ಹೀಗೆ ಮಾಡಿ ಬಿಸಿಲಿಗೆ ಎಷ್ಟೇ ಕಪ್ಪಾದ ಸ್ಕಿನ್ ಕೂಡ ತಕ್ಷಣ ಬೆಳ್ಳಗಾಗುತ್ತೆ||home remedy for suntan|| ನೈಸರ್ಗಿಕ ಮನೆಮದ್ದು ವಿಡಿಯೋ ನೋಡಿ!?????

in News 53 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ವೀಕ್ಷಕರೆ ಸಾಮಾನ್ಯವಾಗಿ ನಮಗೆಲ್ಲಾ ನಿಮಗೆಲ್ಲ ತಿಳಿದಿರುವ ಹಾಗೆ ಈ ಸ್ಕ್ರಬ್ ಗಳು ಮಾರ್ಕೆಟ್ ನಲ್ಲಿ ವಿವಿಧ ರೀತಿಯ ಸ್ಕ್ರಬ್ ಗಳು ಇದ್ದಾವೆ ಇವುಗಳಲ್ಲಿ ಮುಖಕ್ಕೆ ಬಳಸುವಂತಹ ಸ್ಕ್ರಬ್ ಗಳು ಬೇರೆ ಇರುತ್ತವೆ ಮತ್ತು ನಮ್ಮ ಮೈಗಳಿಗೇ ಬಳಸುವಂತಹ ಸ್ಕ್ರಬ್ ಗಳು ಕೊಡ ಬೇರೆ ಇರುತ್ತವೆ ನಾವು ಇವತ್ತು ನಮ್ಮ ಮೈಗೆ ಮತ್ತು ಕೈಗೆ ಬಳಸುವಂತಹ ಸ್ಕ್ರಬ್ ಗಳನ್ನು ಹೇಗೆ ಉಪಯೋಗಿಸಬೇಕು ಎಂದು ಮತ್ತು ಇದನ್ನು ಉಪಯೋಗಿಸುವುದರಿಂದ ಏನೆಲ್ಲ ಉಪಯೋಗಗಳು. ಇದ್ದಾವೆ ಎಂದು ನಮ್ಮ ಇವತ್ತಿನ ಈ ಒಂದು ವಿಡಿಯೋದಲ್ಲಿ ನಿಮಗೆ ವಿವರವಾಗಿ ಮತ್ತು ಅರ್ಥವಾಗುವ ರೀತಿಯಲ್ಲಿ ತಿಳಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಪ್ರಿಯ ವೀಕ್ಷಕರೆ ಸಾಮಾನ್ಯವಾಗಿ ನಾವು ನಮ್ಮ ಮುಖದ ತ್ವಚೆಯ ಆರೈಕೆಯ ಬಗ್ಗೆ ಮತ್ತು ನಮ್ಮ ಮುಖದ ತ್ವಚೆಯ ಕಾಂತಿಯ ಬಗ್ಗೆ ನಾವು ಸಾಕಷ್ಟು ರೀತಿಯ ಕಾಳಜಿಯನ್ನು ಮತ್ತು ಮುತುವರ್ಜಿಯನ್ನು ವಹಿಸುತ್ತೇವೆ ಆದರೆ ನಮ್ಮ ಮುಖದ ಸೌಂದರ್ಯದ ಬಗ್ಗೆ ಕೊಡುವಷ್ಟು ಕಾಳಜಿಯನ್ನು ನಾವು ನಮ್ಮ ದೇಹದ ಇತರೆ ಭಾಗಗಳಿಗೆ ಕೊಡುವುದಿಲ್ಲ.

