ವಿಶ್ವದ 8 ಅತ್ಯಂತ ವಿಚಿತ್ರ ಹಾಗೂ ಅಪಾಯಕಾರಿ ಈಜುಕೊಳಗಳು ಅದ್ಭುತವಾಗಿದೆ ವಿಡಿಯೋ ನೋಡಿ!?

in News 405 views

ನಮಸ್ಕಾರ ಪ್ರಿಯ ವೀಕ್ಷಕರೇ ಪ್ರಿಯ ಮಿತ್ರರೇ ಇವತ್ತು ನಾವು ನಿಮಗೆ ಈ ಪ್ರಪಂಚದಲ್ಲಿರುವ ವಿಚಿತ್ರವಾದ ಮತ್ತು ಭಯಾನಕವಾದ ಈಜುಕೊಳಗಳ ಬಗ್ಗೆ ತಿಳಿಸಿಕೊಡಲು ಬಂದಿದ್ದೇವೆ ಹಾಗಾಗಿ ಇವತ್ತು ನೀವು ನಮ್ಮ ಲೇಖನವನ್ನು ಓದಿದ ನಂತರ ನಾವು ಹಾಕಿರುವ ವಿಡಿಯೋವನ್ನು ನೀವು ನೋಡಿದರೆ ಖಂಡಿತವಾಗಲೂ ಈ ಮಾಹಿತಿ ನಿಮಗೆ ತುಂಬಾ ಇಷ್ಟ ಆಗುತ್ತದೆ ಹೌದು ಪ್ರಿಯ ಮಿತ್ರರೇ ನಾವು ಇವತ್ತು ಹೇಳುತ್ತಿರುವ ಈ ಈಜುಕೊಳಗಳು ವಿಭಿನ್ನವಾಗಿ ಮತ್ತು ವಿಶೇಷವಾಗಿ ಹಾಗೂ ಸಾಹಸ ಮಾಡೋದಕ್ಕೆ ಒಳ್ಳೆಯ ಸ್ಥಳಗಳಾಗಿರುತ್ತವೆ ಇದರಿಂದಾಗಿ ಈ ಸ್ಥಳಗಳಿಗೆ ಹೋಗಲು ತುಂಬಾ ಜನ ಇಷ್ಟಪಡುತ್ತಾರೆ. ಮತ್ತು ಇಲ್ಲಿ ಸಾಹಸ ಮಾಡುವುದಕ್ಕೆ ಈಜು ಬಂದರೆ ಮಾತ್ರ ಸಾಲದು ಅಷ್ಟೇ ಧೈರ್ಯ ಕೂಡ ಇರಬೇಕು ಅದು ಯಾಕೆಂದರೆ ಇವತ್ತು ನೀವು ನಮ್ಮ ಲೇಖನವನ್ನು ಓದಿದ ನಂತರ ನಮ್ಮ ವಿಡಿಯೋ ನೋಡಿದರೆ ನಿಮಗೆ ಇವುಗಳ ಬಗ್ಗೆ ಅರ್ಥವಾಗುತ್ತದೆ ಮೊದಲನೆಯದಾಗಿ WINTER SWIMMING POOL ಸ್ಪೀಡನಲ್ಲಿ ಪ್ರತಿ ವರ್ಷ ಫೆಬ್ರವರಿ ತಿಂಗಳಿನಲ್ಲಿ ಸ್ವಿಮಿಂಗ್ ಕಾಂಪಿಟೇಶನ್ ಅನ್ನು ನಡೆಸುತ್ತಾರೆ ಆದ್ರೆ ಪ್ರಿಯ ಮಿತ್ರರೇ ಇದು ಅಂತ ಇಂಥ ಸಿಮ್ಮಿಂಗ್ ಕಾಂಪಿಟೇಶನ್ ಅಲ್ಲ ಪ್ರಪಂಚದಲ್ಲೇ ಭಯಂಕರವಾದ ಸ್ವಿಮಿಂಗ್ ಕಾಂಪಿಟೇಶನ್ ಇದಾಗಿರುತ್ತದೆ ಯಾಕೆ ಎಂದರೆ ಅತಿದೊಡ್ಡ ಮಂಜು ಪ್ರದೇಶದಲ್ಲಿ ಮಂಜುಗಡ್ಡೆಯನ್ನು ಕಟ್ ಮಾಡಿ ಅಂದರೆ ಮಂಜುಗಡ್ಡೆಯನ್ನು ಕೊರೆದು.

