ನಮಸ್ಕಾರ ಪ್ರಿಯ ವೀಕ್ಷಕರೇ ದೇವರ ಸೃಷ್ಟಿಯಲ್ಲಿ ಅದ್ಭುತವಾದ ಕೊಡುಗೆಯೆಂದರೆ ಪಂಚಭೂತಗಳಲ್ಲಿ ಒಂದಾದ ಅಂತಹ ಈ ಪವಿತ್ರವಾದ ನೀರು ಕೂಡ ಒಂದು ಹೌದು ನೀರಿನಿಂದ ಸಕಲಜೀವ ಚರಾಚರಗಳು ಜೀವಿಸುತ್ತವೆ ಮತ್ತು ಈ ನೀರನ್ನು ಇಲ್ಲದೆ ಇರುವ ಮತ್ತು ನೀರನ್ನು ಕುಡಿಯದೆ ಇರುವ ಯಾವುದೇ ಪ್ರಾಣಿ ಪಕ್ಷಿ ಮನುಷ್ಯ ಇತ್ಯಾದಿಗಳು ಇರಲು ಸಾಧ್ಯವೇ ಇಲ್ಲ ಎಲ್ಲರಿಗೂ ಈ ಅಮೂಲ್ಯವಾದ ನೀರಿನ ಅವಶ್ಯಕತೆ ತುಂಬಾ ಇದೆ. ಹೌದು ಇಂತಹ ನೀರಿನಿಂದಾ ನಮ್ಮ ದೇಹದ ತೂಕವನ್ನು ಅತಿಬೇಗನೆ ಕಮ್ಮಿ ಮಾಡಿಕೊಳ್ಳಬಹುದು ವೈದ್ಯಕೀಯ ಮೂಲಗಳ ಪ್ರಕಾರ ದಿನಕ್ಕೆ ಅಗತ್ಯ ರೀತಿಯಲ್ಲಿ ನಾವು ನೀರನ್ನು ಕುಡಿದರೆ ನಮ್ಮ ದೇಹಕ್ಕೆ ತುಂಬಾ ಒಳ್ಳೆಯದು ಹೌದು ಪ್ರಿಯ ಮಿತ್ರರೇ ನಾವು ಈ ನೀರನ್ನು ನಾವು ನಿಯಮಿತವಾಗಿ ಕುಡಿಯುವುದರಿಂದ ನಮ್ಮ ದೇಹದಲ್ಲಿ ಇರುವ ರಕ್ತಸಂಚಾರ ತುಂಬಾ ಚೆನ್ನಾಗಿ ಹರಿಯುತ್ತದೆ ಪ್ರತಿನಿತ್ಯ ನೀರು ಚೆನ್ನಾಗಿ ಕುಡಿಯುವವನು ನಿಜವಾಗಲೂ ಆರೋಗ್ಯದಿಂದ ಇರುತ್ತಾನೆ ಯಥೇಚ್ಛವಾಗಿ ನೀರು.
ಕುಡಿಯುವುದರಿಂದ ನಮ್ಮ ದೇಹದಲ್ಲಿರುವ ಕಿಡ್ನಿ ಭಾಗ ತುಂಬಾ ಸೊಗಸಾಗಿ ಕೆಲಸ ನಿರ್ವಹಿಸುತ್ತದೆ ಮತ್ತು ಅತಿ ಹೆಚ್ಚು ನೀರು ಕುಡಿಯುವುದರಿಂದ ನಮ್ಮ ದೇಹದಲ್ಲಿರುವ ಕಲ್ಮಶವನ್ನು ಮೂತ್ರದ ಮೂಲಕ ಹೊರಹಾಕುತ್ತದೆ ನಮ್ಮ ದೇಹ ಮತ್ತು ಈ ನೀರಿನ ಮಹತ್ವ ಅಂತದ್ದು ನೀರನ್ನು ಯಾವ ರೀತಿ ಕುಡಿಯುವುದರಿಂದ ನಮ್ಮ ದೇಹದ ತೂಕವನ್ನು ನಾವು ಕಮ್ಮಿ ಮಾಡಿಕೊಳ್ಳಬಹುದು ಎಂದು ಇವತ್ತು ನಾವು ತಿಳಿದುಕೊಳ್ಳೋಣ ಹೌದು ಪ್ರಿಯ ಮಿತ್ರರೇ ಬೆಳಗಿನಜಾವ ಖಾಲಿಹೊಟ್ಟೆಯಲ್ಲಿ ಸ್ವಲ್ಪ ಕಾಯಿಸಿದ ನೀರಿಗೆ ನಿಂಬೆಹಣ್ಣನ್ನು ಹಿಂಡಿ ಕುಡಿಯುವುದರಿಂದ ನಮ್ಮ ದೇಹದ ತೂಕವನ್ನು ಕಮ್ಮಿ ಮಾಡಿಕೊಳ್ಳಬಹುದು.
ಹೌದು ಪ್ರಿಯ ಮಿತ್ರರೇ ಈ ನೀರನ್ನು ನೀವು ದಿನನಿತ್ಯದ ಸಮಯದಲ್ಲಿ ಯಾವ ರೀತಿಯಲ್ಲಿ ತೆಗೆದುಕೊಳ್ಳಬೇಕು ಮತ್ತು ಈ ನೀರನ್ನು ಯಾವ ರೀತಿ ಸೇವನೆ ಮಾಡಿದರೆ ನಿಮ್ಮ ದೇಹದ ತೂಕವನ್ನು ಕಮ್ಮಿ ಮಾಡಿಕೊಳ್ಳಬೇಕು ಎಂದು ಇವತ್ತು ನಮ್ಮ ವಿಡಿಯೋದಲ್ಲಿ ನಿಮಗೆ ವಿವರವಾಗಿ ತಿಳಿಸಿಕೊಟ್ಟಿದ್ದೇವೆ ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಈ ವಿಧಾನವನ್ನು ನೀವು ನಿಮ್ಮ ಮನೆಯಲ್ಲಿ ಸರಿಯಾದ ಕ್ರಮದಲ್ಲಿ ಅನುಸರಿಸಿದರೆ ಖಂಡಿತವಾಗಲೂ ನಿಮ್ಮ ದೇಹದ ಅಧಿಕವಾದ ತೂಕವನ್ನು ಕಮ್ಮಿ ಮಾಡಿಕೊಂಡು ನೀವು ನೋಡಲು ಸುಂದರವಾಗಿ ಮತ್ತು ಆರೋಗ್ಯವಾಗಿರಬಹುದು ವಿಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.