ಸುಡು ಬಿಸಿಲಿಗೋ ಕೋಲ್ ಕೋಲ್ ಆಗಿರೋಕೆ 7 ಸೀಕ್ರೆಟ್ ಟಿಪ್ಸ್ ||cool summer drinks to reduce body heat|| ವಿಡಿಯೋ ನೋಡಿ!?????

in News 49 views

ಸಾಮಾನ್ಯವಾಗಿ ಈ ಬೇಸಿಗೆ ಬಿಸಿಲಿನಿಂದ ನಮ್ಮ ಮನುಷ್ಯನಲ್ಲಿ ಶರೀರದ ಉಷ್ಣಾಂಶ ಹೆಚ್ಚಾಗುತ್ತದೆ ಮತ್ತು ಈ ಬಿಸಿಲಿನ ತಾಪವನ್ನು ಕಡಿಮೆಮಾಡಿಕೊಳ್ಳಲು ಎಂದು ನಾವು ಎಷ್ಟೇ ಫ್ಯಾನಿನ ಗಾಳಿಯಲ್ಲಿ ಮತ್ತು ಎಸಿ ಹಾಕಿ ಕೂತುಕೊಂಡರೆ ನಮ್ಮ ಬಾಡಿ ಹಿಟ್ ತುಂಬಾನೇ ಜಾಸ್ತಿ ಆಗುತ್ತೆ ವಿನಹ ಕಡಿಮೆಯಾಗುವುದಿಲ್ಲ ಮತ್ತು ನಾವು ಸಾಕಷ್ಟು ಪ್ರಮಾಣದ ನೀರು ಕುಡಿದರೂ ಕೂಡ ನಮ್ಮ ಶರೀರದಲ್ಲಿ ಉಷ್ಣಾಂಶ ಜಾಸ್ತಿಯಾಗುತ್ತದೆ ಮತ್ತು ಇದಕ್ಕೆ ಹಲವಾರು ರೀತಿಯ ಕಾರಣಗಳು ಕೂಡ ಇದ್ದಾವೇ. ಹೌದು ತುಂಬಾ ಸ್ಪೈಸಿ ಆದಂತ ಫುಡ್ ಗಳನ್ನು ತೆಗೆದುಕೊಳ್ಳುವುದು ಮತ್ತು ವಿಪರೀತವಾದ ಕಾರ ಇರುವ ಆಹಾರ ಪದಾರ್ಥಗಳನ್ನು ಸೇವನೆ ಮಾಡುವುದರಿಂದ ಮತ್ತು ಮಸಾಲ ಭರಿತವಾದ ಆಹಾರ ಪದಾರ್ಥಗಳನ್ನು ನಾವು ಯಾವಾಗಲೂ ತಿನ್ನುತ್ತಿರುವುದರಿಂದ ನಮ್ಮ ದೇಹದ ಉಷ್ಣಾಂಶ ಹೆಚ್ಚಾಗುತ್ತದೆ ಮತ್ತು ನಾವು ದೈನಂದಿನ ಜೀವನದಲ್ಲಿ ಹೆಚ್ಚಿಗೆ ನೀರು ಕುಡಿಯದೇ ಇರುವುದು ನಮ್ಮ ದೇಹದ ಉಷ್ಣಾಂಶ ಹೆಚ್ಚಾಗಲು ಕಾರಣವಾಗುತ್ತದೆ ಮತ್ತು ಈ ಮಳೆಗಾಲದಲ್ಲಿ ಚಳಿಗಾಲದಲ್ಲೂ ಕೂಡ ನಾವು ನೀರನ್ನು ಹೆಚ್ಚಾಗಿ ಕುಡಿಯುವುದಿಲ್ಲ ಕಾರಣ ವಾತಾವರಣ ತಂಪಾಗಿ ಇದೆ ಎಂದು ನಮ್ಮ ದೇಹಕ್ಕೆ ಎಷ್ಟು ಪ್ರಮಾಣದ ನೀರು ಬೇಕು ಮತ್ತು ನಾವು ಎಷ್ಟು ನೀರು ಕುಡಿಯಬೇಕು.

