ಇವರೇ ಕಣ್ರೀ ನಿಜವಾದ ಹೀರೋಗಳು ಈ ವೀಡಿಯೋ ನೋಡಿದ ಮೇಲೆ ನೀವು ಪಕ್ಕಾ ಶಾಕ್ ಆಗ್ತೀರಾ!???

in News 27 views

ನಮಸ್ಕಾರ ಪ್ರಿಯ ವೀಕ್ಷಕರೇ ನಾವು ಇವತ್ತು ಆಪತ್ಕಾಲದಲ್ಲಿ ಇದ್ದ ಕೆಲವು ವ್ಯಕ್ತಿಗಳನ್ನು ಸರಿಯಾದ ಸಮಯಕ್ಕೆ ಬಂದು ಅವರನ್ನು ಕಾಪಾಡಿದ ಕೆಲವು ವ್ಯಕ್ತಿಗಳ ಕಾರ್ಯಕಾರಿ ಬಗ್ಗೆ ನಿಮಗೆ ತಿಳಿಸಲು ಬಂದಿದ್ದೇವೆ ಹೌದು ಈ ಆಪತ್ಕಾಲದಲ್ಲಿ ಇದ್ದ ಈ ವ್ಯಕ್ತಿಗಳಿಗೆ ಸಹಾಯ ಮಾಡಿದ ಈ ವ್ಯಕ್ತಿಗಳ ಬಗ್ಗೆ ನಿಮಗೆ ತಿಳಿಸುವ ಮುನ್ನ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಮ್ಮ ಲೇಖನವನ್ನು ಓದಿದ ನಂತರ ಇವತ್ತು ನಾವು ಹಾಕಿರುವ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಕಾರಣ ಈ ಮಾಹಿತಿ ತುಂಬಾ ಇಂಟ್ರೆಸ್ಟಿಂಗ್ ಆಗಿರುತ್ತದೆ ಪ್ರಿಯ ಮಿತ್ರರೇ ಇನ್ನೂ ವಿಷಯಕ್ಕೆ ಬರುವುದಾದರೆ ಮೊದಲನೇದಾಗಿ ashley Marie Aldrige ಅಮೆರಿಕದ ನಿವಾಸಿಯಾದ ಈಕೆ ಮತ್ತು ಇವರಿಂದ ಏರಿಯಾದಲ್ಲಿ.

75 ವರ್ಷದ earlmoorman ಎನ್ನುವ ಫಿಸಿಕಲ್ಲಿ ಅಂಡಿಕ್ಯಾಪ್ಟ್ ವ್ಯಕ್ತಿಯನ್ನ 2015 ರಲ್ಲಿ ಒಂದು ದಿನ ಅವರ ಆಟೋಮೆಟಿಕ್ ವೀಲ್ಚೇರ್ ನಿಂದ ರೈಲ್ವೆ ಟ್ರ್ಯಾಕ್ ಅನ್ನು ಕ್ರಾಸ್ ಮಾಡಲು ಪ್ರಯತ್ನ ಪಡುತ್ತಾರೆ ಆದರೆ ಅದೇ ಸಮಯದಲ್ಲಿ ಈ ವೀಲ್ಚೇರ್ ನ ಚಕ್ರ ರೈಲ್ವೆ ಕಂಬಿಯ ಮಧ್ಯದಲ್ಲಿ ಸಿಕ್ಕಿ ಹಾಕಿಕೊಳ್ಳುತ್ತದೆ ಅದೇ ಸಮಯದಲ್ಲಿ ಟ್ರೈನ್ ಕೂಡ ಬರುತ್ತಿರುತ್ತದೆ ಇದನ್ನು ನೋಡಿದ ಈ ಮಹಿಳೆ ತಕ್ಷಣ ಓಡಿಹೋಗಿ ಈ ವ್ಯಕ್ತಿಯನ್ನು ಕಾಪಾಡಿ ಅವರ ಮನೆಗೆ ಕರೆದುಕೊಂಡು ಹೋಗಿ ಸಮಾಧಾನ ಮಾಡುತ್ತಾಳೆ ಮತ್ತು ಈಕೆಯ ಸಾಹಸಕ್ಕೆ ಗೌರ್ಮೆಂಟ್ ಒಂದು ಪ್ರಶಸ್ತಿಯನ್ನು ಕೂಡ ಕೊಡುತ್ತದೆ ಖಂಡಿತವಾಗಲೂ ಈ ಮಹಿಳೆಯ ಮಾಡಿದ ಸಾಹಸಕ್ಕೆ ಪ್ರಶಸ್ತಿ ಕೊಡಲೇಬೇಕಾದದ್ದು.

