ಮಹಾಭಾರತದಲ್ಲಿ ಶ್ರೀಕೃಷ್ಣಪರಮಾತ್ಮ ಬಳಸಿದ ಸುದರ್ಶನ ಚಕ್ರದ ಬಗ್ಗೆ ನಿಮಗೆಷ್ಟು ಗೊತ್ತು ವಿಡಿಯೋ ನೋಡಿ!

in News 2,732 views

ನಮಸ್ಕಾರ ಪ್ರಿಯ ವೀಕ್ಷಕರೇ ಪ್ರಿಯ ಮಿತ್ರರೇ ಈ ಸುದರ್ಶನ ಚಕ್ರ ಹಿಂದಿನ ಕಾಲದಲ್ಲಿ ಅಂದರೆ ಪುರಾತನ ಕಾಲದಲ್ಲಿ ಅಂದರೆ ಪುರಾಣದಲ್ಲಿ ಈ ಒಂದು ಆಯುಧ ಅತ್ಯಂತ ಶಕ್ತಿಶಾಲಿ ಆಯುಧ ಎಂದು ಖ್ಯಾತಿ ಪಡೆದಿದೆ ಹೌದು ಪ್ರಿಯ ಮಿತ್ರರೇ ಶ್ರೀಕೃಷ್ಣ ಪರಮಾತ್ಮನ ಬೆರಳಿನಲ್ಲಿ ಇದ್ದ ಈ ಶಕ್ತಿಶಾಲಿ ಅಸ್ತ್ರವಾದ ಸುದರ್ಶನ ಚಕ್ರ ಎಂತೆಂಥ ಬಲಿಷ್ಠ ವೈರಿಗಳ ನಿದ್ರೆಯನ್ನು ಕೆಡಿಸಿತ್ತು ಕಾರಣ ಈ ಅಸ್ತ್ರದ ಮುಂದೆ ಯಾವೊಬ್ಬ ಶತ್ರು ಕೂಡ ನಿಲ್ಲಲು ಆಗುತ್ತಿರಲಿಲ್ಲ ಕಾರಣ ಅಷ್ಟೊಂದು ಶಕ್ತಿಶಾಲಿಯಾದ ಚಕ್ರ ಈ ಸುದರ್ಶನ ಚಕ್ರ ಕಾರಣ ಒಂದು ಬಾರಿ ಶ್ರೀಕೃಷ್ಣಪರಮಾತ್ಮ ಈ ಚಕ್ರವನ್ನು ತನ್ನ ಶತ್ರು ಮೇಲೆ ಪ್ರಯೋಗ ಮಾಡಿದರೆ ಆ ಕೆಲಸವನ್ನು ಪೂರ್ಣಗೊಳಿಸಿ ಬರುತ್ತಿತ್ತು. ಈ ಅದ್ಭುತ ಶಕ್ತಿಶಾಲಿ ಆಯುಧ ಈ ಸುದರ್ಶನ ಚಕ್ರ ಹೌದು ಪ್ರಿಯ ಮಿತ್ರರೇ ನೀವು ಮಹಾಭಾರತವನ್ನು ಓದಿದ್ದರೆ ನಿಮಗೆ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿ ಇರುತ್ತದೆ ಸಾಮಾನ್ಯವಾಗಿ ಶ್ರೀಕೃಷ್ಣಪರಮಾತ್ಮ ಈ ಸುದರ್ಶನ ಚಕ್ರವನ್ನು ತುಂಬಾ ತುರ್ತುಪರಿಸ್ಥಿತಿಯಲ್ಲಿ ಮಾತ್ರ ಈ ಶಕ್ತಿಶಾಲಿ ಅಸ್ತ್ರವನ್ನು ಪ್ರಯೋಗ ಮಾಡಿದ್ದು ನಿಮಗೆಲ್ಲ ನೆನಪಿರುವ ಹಾಗೆ ಮಹಾಭಾರತದಲ್ಲಿ ಭೀಷ್ಮಾಚಾರ್ಯರು ಪಾಂಡವರ ವಿರುದ್ಧ ರಣರಂಗದಲ್ಲಿ ವಿಜಯವನ್ನು ಸಾಧಿಸುತ್ತಿರುವ ಸಮಯದಲ್ಲಿ ಪಾಂಡವರ ಅವನತಿ ಇನ್ನೇನು ಆಗಬೇಕು ಎನ್ನುವುದರಲ್ಲಿ ಶ್ರೀಕೃಷ್ಣಪರಮಾತ್ಮ ತನ್ನ ಮಾತನ್ನು ತಪ್ಪಿ ಅಂದರೆ.

