ನೀವೆಂದು ನೋಡದ ಭಯಾನಕ ಈಜುಕೊಳಗಳು, ||Terrifying and insane swimming pools|| ವಿಡಿಯೋ ನೋಡಿ!?

in News 63 views

ನಮಸ್ಕಾರ ಪ್ರಿಯ ಮಿತ್ರರೇ ನಾವು ಇವತ್ತು ನೀವು ಎಂದೂ ನೋಡಿರದ ಭಯಾನಕ ಈ ಪ್ರಪಂಚದ ಈಜುಕೊಳಗಳ ಬಗ್ಗೆ ತಿಳಿಸಿ ಕೊಡಲು ಬಂದಿದ್ದೇವೆ ಹಾಗಾಗಿ ಪ್ರಿಯ ಮಿತ್ರರೇ ಈ ಪ್ರಪಂಚದ ವಿಚಿತ್ರ ಕೃತಕ ಸಿಮ್ಮಿಂಗ್ ಪೂಲ್ ಗಳ ಬಗ್ಗೆ ನಾವು ಇಂದು ನಿಮಗೆ ವಿವರವಾಗಿ ತಿಳಿಸಿಕೊಡುವ ಪ್ರಯತ್ನ ಮಾಡುತ್ತೇವೆ ಮತ್ತು ಇದರ ಜೊತೆಗೆ ನೈಸರ್ಗಿಕ ಡೇಂಜರಸ್ ಸಿಮ್ಮಿಂಗ್ ಪೂಲ್ ಗಳ ಬಗ್ಗೆ ಕೂಡ ನಾವು ತಿಳಿಸುತ್ತೇವೆ ಬನ್ನಿ ತಡಮಾಡದೆ ಅವುಗಳು ಯಾವುದೆಂದು ನಾವು ಈಗ ನೋಡೋಣ ಮೊದಲನೆಯದಾಗಿ. YULONG SHUIYN ಹೌದು ಚೀನಾದ ತುಕಾಲಿ ಜನಗಳು ಯಾವ ಯಾವ ರೀತಿಯ ತುಕಾಲಿ ಕೆಲಸಗಳನ್ನು ಮಾಡುತ್ತಾರೆ ಎಂದರೆ ಈ ಕಮಂಗಿಗಳು ಕೇವಲ ವೈರಸ್ ಮಾತ್ರ ಬಿಡುವುದಿಲ್ಲ ಫೋಟೋದಲ್ಲಿ ಹೆಸರು ಬಿದ್ದರು ಪರವಾಗಿಲ್ಲ ಒಟ್ನಲ್ಲಿ ಅವರಿಗೆ ಹೆಸರು ಬರಬೇಕು ಇದೇ ರೀತಿಯಾಗಿ ಒಂದು ಆರ್ಟಿಫಿಶಿಯಲ್ ಸಿಮ್ಮಿಂಗ್ ಪೂಲ್ ಅನ್ನು ಚೀನಾದಲ್ಲಿ ನಿರ್ಮಾಣ ಮಾಡಲಾಗಿದೆ ಪ್ರಿಯ ಮಿತ್ರರೇ ಬರಿ ಸಿಮ್ಮಿಂಗ್ ಪೂಲ್ ಆದರೆ ತೊಂದರೆ ಇಲ್ಲ ಆದರೆ ಇದರಲ್ಲಿ ಇವರ ತುಕಾಲಿ ಕೆಲಸ ಏನಪ್ಪಾ ಅಂದರೆ ಸಮುದ್ರದಲ್ಲಿ ಅಲೆಗಳು ಬಂದಹಾಗೆ ಈ ಸಿಮ್ಮಿಂಗ್ ಪೂಲ್ ನಲ್ಲಿ ಅಲೆಗಳು ಬರುವ ಹಾಗೆ ಒಂದು ಸಿಸ್ಟಮನ್ನು ಇದರಲ್ಲಿ ಅಳವಡಿಸಲಾಗಿದೆ ಇದರಿಂದ ಕೆಲವು ಜನರಿಗೆ ತೊಂದರೆ ಕೂಡ ಆಗಿದೆ ಇದರಿಂದಾಗಿ ಸಾಕಪ್ಪ ಈ ದರಿದ್ರ ಸಿಮ್ಮಿಂಗ್ ಪೂಲ್ ಸವಾಸ ಎಂದು ಅದನ್ನು ಈಗ ಮುಚ್ಚಲಾಗಿದೆ.

