುತ್ತೇವೆ ಪ್ರಿಯ ಮಿತ್ರರೇ ಈ ಔಷಧಿಯನ್ನು ಸಿದ್ಧಪಡಿಸಲು ಬೇಕಾದ ಪದಾರ್ಥಗಳನ್ನು ನಾವು ಒಂದು ಪಾತ್ರೆಯಲ್ಲಿ ಇಡೋಣ ಆ ಪದಾರ್ಥಗಳು ಇವುಗಳ ಆಗಿರುತ್ತವೇ 2 ಚಮಚ ಸಕ್ಕರೆ ಮತ್ತು ಒಂದು ಇಂಚಿನ ಹಸಿಶುಂಠಿಯನ್ನು ಸಿಪ್ಪೆ ತೆಗೆದು ಕಟ್ ಮಾಡಿ ಇಟ್ಟುಕೊಳ್ಳಿ ಅರ್ಧ ಚಮಚದಷ್ಟು ಧನಿಯಾ ಕಾಳಿನ ಪೌಡರನ್ನು ತೆಗೆದುಕೊಳ್ಳಿ ನಂತರ 10 ಮೆಣಸಿನಕಾಳು ಕಾಲು ಚಮಚದಷ್ಟು ಅರಿಶಿನ ಪುಡಿಯನ್ನು ತೆಗೆದುಕೊಳ್ಳಿ ಈಗ ಎಲ್ಲ ಪದಾರ್ಥಗಳನ್ನು ಬಳಸಿ ಕಷಾಯವನ್ನು ಯಾವ ರೀತಿ ಮಾಡಬೇಕು ಎಂದು ತಿಳಿದುಕೊಳ್ಳೋಣ.

ಈಗ ಈ ಕಷಾಯವನ್ನು ಸಿದ್ಧಪಡಿಸಲು ಒಂದು ಪಾತ್ರೆಯಲ್ಲಿ ಅರ್ಧ ಲೋಟ ಹಾಲನ್ನು ಹಾಕಿ ನಂತರ ಇದಕ್ಕೆ ಒಂದು ಲೋಟ ನೀರನ್ನು ಬೆರೆಸಿ ಬಿಸಿ ಮಾಡಲು ಪ್ರಾರಂಭಿಸಿ ಬಿಸಿಯಾಗುತ್ತಿರುವ ಈ ಹಾಲಿಗೆ ನಾವು ಮೇಲೆ ಹೇಳಿರುವ ಎಲ್ಲಾ ಪದಾರ್ಥಗಳನ್ನು ಈ ಹಾಲಿನಲ್ಲಿ ಹಾಕಿ ಚೆನ್ನಾಗಿ ಹಾಲನ್ನು ಒಂದು ಬಾರಿ ಕುದಿಸಿಕೊಳ್ಳಿ ನಂತರ ಈ ಕುದಿಸಿದ ಹಾಲನ್ನು ಇನ್ನೊಂದು ಲೋಟಕ್ಕೆ ಸೋಸಿಕೊಳ್ಳಿ ಈ ರೀತಿಯ ಕಷಾಯವನ್ನು ವಾರದಲ್ಲಿ ಎರಡು ಬಾರಿ ಮಾಡಿ ಸೇವನೆ ಮಾಡುವುದರಿಂದ ನಮಗೆ ಬಂದಿರುವ ನೆಗಡಿ ಕೆಮ್ಮು ಶೀತ ಗಂಟಲು ಇನ್ಫೆಕ್ಷನ್ ಎಲ್ಲವೂ ಕ್ಷಣದಲ್ಲಿ ಮಾಯವಾಗುತ್ತದೆ

ಪ್ರಿಯ ಮಿತ್ರರೇ ಈ ವಿಧಾನವನ್ನು ನೀವು ದೃಶ್ಯಗಳ ಮುಖಾಂತರ ನೋಡಿ ಕಲಿಯಬೇಕು ಎಂದರೆ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಪ್ರಿಯ ಮಿತ್ರರೇ ಇದೇ ರೀತಿಯಾಗಿ ಇನ್ನೂ ಹತ್ತು ಹಲವಾರು ಆರೋಗ್ಯವರ್ಧಕ ಮಾಹಿತಿಗಳನ್ನು ನೀವು ತಿಳಿದುಕೊಳ್ಳಬೇಕು ಎಂದರೆ ಯಾವಾಗಲೂ ನಮ್ಮ ಅಧಿಕೃತ ಪೇಜನ್ನು ಅನುಸರಿಸಿ ನಿಮ್ಮ ಆರೋಗ್ಯವನ್ನು ಸದಾ ಕಾಪಾಡಿಕೊಳ್ಳಿ ಮತ್ತು ಈ ನಮ್ಮ ಈ ಲೇಖನವನ್ನು ಓದಿದ್ದಕ್ಕೆ ನಿಮಗೆ ಧನ್ಯವಾದಗಳು.