ಹೀಗೆ ಮಾಡಿ 1 ವರ್ಷವಾದರೂ ಹುಣಸೆಹಣ್ಣು ಕೆಡದೆ ತಾಜಾತನದಿಂದ ಇರುತ್ತದೆ ||tamarind storage tips/ kitchen tips|| ಉಪಯುಕ್ತ ವಿಡಿಯೋ ನೋಡಿ!??‍♀️??

in News 93 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ವೀಕ್ಷಕರೇ ಹುಣಸೆಹಣ್ಣನ್ನು ಒಂದು ವರ್ಷದವರೆಗೂ ಹೇಗೆ ಕೆಡದೇ ಸ್ಟೋರ್ ಮಾಡಿಟ್ಟುಕೊಳ್ಳಬೇಕು ಎಂದು ಇವತ್ತು ನಾವು ನಮ್ಮ ಇವತ್ತಿನ ಈ ಲೇಖನದಲ್ಲಿ ಮತ್ತು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಇದರ ಬಗ್ಗೆ ನಿಮಗೆ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ ವೀಕ್ಷಕರೇ ಇದನ್ನು ಹೇಗೆ ಸಂಗ್ರಹಿಸಿಡಬೇಕು ಎಂದು ನಿಮಗೆ ತಿಳಿಸುವ ಮುನ್ನ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಮ್ಮ ಲೇಖನವನ್ನು ಪೂರ್ತಿಯಾಗಿ ನಂತರ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ಉಪಯುಕ್ತವಾದ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೇ ವೀಕ್ಷಿಸಿ ಕಾರಣ ಇದನ್ನು ಹೇಗೆ. ಸಂಗ್ರಹಿಸಬೇಕು ಎಂದು ದೃಶ್ಯಗಳನ್ನು ನೋಡುವ ಮೂಲಕ ತಿಳಿದುಕೊಳ್ಳಿ ಪ್ರಿಯ ವೀಕ್ಷಕರೆ ತಡಮಾಡದೆ ವಿಷಯಕ್ಕೆ ಬರುವುದಾದರೆ ಸಾಮಾನ್ಯವಾಗಿ ಇದನ್ನು ಅಂಗಡಿಯಿಂದ ತರಬೇಕಾದರೆ ತುಂಬಾ ಪ್ರಶ್ ಆಗಿರುತ್ತದೆ ಆದರೆ ಸ್ವಲ್ಪ ಸಮಯದ ನಂತರ ಇದು ಕಪ್ಪಾಗುತ್ತದೆ ಮತ್ತು ಅಂಟ್ ಅಂಟ್ ಆಗುತ್ತದೆ ಮತ್ತೆ ಕೆಲವೊಂದು ಸಲ ಹುಳ ಕೂಡ ಬರುತ್ತದೆ ಹೌದು ವೀಕ್ಷಕರೇ ಇವತ್ತಿನ ನಮ್ಮ ಈ ಮಾಹಿತಿ ತುಂಬಾನೇ ಉಪಯುಕ್ತವಾದ ಮಾಹಿತಿಯಾಗಿರುತ್ತದೆ ಹಾಗಾಗಿ ನೀವು ನಮ್ಮ ಈ ಲೇಖನವನ್ನು ಓದಿದ ಮೇಲೆ ಈ ವಿಡಿಯೋವನ್ನು ಕೂಡ ತಪ್ಪದೆ ನೋಡಿ ಮೊದಲಿಗೆ ನೀವು ನಿಮ್ಮ ಹುಣಸೆಹಣ್ಣನ್ನು ಕ್ಲೀನಾಗಿ ತೊಳೆದಿಟ್ಟುಕೊಳ್ಳಿ.

