ನಮ್ಮ ಭಾರತದ ಈ ಶಕ್ತಿಶಾಲಿ ಸಬ್ ಮೆರಿನ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ಗೊತ್ತಾದರೆ ಶಾಕ್ ಆಗ್ತೀರಾ ವಿಡಿಯೋ ನೋಡಿ!?

in News 135 views

ಪ್ರಿಯ ಮಿತ್ರರೇ ನಮ್ಮ ಭಾರತದ ರಕ್ಷಣಾ ವ್ಯವಸ್ಥೆಯಲ್ಲಿ ಅತ್ಯಂತ ಶಕ್ತಿಶಾಲಿ ಮತ್ತು ಬಲಿಷ್ಠವಾದ ಆಯುಧ ಎಂದರೆ ಅದುವೇ ನಮ್ಮ ಭಾರತದ ಈ ಸಬ್ಮರಿನ್ ಹೌದು ಪ್ರಿಯ ಮಿತ್ರರೇ ಇದು ಜಲಮಾರ್ಗದಿಂದ ಶತ್ರು ರಾಷ್ಟ್ರಗಳು ನಮ್ಮ ರಾಷ್ಟ್ರದ ಮೇಲೆ ದಾಳಿ ಮಾಡದಂತೆ ನೋಡಿಕೊಳ್ಳುತ್ತದೆ ಈ ಅದ್ಭುತವಾದ ಮತ್ತು ಶಕ್ತಿಶಾಲಿಯಾದ ಈ ಸಬ್ ಮೇರಿನ್ ಹೌದು ಪ್ರಿಯ ಮಿತ್ರರೇ ಇದು ನೀರಿನ ಆಳದಲ್ಲಿ ಯಾವ ರೀತಿಯಾಗಿ ಕೆಲಸಮಾಡುತ್ತದೆ ಗೊತ್ತಾ ನಿಮಗೆ ನಮಗೆ ತಿಳಿದಿರುವ ಹಾಗೆ ಸಮುದ್ರದ ಆಳದ ಒಳಗಡೆ ಮನುಷ್ಯನಿಗೆ ಉಸಿರಾಟ ಆಡಲು ಆಕ್ಸಿಜನ್ ಸಿಗುವುದಿಲ್ಲ ಹಾಗಾದರೆ ಇಂಥ ಪರಿಸ್ಥಿತಿಯಲ್ಲಿ ಮತ್ತು ಇಂತಹ ಪ್ರದೇಶದಲ್ಲಿ ನಮ್ಮ ಭಾರತದ ದೇಶದ ಯೋಧರು ಹೇಗೆ ಇರುತ್ತಾರೆ ಇದರ ಒಳಗಡೆ ನಮ್ಮ ಭಾರತದ ಸೈನಿಕರು ಶತ್ರು ರಾಷ್ಟ್ರಗಳ ಸಬ್ ಮರಿನ್ ಗಳು ಬಂದರೆ ಯಾವ ರೀತಿಯಾಗಿ ಇವರು ಕಂಡು ಹಿಡಿಯುತ್ತಾರೆ ಸಬ್ ಮೆರಿನ್ ಬಳಸುವ ಟಾರ್ಪಿಡೊ.

ಹಾಗೂ ಮಿಜಲ್ಸ್ ಹೇಗೆ ಕೆಲಸ ಮಾಡುತ್ತದೆ ಎಂದು ನೀವು ತಿಳಿದುಕೊಳ್ಳಬೇಕೆಂದರೆ ಮತ್ತು ನಮ್ಮ ಭಾರತ ದೇಶದಲ್ಲಿ ಈಗಿರುವ ಅತ್ಯಾಧುನಿಕ ಸಬ್ ಮೆರಿನ್ ಗಳು ಯಾವವು ಎಂದು ನಾವು ತಿಳಿದುಕೊಳ್ಳಬೇಕು ಎಂದರೆ ಮತ್ತು ನಾವು ಇವತ್ತು ಇದರ ಸಂಪೂರ್ಣ ಕೆಲಸ ಕಾರ್ಯಗಳ ಬಗ್ಗೆ ಮತ್ತು ಇದು ಯಾವ ರೀತಿಯಾಗಿ ತನ್ನ ಕಾರ್ಯನಿರ್ವಹಿಸುತ್ತದೆ ಎನ್ನುವುದರ ಬಗ್ಗೆ ಮತ್ತು ನಮ್ಮ ಭಾರತ ದೇಶಕ್ಕೆ ಸಬ್ ಮೆರೀನ್ ಅವಶ್ಯಕತೆ ಯಾಕಿದೆ ಎನ್ನುವುದರ ಬಗ್ಗೆ ಮತ್ತು ನಮ್ಮ ಸಿಬ್ಬಂದಿಗಳು ಸಮುದ್ರದ ಆಳದ ಒಳಗಡೆ ಯಾವ ರೀತಿ ಕಾರ್ಯನಿರ್ವಹಿಸುತ್ತಾರೆ ಎನ್ನುವುದರ ಬಗ್ಗೆ ಮತ್ತು ಇದರ ವಿಶೇಷತೆ ಮತ್ತು ಇದರ ವೈಶಿಷ್ಟತೆ ಪ್ರಾಮುಖ್ಯತೆ ಏನು ಎನ್ನುವುದರ ಬಗ್ಗೆ ಮತ್ತು ಇದನ್ನು ಯಾವ ರೀತಿಯಾಗಿ ನಿರ್ಮಾಣ ಮಾಡುತ್ತಾರೆ ಎನ್ನುವುದರ ಬಗ್ಗೆ.

ಸಂಪೂರ್ಣ ಮಾಹಿತಿಯನ್ನು ನೀವು ತಿಳಿದುಕೊಳ್ಳಬೇಕು ಎಂದರೆ ನಾವು ಹಾಕಿರುವ ಇವತ್ತಿನ ವಿಡಿಯೋವನ್ನು ನೀವು ತಪ್ಪದೆ ವೀಕ್ಷಿಸಲೇಬೇಕು ಮತ್ತು ಇದರ ವಿಶೇಷತೆ ಮತ್ತು ಇದರ ಕಾರ್ಯವೈಖರಿ ಮತ್ತು ನಮ್ಮ ಸಿಬ್ಬಂದಿಗಳ ಕೆಲಸ ಇದರಲ್ಲಿ ಯಾವ ರೀತಿಯಾಗಿ ಇರುತ್ತದೆ ಎಂದು ನಿಮಗೆ ಸಂಪೂರ್ಣವಾಗಿ ಅರ್ಥವಾಗುತ್ತದೆ ಹಾಗಾಗಿ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ವೀಡಿಯೋವನ್ನು ಒಂದು ಬಾರಿ ತಪ್ಪದೇ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಶೇರ್ ಮಾಡಿ ಧನ್ಯವಾದಗಳು.