ಈ ಮಹಾಭಾರತದ ರಣರಂಗದಲ್ಲಿ ನಾನು ಆಯುಧವನ್ನು ಮುಟ್ಟುವುದಿಲ್ಲ ಎಂದು ಹೇಳಿದ ಶ್ರೀಕೃಷ್ಣಪರಮಾತ್ಮ ಭೀಷ್ಮಾಚಾರ್ಯರ ಅಧರ್ಮದ ಕಾರ್ಯವೈಖರಿಯ ವಿರುದ್ಧ ಸುದರ್ಶನ ಚಕ್ರವನ್ನು ಉಪಯೋಗಿಸಲು ಮುಂದಾದಾಗ ಆಗ ಭೀಷ್ಮಾಚಾರ್ಯರು ತಮ್ಮ ತಪ್ಪಿನ ಬಗ್ಗೆ ಅರಿವು ಮಾಡಿಕೊಂಡು ಶ್ರೀ ಕೃಷ್ಣಪರಮಾತ್ಮ ಕಾಲಿಗೆ ಬಿದ್ದು ಸರಿ ವಾಸುದೇವ ನಿನ್ನಂತೆಯೇ ನಡೆಯಲಿದೆ ಎಂದು ತಮ್ಮ ಯುದ್ಧದ ವೈಖರಿಯನ್ನು ಕಡಿಮೆ ಮಾಡುತ್ತಾ ಬರುತ್ತಾರೆ ಆಗ ಪಾಂಡವರಿಗೆ ಸ್ವಲ್ಪ ಜೀವ ಬಂದಂತಾಗುತ್ತದೆ ಕಾರಣ ಅವತ್ತು ಶ್ರೀಕೃಷ್ಣಪರಮಾತ್ಮ ಸುದರ್ಶನ ಚಕ್ರವನ್ನು ಪ್ರಯೋಗ ಮಾಡಿದ್ದೆ ಆಗಿದ್ದಲ್ಲಿ ಇಡೀ ಕೌರವರ ಸಾಮ್ರಾಜ್ಯ ನಾಶವಾಗುತ್ತಿತ್ತು ಆದರೆ ಶ್ರೀಕೃಷ್ಣಪರಮಾತ್ಮ.

ಹಾಗೆ ಮಾಡಲಿಲ್ಲ ಕೇವಲ ದ್ರೋಣಾಚಾರ್ಯರನ್ನು ಮತ್ತು ಭೀಷ್ಮಾಚಾರ್ಯರನ್ನು ಎದುರಿಸಲು ಮತ್ತು ಅವರ ಆತ್ಮಸ್ಥೈರ್ಯವನ್ನು ಕುಗ್ಗಿಸಲು ಈ ಸುದರ್ಶನ ಚಕ್ರದ ಪ್ರಯೋಗ ಮಾಡುತ್ತೇನೆ ಎಂದು ಎದುರಿಸಿದ್ದು ಅಷ್ಟೇ ಕಾರಣ ಶ್ರೀಕೃಷ್ಣಪರಮಾತ್ಮ ಆಯುಧ ಮುಟ್ಟುವುದಿಲ್ಲ ಎಂದು ಹೇಳಿದ ಮಾತಿಗೆ ಬದ್ಧವಾಗಿ ಇದ್ದರು ಅಧರ್ಮದಿಂದ ವರ್ತಿಸುತ್ತಿದ್ದ ದ್ರೋಣಾಚಾರ್ಯರಿಗೆ ಭೀಷ್ಮಾಚಾರ್ಯರಿಗೆ ಎದುರಿಸುವ ಒಂದು ಚಿಕ್ಕ ತಂತ್ರವಾಗಿತ್ತು ಪ್ರಿಯ ಮಿತ್ರರೇ ಇವತ್ತು ನಾವು ಈ ಶಕ್ತಿಶಾಲಿ ಸುದರ್ಶನ ಚಕ್ರದ ಬಗ್ಗೆ ನಮ್ಮ ವಿಡಿಯೋದಲ್ಲಿ ವಿವರವಾಗಿ ತಿಳಿಸಿಕೊಟ್ಟಿದ್ದೇವೆ ಹಾಗಾಗಿ ಸುದರ್ಶನ ಚಕ್ರದ ಬಗ್ಗೆ ಮಾಹಿತಿ ತಿಳಿದುಕೊಳ್ಳಬೇಕೆಂದರೆ ಇವತ್ತು ನಾನು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.