ಇನ್ನು ಎರಡನೆಯದಾಗಿ lauren prezioso ಮಿತ್ರರೇ ಈ ಮಹಿಳೆ ಇರುವುದು ಆಸ್ಟ್ರೇಲಿಯಾದಲ್ಲಿ ಸಾಮಾನ್ಯವಾಗಿ ಎಂಟು ತಿಂಗಳು ಇರುವ ಗರ್ಭಿಣಿಯರು ಯಾವುದಾದರೂ ಒಂದು ಕೆಲಸವನ್ನು ಮಾಡಲು ತುಂಬಾ ಕಷ್ಟಪಡುತ್ತಿರುತ್ತಾರೆ ಆದ್ರೆ 2014 ರಲ್ಲಿ ಈಕೆ 8 ತಿಂಗಳಿನ ಗರ್ಭಿಣಿಯಾಗಿದ್ದಾಗ ಕುಟುಂಬ ಸಮೇತವಾಗಿ ಬೀಚಿಗೆ ಹೋಗಿರುತ್ತಾರೆ ಆಗ ಆ ಸಮುದ್ರದ ನೀರಿನಲ್ಲಿ ಇಬ್ಬರು ಚಿಕ್ಕ ಮಕ್ಕಳು ಈಜು ಬಾರದೆ ಕಾಪಾಡಿ ಕಾಪಾಡಿ ಎಂದು ಕೂಗಿಕೊಳ್ಳುವ ದೃಶ್ಯವನ್ನು ಈ ಮಹಿಳೆ ನೋಡುತ್ತಾಳೆ ನೋಡಿದ ತಕ್ಷಣ ತಾನು ಎಂಟು ತಿಂಗಳ ಗರ್ಭಿಣಿ ಎಂಬುವುದನ್ನು ಮರೆತು ನೀರಿಗೆ ಧುಮುಕಿ ಎರಡು ಮಕ್ಕಳನ್ನು ಕಾಪಾಡುತ್ತಾರೆ ಅದ್ಭುತ ಅಲ್ವಾ ಮಿತ್ರರೇ ಇಂಥ ಮಹಿಳೆಗೆ ನಾವು ನಿಜಕ್ಕೂ ಗೌರವ ಸಲ್ಲಿಸಬೇಕು.

ಪ್ರಿಯ ಮಿತ್ರರೇ ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಇದೇ ರೀತಿಯಾಗಿ ಕೆಲವು ವ್ಯಕ್ತಿಗಳು ಆಪತ್ಕಾಲದಲ್ಲಿ ಇರುವ ಕೆಲವು ವ್ಯಕ್ತಿಗಳನ್ನು ತಮ್ಮ ಪ್ರಾಣದ ಹಂಗು ತೊರೆದು ಅವರನ್ನು ಕಾಪಾಡಿದ ವೈಖರಿಯನ್ನು ನೀವು ವರವಾಗಿ ತಿಳಿದುಕೊಳ್ಳಬೇಕು ಎಂದರೆ ಹೆಚ್ಚಿನ ಮಾಹಿತಿಗಾಗಿ ನಮ್ಮ ವಿಡಿಯೋ ನೋಡಿ ಈ ಮಾಹಿತಿಯ ಬಗ್ಗೆ ತಿಳಿದುಕೊಳ್ಳಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾನವೀಯ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.