ಒಂದೇ ದಿನದಲ್ಲಿ ಸ್ಕಿನ್ ಟ್ಯಾಗ್ / ನರ ಹುಳಿ ಹೋಗಲಾಡಿಸಲು ಸುಲಭ ಮನೆಮದ್ದು ವಿಡಿಯೋ ನೋಡಿ!???

in Uncategorized 515 views

ನಮಸ್ಕಾರ ಗೆಳೆಯರೇ ನಿಮ್ಮ ಚರ್ಮದ ಮೇಲೆ ಆದಂತಹ ಈ ನರಗುಳ್ಳೆಯನ್ನು ಹೋಗಲಾಡಿಸಲು ಒಂದು ಅತ್ಯದ್ಭುತವಾದ ಮನೆಮದ್ದನ್ನು ನಿಮಗೆ ನಾವು ಇವತ್ತು ನಿಮಗೆ ತಿಳಿಸಿಕೊಡುತ್ತೇವೆ ಹೌದು ಪ್ರಿಯ ಮಿತ್ರರೇ ನಮ್ಮ ಚರ್ಮದ ಮೇಲೆ ಚರ್ಮದ ತರ ಬೆಳೆಯುತ್ತದೆ ಇದು ಸಾಮಾನ್ಯವಾಗಿ ನರ ಗುಳ್ಳೆಗಳು ನಮ್ಮ ಚರ್ಮದ ಮೇಲೆ ಮತ್ತು ನಮ್ಮ ಕುತ್ತಿಗೆಯ ಮೇಲೆ ಬೆಳೆಯುತ್ತವೆ ಮತ್ತು ಇವುಗಳು ನಮ್ಮ ಚರ್ಮದ ಮೇಲೆ ಬಂದ ಮೇಲೆ ತುಂಬಾ ದಿನಗಳಾದರೂ ಇವುಗಳು ಹೋಗುವುದಿಲ್ಲ ಈ ರೀತಿಯ ಸಮಸ್ಯೆಯನ್ನು ಹೋಗಲಾಡಿಸಲು ನೀವು ವೈದ್ಯರನ್ನು ಸಂಪರ್ಕಿಸುವ ಅಗತ್ಯವಿಲ್ಲ ನಿಮ್ಮ ಮನೆಯಲ್ಲಿ ಸಿಗುವಂತಹ ಕೆಲವು ಪದಾರ್ಥಗಳಿಂದ ಈ ಸಮಸ್ಯೆಯನ್ನು ನೀವು ಸಂಪೂರ್ಣವಾಗಿ ನಿವಾರಣೆ ಮಾಡಿಕೊಳ್ಳಬಹುದು ಹಾಗಾದರೆ ಬನ್ನಿ ಪ್ರಿಯ ಮಿತ್ರರೇ ಆ ಅತ್ಯದ್ಭುತವಾದ ಮನೆ ಮದ್ದು ಯಾವುದು ಎಂದು ತಿಳಿದುಕೊಳ್ಳೋಣ ಈಗ ಪ್ರಿಯ ಮಿತ್ರರೇ ಈ ಔಷಧಿಯನ್ನು ಸಿದ್ದಪಡಿಸಲು.

ನೀವು ಮೊದಲನೆಯದಾಗಿ ನೀವು ಒಂದು ಖಾಲಿ ಬೌಲನಲ್ಲಿ ಒಂದು ಚಮಚದಷ್ಟು ವೈಟು ಟೂತ್ ಪೇಸ್ಟನ್ನು ಹಾಕಿಕೊಳ್ಳಿ ನಂತರ ಇದಕ್ಕೆ ಒಂದು ಚಮಚದಷ್ಟು ಅರಳೆಣ್ಣೆಯನ್ನು ಹಾಕಿಕೊಳ್ಳಿ ನಂತರ ಇದಕ್ಕೆ ಒಂದು ಚಮಚದಷ್ಟು ಬೇಕಿಂಗ್ ಪೌಡರ್ ಅನ್ನು ಹಾಕಿಕೊಳ್ಳಿ ನಂತರ ಇವೆಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ಈಸಿದ್ಧವಾದ ಪೇಸ್ಟನ್ನು ನಿಮ್ಮ ಚರ್ಮದ ಮೇಲೆ ಆದ ನರಗುಳೆ ಅಥವಾ ನರ ಹುಳಿ ಮೇಲೆ ಇಟ್ಟರೆ ಸಾಕು ರಾತ್ರಿ ಹೆಚ್ಚಿ ಬೆಳಗ್ಗೆ ಎದ್ದು ನೋಡುವುದರಲ್ಲಿ ನಿಮ್ಮ ನರ್ ಗುಳ್ಳೆಗಳು ನಿಮ್ಮ ಚರ್ಮದ ಮೇಲೆ ಇರುವುದಿಲ್ಲ ಕೇವಲ 3 ಪದಾರ್ಥಗಳಿಂದ ನಿಮ್ಮ ಚರ್ಮದ ಮೇಲೆ ಆದಂತಹ ನರಗುಳ್ಳೆಗಳನ್ನು ಅಥವಾ ನರಹುಳಿಗಳನ್ನು ಸಂಪೂರ್ಣವಾಗಿ ಹೋಗಿಸಬಹುದು ಇಷ್ಟೇ ಅಲ್ಲದೆ ನಿಮ್ಮ ಮುಖದ ಮೇಲೆ ಕಪ್ಪುಮಚ್ಚೆಗಳು ಇದ್ದರೂ ಸಹ ಅದನ್ನು ಕೂಡ ಸುಣ್ಣ ಮತ್ತು ಬಟ್ಟೆಗೆ ಬಳಸುವ.

ಪೌಡರನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಂಡು ನಿಮ್ಮ ಚರ್ಮದ ಮೇಲೆ ಇದ್ದಂತಹ ಕಪ್ಪು ಕಲೆಯ ಮಚ್ಚೆಗಳನ್ನು ಸಹ ಹೋಗಲಾಡಿಸಬಹುದು ಇದನ್ನು ನಿಮ್ಮ ಚರ್ಮಕ್ಕೆ ಹಚ್ಚಿ ಬೆಳಗ್ಗೆ ಎದ್ದು ನೋಡುವಷ್ಟರಲ್ಲಿ ಮಾಯವಾಗಿರುತ್ತದೆ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೇ ವೀಕ್ಷಿಸಿ ಮತ್ತು ಈ ಮಾಹಿತಿ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ದನ್ಯವಾದಗಳು.