ಈಜುಕೊಳವನ್ನು ರೆಡಿ ಮಾಡುತ್ತಾರೆ ಈ ಕಾಂಪಿಟೇಷನ್ ನಲ್ಲಿ ಗೆಲ್ಲುವುದಕ್ಕಿಂತ ಹೆಚ್ಚಾಗಿ ಕೊನೆಯವರೆಗೂ ಅವರು ಜೀವಂತವಾಗಿರುವುದು ಬಹಳ ಮುಖ್ಯ ಯಾಕಂದ್ರೆ ಪ್ರಿಯ ಮಿತ್ರರೇ ಮಂಜುಗಡ್ಡೆಯ ಒಳಗಡೆ ಇರುವ ನೀರಿನ ಕೊಳದಲ್ಲಿ ತಾಪಮಾನ ಮೈನಸ್ ಡಿಗ್ರಿ ಇರುತ್ತದೆ ಆದ್ದರಿಂದ ಸಾಕಷ್ಟು ಜನರು ಈ ನೀರಿನಲ್ಲಿ ಇಳಿದ ತಕ್ಷಣ ಇದು ನಮ್ಮಿಂದ ಸಾಧ್ಯವಿಲ್ಲ ಎಂದು ಹಿಂದೆ ಬರುತ್ತಾರೆ ಇನ್ನು ಕೆಲವು ಜನರು ಈ ನೀರಿನಲ್ಲಿ ತುಂಬಾ ಸಮಯದ ಕಾಲ ಇದ್ದು ಸಾವನ್ನಪ್ಪಿದ್ದಾರೆ ಆದರೆ ಈಗ ಸೇಪ್ಟಿಗೆ ಮೊದಲ ಆದ್ಯತೆಯನ್ನು ಕೊಡುತ್ತಾರೆ ಅದು ಏನೆಂದರೆ ನೀವು ಇರೋದಕ್ಕಿಂತ ಮುಂಚೆ ನಿಮ್ಮ ಆರೋಗ್ಯ ತಪಾಸಣೆಯನ್ನು ಮಾಡುತ್ತಾರೆ ಅಂದರೆ ನಿಮ್ಮ ಆರೋಗ್ಯ ಸರಿಯಾಗಿದ್ದರೆ ನೀರಿನ ಕೊಳದಲ್ಲಿ ನಿಮಗೆ ಪ್ರವೇಶ ನೀಡುತ್ತಾರೆ ಮತ್ತೆ ಕೆಲವರು ಈ ನೀರಿನಲ್ಲಿ ಇಳಿದ ತಕ್ಷಣ ತುಂಬಾ ಚಳಿಯೆಂದು ಹೊರಗಡೆ ಬಂದ ತಕ್ಷಣ ಇದಕ್ಕೆಂದು ಪಕ್ಕದಲ್ಲಿಯೇ.

ಬಿಸಿನೀರಿನ ಒಂದು ಸಿಮ್ಮಿಂಗ್ ಪೂಲ್ ಅನ್ನು ಕೊಡಾ ಸಿದ್ಧಪಡಿಸಿದ್ದಾರೆ ಪ್ರಿಯ ಮಿತ್ರರೇ ಈ ಪ್ರಪಂಚದಲ್ಲಿ ಇದೇ ರೀತಿಯಾಗಿ ವಿಚಿತ್ರವಾಗಿ ಮತ್ತು ವಿಭಿನ್ನ ರೀತಿಯಲ್ಲಿ ಕೆಲವೊಂದು ಈಜುಕೊಳಗಳನ್ನು ನಿರ್ಮಾಣ ಮಾಡಿದ್ದಾರೆ ಅವುಗಳು ಯಾವುವು ಅವುಗಳು ಯಾವ ದೇಶದಲ್ಲಿ ಇದ್ದಾವೆ ಮತ್ತು ಅವುಗಳ ವಿಶೇಷತೆ ಏನು ಎಂದು ನೀವು ತಿಳಿದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಈ ಪ್ರಪಂಚದಲ್ಲಿರುವ ಅತ್ಯಂತ ಭಯಾನಕ ವಿಚಿತ್ರ ವಿಭಿನ್ನ ಶೈಲಿಯ ಈ ಈಜುಕೊಳಗಳ ಬಗ್ಗೆ ಜನರಿಗೆ ನೀವು ಕೂಡ ಅರಿವನ್ನು ಮೂಡಿಸಿ ಧನ್ಯವಾದಗಳು.