ಮಾಡೋದೆಲ್ಲ ಮಾಡಿ ಅವಮಾನಕ್ಕೆ ಒಳಗಾಗಿ ನಂತರ ಈ ಸಿಮ್ಮಿಂಗ್ ಪೋಲನ್ನು ಮುಚ್ಚಿದ ಇವರ ಈ ಒಂದು ಕೆಲಸಕ್ಕೆ ಏನನ್ನಬೇಕು ದಡ್ಡ ಮುಂಡೆವು ಎಂದು ಕರೆಯಬೇಕು ಅಷ್ಟೇ ಇನ್ನು ಎರಡನೆಯದಾಗಿ GRAND WAILEAN WALER ELEVATOR ಪ್ರಿಯ ಮಿತ್ರರೇ ನಿಮ್ಮ ಎಲ್ಲರಿಗೂ ಲಿಫ್ಟ್ ಗೊತ್ತೇ ಗೊತ್ತಿರುತ್ತದೆ ಸಾಮಾನ್ಯವಾಗಿ ನಾವು ದೊಡ್ಡ ದೊಡ್ಡ ಕಟ್ಟಡಗಳಲ್ಲಿ ಈ ಲಿಫ್ಟನ್ನು ನೋಡಿರುತ್ತೇವೆ ಆದರೆನೀರಿನಲ್ಲಿ ಲಿಫ್ಟ್ ಇದ್ದರೆ ಹೇಗಿರುತ್ತದೆ ಹವಾಯಿನಲ್ಲಿರುವ ಈ ಗ್ರಾಂಡ್ ವೈಲೆಯನ್ ವಾಟರ್ ಎಲಿವೇಟರ್ ಒಂದು ರೆಸಾರ್ಟ್ನಲ್ಲಿ ನಿರ್ಮಾಣ ಮಾಡಲಾಗಿದೆ ಈ ರೆಸಾರ್ಟ್ನ ಓನರ್ ನ ಮಗ ಅಂಡಿಕ್ಯಾಪ್ಟ್ ಆಗಿರುವ ಕಾರಣ ಆತನಿಗೆ ಇದು ಬಳಕೆಗೆ ಬರಲಿ ಎಂದು ನಿರ್ಮಾಣ ಮಾಡುತ್ತಾರೆ ಆದರೆ ಈಗ ನಮ್ಮ ಪ್ರಪಂಚದ ಏಕೈಕ ಎಲಿವೇಟರ್ ಲಿಫ್ಟ್ ಆಗಿದೆ.

ಪ್ರಿಯ ಮಿತ್ರರೇ ಈ ಪ್ರಪಂಚದಲ್ಲಿ ವಿಚಿತ್ರವಾಗಿ ಕೆಲವೊಂದು ಸಿಮ್ಮಿಂಗ್ ಪೂಲ್ ಗಳನ್ನು ನಮ್ಮ ಈ ಮನುಷ್ಯ ಸೃಷ್ಟಿ ಮಾಡಿದ್ದಾನೆ ಇನ್ನು ಈ ರೀತಿಯ ಸಾಕಷ್ಟು ಸಿಮ್ಮಿಂಗ್ ಪೂಲ್ ಗಳ ಬಗ್ಗೆ ನೀವು ತಿಳಿದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ನಿಮಗೆ ಇದರ ಬಗ್ಗೆ ಎಲ್ಲವೂ ಅರ್ಥವಾಗುತ್ತದೆ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಈ ಪ್ರಪಂಚದ ವಿಭಿನ್ನ ಈಜುಕೊಳಗಳ ಬಗ್ಗೆ ಅರಿವನ್ನು ಮೂಡಿಸಿ ಧನ್ಯವಾದಗಳು.