ಅಂದರೆ ನಮ್ಮ ಕೈ ಕಾಲುಗಳಿಗೆ ಮತ್ತು ಕುತ್ತಿಗೆ ಭಾಗಕ್ಕೆ ಕೈ ಭಾಗಕ್ಕೆ ಕಾಲಿನ ಭಾಗಕ್ಕೆ ಬೆನ್ನಿನ ಭಾಗಕ್ಕೆ ಅಂದರೆ ನಮ್ಮ ಈ ಬಾಗದ ಚರ್ಮದ ಕಾಂತಿಯ ಬಗ್ಗೆ ನಾವು ಯಾರೂ ಕೂಡ ಸಾಮಾನ್ಯವಾಗಿ ಕಾಳಜಿ ಮತ್ತು ಗಮನಹರಿಸುವುದಿಲ್ಲ ಆದರೆ ಇವತ್ತು ನಾವು ಹೇಳುವ ಈ ?% ನೈಸರ್ಗಿಕ ಮತ್ತು ಪರಿಣಾಮಕಾರಿಯಾದ ಈ ವಿಧಾನವನ್ನು ನೀವು ನಿಮ್ಮ ಮನೆಯಲ್ಲಿ ಸರಿಯಾದ ಕ್ರಮದಲ್ಲಿ ಅನುಸರಿಸಿದರೆ ಖಂಡಿತ ನಿಮ್ಮ ಮುಖದ ತ್ವಚೆಯನ್ನು ಬೆಳ್ಳಗೆ ಕಾಂತಿಯುತವಾಗಿ ಮಾಡಿಕೊಳ್ಳುವುದರ ಜೊತೆಗೆ ನಿಮ್ಮ ದೇಹದ ಇತರೆ ಭಾಗವನ್ನು ಕೊಡ ಆರೋಗ್ಯಕರ ರೀತಿಯಲ್ಲಿ ಮತ್ತು ಕಾಂತಿಯುತವಾಗಿ ಬೆಳ್ಳಗೆ ಹಾಲಿನಂತೆ ಹೊಳೆಯುವಂತೆ ಮಾಡಬಹುದು ಹೌದು ಪ್ರಿಯ ವೀಕ್ಷಕರೆ.

ನಮ್ಮ ಮುಖದ ಚರ್ಮಕ್ಕೆ ಕೊಡುವಷ್ಟು ಕಾಳಜಿಯನ್ನು ನಮ್ಮ ದೇಹದ ಇತರೆ ಚರ್ಮದ ಭಾಗಕ್ಕೂ ಕಾಳಜಿಯನ್ನು ಗಮನವನ್ನು ನಾವು ಕೊಟ್ಟರೆ ಖಂಡಿತ ನಾವು ಮತ್ತಷ್ಟು ಸುಂದರವಾಗಿ ಅತ್ಯಾಕರ್ಷಕವಾಗಿ ಕಾಣುತ್ತೇವೆ ಮತ್ತು ನಮ್ಮ ಚರ್ಮ ಕೂಡ ಆರೋಗ್ಯದಿಂದ ಇರುತ್ತದೆ ಹಾಗಾಗಿ ವೀಕ್ಷಕರೇ ನಮ್ಮ ಇವತ್ತಿನ ಈ ವಿಡಿಯೋವನ್ನು ನೋಡಿ ಈ ವಿಧಾನವನ್ನು ನಿಮ್ಮ ಮನೆಯಲ್ಲಿ ಸರಿಯಾದ ಕ್ರಮದಲ್ಲಿ ಅನುಸರಿಸಿ ನಿಮ್ಮ ದೇಹದ ಇತರೆ ಭಾಗವನ್ನು ಕೂಡ ನಿಮ್ಮ ಮುಖದ ಚರ್ಮದಷ್ಟೆ ಕಾಂತಿಯುತವಾಗಿ ಮಾಡಿಕೊಳ್ಳಿ ವೀಕ್ಷಕರೆ ನಮ್ಮ ಇವತ್ತಿನ ಈ ವೀಡಿಯೋ ನೋಡಿದ ನಂತರ ಈ ವಿಧಾನವನ್ನು ನೀವು ತಿಳಿದುಕೊಂಡ ನಂತರ.

ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಒಂದು ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಮತ್ತು ನೀವು ಇನ್ನೂ ಈ ರೀತಿ ಹತ್ತು ಹಲವಾರು ಹೊಸ ಹೊಸ ಆರೋಗ್ಯವರ್ಧಕ ಮಾಹಿತಿಗಳನ್ನು ತಿಳಿದುಕೊಳ್ಳಲು ಯಾವಾಗಲೂ ನಮ್ಮ ಈ ಒಂದು ಅಧಿಕೃತ ಪೇಜನ್ನು ಅನುಸರಿಸಿ ಈ ಒಂದು ಮಾಹಿತಿ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು ಶುಭದಿನ.