ಈ ೧೦೦% ಎಫೆಕ್ಟಿವ್ ನೈಸರ್ಗಿಕ ಎಣ್ಣೆಯನ್ನು ಬಳಸಿ ನಿಮ್ಮತಲೆಯ ಕೂದಲಿನ ಹಾರೈಕೆ ಮಾಡಿಕೊಳ್ಳಿ ವಿಡಿಯೋ ನೋಡಿ!?

in News 39 views

ನಮಸ್ಕಾರ ಪ್ರಿಯ ವೀಕ್ಷಕರೇ ಈ ಪ್ರಕೃತಿಯಲ್ಲಿ ಸಿಗುವ ಕೆಲವೊಂದ ನೈಸರ್ಗಿಕವಾದ ಈ ಗಿಡಮೂಲಿಕೆಯಿಂದ ಸಿದ್ಧಪಡಿಸಿದ ಈ ೧೦೦% ನೈಸರ್ಗಿಕವಾದ ಎಣ್ಣೆಯನ್ನು ನಿಮ್ಮ ತಲೆಯ ಕೂದಲಿಗೆ ಹಚ್ಚಿಕೊಳ್ಳುವುದರಿಂದ ನಿಮ್ಮ ತಲೆಯ ಕೂದಲು ಉದ್ದವಾಗಿ ಮತ್ತು ದಟ್ಟವಾಗಿ ಮತ್ತು ಗಟ್ಟಿಯಾಗಿ ಕಪ್ಪಾಗಿ ಸಮೃದ್ಧವಾಗಿ ನಿಮ್ಮ ತಲೆ ಕೂದಲು ಆರೋಗ್ಯಕರವಾಗಿ ಬೆಳೆಯುತ್ತದೆ ಪ್ರಿಯ ಮಿತ್ರರೇ ಮತ್ತು ನೀವು ನೋಡಲು ಕೊಡಾ ತುಂಬಾ ಚೆನ್ನಾಗಿ ಕಾಣುತ್ತೀರ ಕಾರಣ ನಮ್ಮ ತಲೆಯಲ್ಲಿ ಕೂದಲು ಇಲ್ಲ ಎಂದರೆ ನಾವು ಎಷ್ಟೇ ಸೌಂದರ್ಯವಂತರಾಗಿದ್ದರು ಕೂಡ ನಮ್ಮ ತಲೆಯಲ್ಲಿ ಕೂದಲು ಇಲ್ಲ ಎಂದರೆ ಸೌಂದರ್ಯಕ್ಕೆ ಬೆಲೆ ಇಲ್ಲ.

ಹಾಗಾಗಿ ನೀವು ನಮ್ಮ ನಿಸರ್ಗದಿಂದ ಸಿಗುವಂತಹ ಕೆಲವೊಂದು ಗಿಡಮೂಲಿಕೆಗಳಿಂದ ತಯಾರಿಸಿದ ಈ ೧೦೦% ನೈಸರ್ಗಿಕವಾದ ಈ ಎಣ್ಣೆಯನ್ನು ನಿಮ್ಮ ತಲೆಯ ಕೂದಲಿಗೆ ಹಚ್ಚಿಕೊಳ್ಳುವುದರಿಂದ ನಿಮ್ಮ ತಲೆಕೂದಲು ಆರೋಗ್ಯಕರವಾಗಿ ಬೆಳೆಯುವುದರಲ್ಲಿ ಎರಡು ಮಾತಿಲ್ಲ ಪ್ರಿಯ ಮಿತ್ರರೇ ಹಾಗಾಗಿ ಈ ಎಣ್ಣೆಯನ್ನು ನಿಮ್ಮ ತಲೆಯ ಕೂದಲಿಗೆ ಹಚ್ಚಿಕೊಳ್ಳುವುದರಿಂದ ನಿಮ್ಮ ತಲೆಯ ಕೂದಲು ಅತಿಬೇಗನೆ ಆರೋಗ್ಯಕರವಾಗಿ ಉದ್ದವಾಗಿ ದಟ್ಟವಾಗಿ ಗಟ್ಟಿಯಾಗಿ ಸಮೃದ್ಧವಾಗಿ ಬೆಳೆಯುತ್ತದೆ ಹಾಗಾದರೆ ಈ ಅತ್ಯದ್ಭುತವಾದ ೧೦೦% ನೈಸರ್ಗಿಕ ಎಣ್ಣೆಯನ್ನು ನಿಮ್ಮ ಮನೆಯಲ್ಲಿ ಯಾವ ರೀತಿಯಾಗಿ ತಯಾರಿಸಿಕೊಳ್ಳಬೇಕು ಎಂದು ನಾವು ಈಗ ತಿಳಿಸಿಕೊಡುತ್ತೇವೆ ಹಾಗಾಗಿ ಪ್ರಿಯ ಮಿತ್ರರೇ ನಮ್ಮ ಲೇಖನವನ್ನು ಪೂರ್ತಿಯಾಗಿ ಓದಿ. ನಿಮ್ಮ ತಲೆಯ ಕೂದಲನ್ನು ಯಾವುದೇ ರೀತಿಯ ಅಡ್ಡಪರಿಣಾಮಗಳಿಲ್ಲದೆ ಆರೋಗ್ಯಕರವಾಗಿ ಬೆಳೆಸಿಕೊಳ್ಳಿ ಹಾಗಾದರೆ ಬನ್ನಿ ತಡಮಾಡದೆ ಈ ಅದ್ಭುತವಾದ ಎಣ್ಣೆ ಯಾವುದು ಎಂದು ತಿಳಿದುಕೊಳ್ಳೋಣ ಮೊದಲಿಗೆ ನೀವು ೧ ಬಾಂಡ್ಲಿಯಲ್ಲಿ ಅರ್ಧ ಲೀಟರ್ ಕೊಬ್ಬರಿ ಎಣ್ಣೆಯನ್ನು ಹಾಕಿಕೊಳ್ಳಿ ಈ ಎಣ್ಣೆಯನ್ನು ಬಿಸಿಮಾಡಲು ಇಡಿ ನಂತರ ಈ ಎಣ್ಣೆ ಒಳಗಡೆ ೭,೮ ತುಳಸಿ ಎಲೆಗಳನ್ನು ಹಾಕಿ ನಂತರ ಇದಕ್ಕೆ೨ ವಿಳೆದೆಲೆ ಹಾಕಿ ನಂತರ ಒಂದು ಹಿಡಿ ಕರಿಬೇವಿನ ಎಲೆಗಳನ್ನು ಹಾಕಿ ನಂತರ ೪ ರಿಂದಾ ೫ ಬ್ರಾಹ್ಮಿ ಎಲೆಗಳನ್ನು ಹಾಕಿ ನಂತರ ೧ ಹಿಡಿ ಕರಿಬೇವಿನ ಎಲೆಗಳನ್ನು ಹಾಕಿ ಮತ್ತು ಒಂದು ಹಿಡಿ ಮಂತೆ ಎಲೆಗಳನ್ನು ಹಾಕಿ ನಂತರ ೧೦ ರಿಂದಾ ೨೦ ಮದರಂಗಿ ಎಲೆಗಳನ್ನು ಹಾಕಿಕೊಳ್ಳಿ ನಂತರ ಮೂರು.