ಇದರ ಬೀಜ ಮತ್ತು ಸಿಪ್ಪೆ ಏನಾದರೂ ಇದ್ದರೆ ಅದನ್ನು ತೆಗೆದು ಕ್ಲೀನ್ ಮಾಡಿಕೊಳ್ಳಿ ಕ್ಲೀನ್ ಮಾಡಿದ ನಂತರ ಇದನ್ನು ಐದು ಗಂಟೆಗಳ ಕಾಲ ಬಿಸಿಲಿನಲ್ಲಿ ಇಡಬೇಕು ಆದರೆ ಇದರಲ್ಲಿ ಇರುವಂತ ತೇವಾಂಶ ಕಡಿಮೆಯಾಗುತ್ತದೆ ಮತ್ತೆ ಬ್ಯಾಕ್ಟೀರಿಯಾ ಫಂಗಲ್ಸ್ ಏನಾದರೂ ಇದ್ದರೆ ಅದು ಸತ್ತು ಹೋಗುತ್ತದೆ ಅದಾದ ನಂತರ ಇದನ್ನು 2 ಮೆಥೆಡ್ ನಲ್ಲಿ ಮಾಡಿಕೊಳ್ಳಬಹುದು ಈಗ ನಾವು ಮೊದಲನೆಯ ಮೆಥೆಡ್ ತಿಳಿಸುತ್ತೇವೆ ಮೊದಲಿಗೆ ನೀವು ಒಂದು ಕುಟಾಣಿ ಕಲ್ಲನ್ನು ತೆಗೆದುಕೊಳ್ಳಿ ನಂತರ ಇದರಲ್ಲಿ ಸ್ವಲ್ಪ ಪ್ರಮಾಣದ ಹುಣಸೆಹಣ್ಣನ್ನು ಹಾಕಿ ಮತ್ತು ಇದರಲ್ಲಿ ಸ್ವಲ್ಪ ಪ್ರಮಾಣದ.

ಉಪ್ಪನ್ನು ಹಾಕಿ ನಂತರ ಇದನ್ನು ಒಂದು ಬಾರಿ ಚೆನ್ನಾಗಿ ಕುಟ್ಟಿ ಹುಂಡೆ ರೀತಿಯಲ್ಲಿ ಸಿದ್ಧಪಡಿಸಿಕೊಳ್ಳಿ ನಂತರ ಒಂದು ಪ್ಲಾಸ್ಟಿಕ್ ಬಾಕ್ಸ್ನಲ್ಲಿ ಸ್ವಲ್ಪ ಪ್ರಮಾಣದ ಉಪ್ಪನ್ನು ಹಾಕಿಕೊಳ್ಳಿ ನಂತರ ನೀವು ಈಗ ಸಿದ್ದಪಡಿಸಿಕೊಂಡಿರುವ ಈ ಉಂಡೆಯನ್ನು ಇದರಲ್ಲಿ ಹಾಕಿ ನಂತರ ಒಂದು ಕಾಟನ್ ಬಟ್ಟೆಯನ್ನು ತೆಗೆದುಕೊಳ್ಳಿ ಈ ಕಾಟನ್ ಬಟ್ಟೆಯಲ್ಲಿ ಇದಕ್ಕೆ ಸ್ವಲ್ಪ ಅಕ್ಕಿ ಮತ್ತು ಒಂದು ಚೆಕ್ಕೆ ಪೀಸ್ ಮತ್ತು 3 ಲವಂಗ ಹಾಕಿ ಇದನ್ನು ಕಟ್ಟಿ ಹುಣಸೆ ಉಂಡೆಮಾಡಿ ಹಾಕಿರುವ ಈ ಪ್ಲಾಸ್ಟಿಕ್ ಡಬ್ಬದಲ್ಲಿ ಹಾಕಿ ಈ ರೀತಿ ಮಾಡುವುದರಿಂದ.

ಹುಣಸೆಹಣ್ಣು ಹಾಳಾಗುವುದಿಲ್ಲ ವೀಕ್ಷಕರೆ ಈ ವಿಧಾನವನ್ನು ನಮ್ಮ ಇವತ್ತಿನ ಈ ವಿಡಿಯೋ ನೋಡುವ ಮೂಲಕ ಈ ವಿಧಾನವನ್ನು ಸರಿಯಾದ ಕ್ರಮದಲ್ಲಿ ಕಲಿತುಕೊಳ್ಳಿ ಪ್ರಿಯ ವೀಕ್ಷಕರೇ ಈ ವಿಡಿಯೋ ನೋಡಿದ ನಂತರ ಈ ವಿಧಾನದ ಬಗ್ಗೆ ತಿಳಿದುಕೊಂಡ ನಂತರ ನಮ್ಮ ಇವತ್ತಿನ ಈ ಒಂದು ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.