ಪ್ರಪಂಚದ 4 ಅತ್ಯಂತ ಅಪಾಯಕಾರಿ ಸಿಮ್ಮಿಂಗ್ ಫೂಲ್ಸ್ {4 most unique swimming pools in the world} ವಿಡಿಯೋ ನೋಡಿ!?

in News 239 views

ನಮಸ್ಕಾರ ಪ್ರಿಯ ಮಿತ್ರರೇ ಸಾಮಾನ್ಯವಾಗಿ ನಮ್ಮ ದೇಶಗಳಲ್ಲಿ ನಾವುಗಳು ಚಿಕ್ಕವರಾಗಿದ್ದಾಗ ಈಜಾಡಲು ಎಂದು ಕೆರೆ ಬಾವಿ ಮತ್ತು ನದಿಗಳನ್ನು ಹುಡುಕಿಕೊಂಡು ಹೋಗುತ್ತಿದ್ದವಿ ಆದರೆ ಪ್ರಿಯ ಮಿತ್ರರೇ ಈ ಪ್ರಪಂಚದಲ್ಲಿ ಅದ್ಭುತ ಮತ್ತು ಅಪಾಯಕಾರಿ ಸ್ವಿಮಿಂಗ್ ಪೂಲ್ಸ್ ಗಳು ಇವೇ ಇವುಗಳ ಹತ್ತಿರ ಹೋಗುವುದಕ್ಕೂ ಕೂಡ ಭಯ ಆಗುತ್ತದೆ ಅಂತಹ ಅತ್ಯದ್ಭುತವಾದ ಈ ಪ್ರಪಂಚದ ನಾಲ್ಕು ಸಿಮ್ಮಿಂಗ್ ಪೂಲ್ ಗಳ ಬಗ್ಗೆ ನಾವಿಂದು ತಿಳಿದುಕೊಳ್ಳೋಣ ಮೊದಲನೇದಾಗಿ market square tower pool 42 ಅಂತಸ್ತಿನ ಕಟ್ಟಡದ ಮೇಲಿಂದ ಕೆಳಗಡೆ ನೋಡಿದರೆ ಎಲ್ಲರ ಕಣ್ಣು ಕೂಡ ತಿರುಗುತ್ತದೆ ಅದೇ 42 ಅಂತಸ್ತಿನ ಕಟ್ಟಡದ ಮೇಲೆ ಟ್ರಾನ್ಸ್ಪರೆಂಟ್ ಗ್ಲಾಸಿನ ಮೇಲೆ ನಿರ್ಮಾಣ ಮಾಡಿದ ಈ ಸಿಮ್ಮಿಂಗ್ ಫೂಲ್ಸ್ ಒಳಗಡೆ ಈಜಾಡಿದರೆ ಹೇಗಿರುತ್ತದೆ ಯೋಚನೆ ಮಾಡಿ ಭಯ ಆಗುತ್ತದೆ ಆದರೆ ತುಂಬಾ ಥ್ರಿಲ್ಲಿಂಗ್ ಆಗಿರುತ್ತದೆ ಈ ಸಿಮ್ಮಿಂಗ್ ಪೂಲ್ ಅಮೆರಿಕ. ದೇಶದಲ್ಲಿದೆ ಎರಡನೆಯದಾಗಿ island of la jolla ಸ್ವರ್ಗಕ್ಕೆ ಹೋಗಬೇಕು ಎನ್ನುವವರು ಮತ್ತು ಸ್ವರ್ಗದಲ್ಲಿ ಹೋಗಿ ಅನುಭವಿಸಬೇಕು ಎನ್ನುವವರು ಖಂಡಿತವಾಗಲೂ ಈ ಪ್ರದೇಶಕ್ಕೆ 1 ಬಾರಿ ಭೇಟಿಕೊಡಲೇಬೇಕು ಯಾಕೆಂದರೆ ಇಲ್ಲಿನ ಚಿಕ್ಕ ಚಿಕ್ಕ ದ್ವೀಪಗಳು ಮತ್ತು ಪ್ರಕೃತಿಯ ಸೌಂದರ್ಯ ನಿಜಕ್ಕೂ ಸ್ವರ್ಗದಂತೆ ಇರುತ್ತದೆ ಪ್ರಿಯ ಮಿತ್ರರೇ ಇಲ್ಲಿರುವ ಹೋಟೆಲ್ನಲ್ಲಿ ಟ್ರಾನ್ಸ್ಫರ್ ಮೆಂಟ್ ಸುಮ್ಮಿಂಗ್ ಪೂಲ್ ಗಳನ್ನು ಕಟ್ಟಿಸಿದ್ದಾರೆ ಈ ಸಿಮ್ಮಿಂಗ್ ಪೂಲ್ ಸುಮಾರು 25 ಮೀಟರ್ ಉದ್ದ ಇರುತ್ತದೆ ಸಮುದ್ರದ ತೀರದಲ್ಲಿ ಇರುವ ಈ ಸಿಮ್ಮಿಂಗ್ ಪೂಲ್ ಅಲ್ಲಿ ಈಜಾಡುತ್ತಿದ್ದರೆ ಅದ್ಭುತ ಮತ್ತು ಮೈ ಜುಮ್ ಎನ್ನುವ ರೀತಿಯಲ್ಲಿ ಆಗಿರುತ್ತದೆ ಪ್ರಿಯ ಮಿತ್ರರೇ ಇದು ಐಸ್ಲ್ಯಾಂಡ್ ನಾ ಲಾ ಜೋಲಾ ಐರ್ಲೆಂಡ್ನಲ್ಲಿ ಇದೆ ಮೂರನೆಯದಾಗಿ.

the devil’s swimming pool ಹೌದು ಪ್ರಿಯ ಮಿತ್ರರೆ ಈ ರೀತಿಯ ಈ ಸಿಮ್ಮಿಂಗ್ ಪೂಲ್ ಅಲ್ಲಿ ಆಟವಾಡಲು ಹೋಗಬೇಕು ಎಂದರೆ ಜೀವ ಹೋಗಿ ಜೀವ ಬರುವ ಹಾಗೆ ಅನುಭವವಾಗಬೇಕು ಎಂದರೆ ಇಲ್ಲಿ ನೀವು ಹೋಗಬೇಕು ಯಾಕಂದರೆ ಇದು ಪ್ರಪಂಚದ ಅತಿ ದೊಡ್ಡ ಜಲಪಾತಗಳಲ್ಲಿ ಒಂದಾದ ಜಲಪಾತ ವಿಕ್ಟೋರಿಯಾ ಫಾಲ್ಸ್ ಪ್ರಿಯ ಮಿತ್ರರೇ ಇದು ಸೌತ್ಆಫ್ರಿಕಾ ದೇಶದಲ್ಲಿ ಇದೆ ಈ ವಿಷಯದ ಕುರಿತು ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಈ ವಿಡಿಯೋವನ್ನು ಒಂದು ಬಾರಿ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.

All rights reserved Cinema Company 2.0.