ಅನ್ನೋದನ್ನ ನಾವೇ ನಿರ್ಧಾರ ಮಾಡಿಕೊಳ್ಳಬೇಕು ಮತ್ತು ನಾವು ಸರಿಯಾದ ಪ್ರಮಾಣದಲ್ಲಿ ನೀರು ಕುಡಿಯದೆ ಇದ್ದರೆ ನಮ್ಮ ದೇಹದ ಉಷ್ಣಾಂಶ ಹೆಚ್ಚಾಗುತ್ತದೆ ಮತ್ತು ನಾವು ಒಂದೇ ಸ್ಥಳದಲ್ಲಿ ಹೆಚ್ಚಿನ ಸಮಯವನ್ನು ಕೂತುಕೊಂಡು ಕಳೆಯುವುದರಿಂದ ದೇಹದ ಉಷ್ಣಾಂಶ ಹೆಚ್ಚಾಗುತ್ತದೆ ಅಂದರೆ ಆಫೀಸಲ್ ಆಗಲಿ ನಮ್ಮ ಮನೆಯಲ್ಲಾಗಲಿ ತುಂಬಾ ಹೊತ್ತು ಒಂದೇ ಸ್ಥಳದಲ್ಲಿ ಒಂದೇ ಜಾಗದಲ್ಲಿ ಕೂತುಕೊಂಡೆ ಇದ್ದರೆ ನಮ್ಮ ದೇಹದ ಉಷ್ಣಾಂಶ ಅಧಿಕವಾಗುತ್ತದೆ ಇನ್ನು ಈ ರೀತಿಯ ಹತ್ತು ಹಲವಾರು ಕಾರಣಗಳಿಂದ ನಮ್ಮ ದೇಹದಲ್ಲಿ ಉಷ್ಣಾಂಶ ಹೆಚ್ಚಾಗುತ್ತದೆ ಮತ್ತು ಈ ಉಷ್ಣಾಂಶ ಜಾಸ್ತಿಯಾಗುವುದರಿಂದ ನಮ್ಮ ದೇಹದಲ್ಲಿ ಅನೇಕ ತೊಂದರೆಗಳು ಕೊಡ ಉಂಟಾಗುತ್ತದೆ ಅಂದರೆ ಬಾಯಲ್ಲಿ ಗುಳ್ಳೆ ಆಗುವುದು ಮತ್ತು.

ಉರಿಮುತ್ರಬರುವುದು ಇದರ ಜೊತೆಗೆ ಹೊಟ್ಟೆ ನೋವು ಕಾಣಿಸಿಕೊಳ್ಳಬಹುದು ಮತ್ತು ಕಣ್ಣಿನ ಸುತ್ತ ಕಪ್ಪಾಗುವುದು ಮತ್ತು ಕಣ್ಣಿನಲ್ಲಿ ಕಾಂತಿ ಕಡಿಮೆಯಾಗುವುದು ಇದರ ಜೊತೆಗೆ ಕೂದಲು ಉದುರುವ ಸಮಸ್ಯೆ ಜಾಸ್ತಿಯಾಗುತ್ತದೆ ಮತ್ತು ಮುಖದಲ್ಲಿ ಸ್ಕಿನ್ ಡ್ರೈಯಾಗುತ್ತದೆ ಇದರ ಜೊತೆಗೆ ಮುಖದಲ್ಲಿ ಪಿಂಪಲ್ಸ್ ಗಳು ಕಪ್ಪು ಕಲೆಗಳು ಉಂಟಾಗುತ್ತದೆ ಈ ರೀತಿಯ ಹಲವಾರು ಅನೇಕ ತೊಂದರೆಗಳು ನಮ್ಮ ದೇಹದಲ್ಲಿ ಉಷ್ಣಾಂಶ ಹೆಚ್ಚಾಗುವುದರಿಂದ ಆಗುತ್ತದೆ ಹಾಗಾಗಿ ನಾವು ಇವತ್ತು ದೇಹದ ಉಷ್ಣಾಂಶವನ್ನು ಕಮ್ಮಿ ಮಾಡಿಕೊಳ್ಳಲು ನಮ್ಮ ಇವತ್ತಿನ ಈ ವಿಡಿಯೋದಲ್ಲಿ.

ಏಳು ಅತ್ಯದ್ಭುತವಾದ ಮನೆಮದ್ದನ್ನು ತಿಳಿಸಿದ್ದೇವೆ ಹಾಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋ ನೋಡಿ ಈ ಮನೆಮದ್ದನ್ನು ನಿಮ್ಮ ಮನೆಯಲ್ಲಿ ಸರಿಯಾದ ಕ್ರಮದಲ್ಲಿ ಮಾಡಿ ಸೇವನೆ ಮಾಡುವುದರಿಂದ ನಿಮ್ಮ ದೇಹದಲ್ಲಾದ ಅಧಿಕ ಉಷ್ಣಾಂಶವನ್ನು ಕಡಿಮೆ ಮಾಡಿಕೊಳ್ಳಬಹುದು ವಿಡಿಯೋ ನೋಡಿದ ನಂತರ ಈ ವಿಧಾನದ ಬಗ್ಗೆ ತಿಳಿದುಕೊಂಡ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.