ಪಾಲಕ್ ಎಲೆಗಳನ್ನು ಹಾಕಿ ನಂತರ ಏಳು ನಿಂಬೆಹಣ್ಣಿನ ಎಲೆಗಳನ್ನು ಹಾಕಿ ನಂತರ ೧ ಅಲವೇರ ಗಿಡವನ್ನು ಚೆನ್ನಾಗಿ ತುಂಡರಿಸಿ ಕಟ್ ಮಾಡಿ ಹಾಕಿ ಮತ್ತು೨ದಾಸವಾಳ ಹೂವು ಮತ್ತು ಎರಡು ದಾಸವಾಳದ ಎಲೆಗಳನ್ನು ಹಾಕಿ ನಂತರ ಸ್ವಲ್ಪ ಪ್ರಮಾಣದ ಲಾವಜದ ಬೇರನ್ನು ಹಾಕಿ ನಂತರ ಒಂದು ಒಣಗಿರುವ ನೆಲ್ಲಿಕಾಯಿಯನ್ನು ಕಟ್ ಮಾಡಿ ಹಾಕಿ ನಂತರ ಈ ಎಲ್ಲಾ ನೈಸರ್ಗಿಕ ಪದಾರ್ಥಗಳು ಈ ಎಣ್ಣೆಯಲ್ಲಿ ಚೆನ್ನಾಗಿ ಬೇಯಿಸಿಕೊಳ್ಳಬೇಕು ನಂತರ ಈ ಎಣ್ಣೆಯನ್ನು ಇನ್ನೊಂದು ಖಾಲಿ ಬೌಲನಲ್ಲಿ ಸೋಸಿಕೊಳ್ಳಿ ಈ ರೀತಿ ನೈಸರ್ಗಿಕವಾದ ಪದಾರ್ಥಗಳಿಂದ ಸಿದ್ದ ಪಟ್ಟ ಈ ೧೦೦% ನ್ಯಾಚುರಲ್ ನೈಸರ್ಗಿಕ ಎಣ್ಣೆಯನ್ನು ವಾರದಲ್ಲಿ ೩ ದಿನ ನಿಮ್ಮ ತಲೆಯ ಕೂದಲಿಗೆ ಹಚ್ಚಿದರೆ ನಿಮ್ಮ ತಲೆಯ ಕೂದಲು. ಆರೋಗ್ಯಕರವಾಗಿ ಬೆಳೆಯುವುದರ ಜೊತೆಗೆ ನಿಮ್ಮ ತಲೆಯ ಕೂದಲು ಕಪ್ಪಾಗಿ ಮತ್ತು ದಟ್ಟವಾಗಿ ಉದ್ದವಾಗಿ ಗಟ್ಟಿಯಾಗಿ ಸಮೃದ್ಧವಾಗಿ ಸಂಪಾಗಿ ಬೆಳೆಯುತ್ತದೆ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೇ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಈ ೧೦೦% ನೈಸರ್ಗಿಕ ಎಣ್ಣೆಯನ್ನು ಹಚ್ಚುವುದರಿಂದ ನಮ್ಮ ತಲೆಯ ಕೂದಲು ಆರೋಗ್ಯವಾಗಿರುತ್ತದೆ ಎಂದು ಜನರಿಗೆ ನೀವು ಕೂಡ ತಿಳಿಸಿ ಧನ್ಯವಾದಗಳು.