ಇಂತಹ ಇಂಗ್ಲಿಷ್ ಟೀಚರ್ ಗಳನ್ನು ನೀವೆಂದು ನೋಡಿರಲ್ಲ ಏನ್ ಕರ್ಮ ಗುರು ಆ ಮಕ್ಕಳದು ವಿಡಿಯೋ ನೋಡಿ ನಿಮಗೆ ಗೊತ್ತಾಗುತ್ತೆ!?????

in News 55 views

ಸಾಮಾನ್ಯವಾಗಿ ನೀವು ನಿಮ್ಮ ದಿನನಿತ್ಯದ ಕೆಲಸ ಕಾರ್ಯಗಳಲ್ಲಿ ತುಂಬಾ ನಿರತರಾಗಿದ್ದೀರಾ ಎಂದು ನಮಗೂ ಕೂಡ ಗೊತ್ತು ಅದು ನಿಮಗೂ ಕೂಡ ಗೊತ್ತು ಜೀವನ ಮಾಡುವುದಕ್ಕೆ ಕೆಲಸ ಬೇಕು ಆ ಮೇಲೆ ನಿರಂತರವಾಗಿ ದುಡಿಯುತ್ತಿರಬೇಕು ಒಪ್ಪಿಕೊಳ್ಳೋಣ ಪ್ರಿಯ ಮಿತ್ರರೇ ಇದು ನಮ್ಮ ಜೀವನಕ್ಕೆ ಒಳ್ಳೆಯದು ಕೂಡ ಆದರೆ ನಾವು ನೀವು ದುಡಿಯುವುದು ಯಾತಕ್ಕಾಗಿ ಹೇಳಿ ನಮ್ಮ ಮನೆಯವರು ಸುಖವಾಗಿ ನೆಮ್ಮದಿಯಿಂದ ನಗುನಗುತ ಇರಲಿ ಮತ್ತು ನಾವು ಮುಂದೆ ಸಂತೋಷವಾಗಿರಲಿ ಎಂದು ತಾನೇ ಪ್ರಿಯ ಮಿತ್ರರೇ ಹಾಗಾದರೆ ನಮ್ಮ ಕೆಲಸ ಕಾರ್ಯದ ಸಮಯದಲ್ಲಿ ಕೆಲವೊಂದು ಸಮಯವನ್ನು ನಾವು ನೀವು ಬಿಡುವು ಮಾಡಿಕೊಂಡು ನಮ್ಮ ದೇಹಾರೋಗ್ಯಕ್ಕೆ ತುಂಬಾ ಒಳ್ಳೆಯದು ಆಗಿರುವ ಈ ನಗುವನ್ನು ನಾವು ಯಾವುದೇ ಕಾರಣಕ್ಕೂ ಮರೆಯಬಾರದು. ಈ ನಗು ನಮ್ಮ ಆರೋಗ್ಯಕ್ಕೆ ಒಳ್ಳೆಯದು ಹಾಗಂತ ಸುಮ್ಸುಮ್ನೆ ನಗಲು ಸಾಧ್ಯವೇ ಸಾಧ್ಯವೇ ಇಲ್ಲ ಹಾಗಾದರೆ ನಾವು ಏನು ಮಾಡಬೇಕು ನಮ್ಮನ್ನು ನಗಿಸಲು ಎಂದು ಸೃಷ್ಟಿಯಾದ ಕೆಲವು ವ್ಯಕ್ತಿಗಳ ವಿಡಿಯೋಗಳನ್ನು ನೋಡಿ ನಾವು ನೀವು ಸಂತೋಷವಾಗಿ ಇರಬೇಕು ಹೌದು ಮಿತ್ರರೇ ನೀವು ಕೂಡ ಇವತ್ತು ಬೇಜಾರಲ್ಲಿ ಇದ್ದಾರೆ ಅಥವಾ ನಿಮ್ಮ ಆಫೀಸಲ್ಲಿ ಇದ್ದರೆ ಅಥವಾ ಇನ್ಯಾವುದೋ ಸ್ಥಳದಲ್ಲಿದ್ದರೇ ಅಥವಾ ಬೀದಿಯ ಅಂಗಡಿಯಲ್ಲಿ ಕೂತುಕೊಂಡು ನೀವು ಟೀ ಕುಡಿಯುತ್ತಿದ್ದರೆ ಮತ್ತಿನ್ಯಾವುದೋ ಜಾಗದಲ್ಲಿ ಬಿಡುವು ಮಾಡಿಕೊಂಡು ನೀವು ನಿಂತುಕೊಂಡಿದ್ದರೆ ಒಂದು ವೇಳೆ ನೀವು ನಮ್ಮ ಅಧಿಕೃತ ಪೇಜನ್ನು ನೋಡುತ್ತಿದ್ದರೆ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ಹಾಸ್ಯಾಸ್ಪದವಾದ.

ಮತ್ತು ಸ್ವಾರಸ್ಯಕರ ವಿಡಿಯೋವನ್ನು ನೋಡಿ ಒಂದು ಬಾರಿ ಮನಸ್ಪೂರ್ತಿಯಾಗಿ ನಕ್ಕುಬಿಡಿ ನಿಮ್ಮ ಮನಸ್ಸನ್ನು ರಿಲಾಕ್ಸ್ ಮಾಡಿಕೊಳ್ಳಿ ಕಾರಣ ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಕೆಲವು ವ್ಯಕ್ತಿಗಳು ಯಾವೆಲ್ಲ ರೀತಿಯಲ್ಲಿ ಕಾಮಿಡಿಯನ್ನು ಮಾಡುತ್ತಾರೆ ಎಂದು ನಿಮಗೆ ಅರ್ಥವಾಗುತ್ತದೆ ಮತ್ತು ಇದನ್ನು ನೋಡಿದ ಮೇಲೆ ನಿಮಗೆ ನಗು ತಡೆಯಲು ಸಾಧ್ಯವೇ ಇಲ್ಲ ಪ್ರಿಯ ಮಿತ್ರರೇ ತಡಮಾಡದೇ ನಮ್ಮ ಈ ಲೇಖನವನ್ನು ಓದುವ ಬದಲು ಇವತ್ತು ನಾವು ಹಾಕಿರುವ ವಿಡಿಯೋವನ್ನು ನೋಡಿ ಈ ವ್ಯಕ್ತಿಗಳು ಮಾಡುವ ಚೇಷ್ಟೆ ಕುಚೇಷ್ಟೆಗಳನ್ನು ಕಂಡು ಒಂದು ಬಾರಿ ನಿಮ್ಮ ಮನಸ್ಸಿನಿಂದ ನಕ್ಕು ನಿಮ್ಮ ಮನಸ್ಸನ್ನು ಮತ್ತು ನಿಮ್ಮ ಮೈಂಡ್ ಅನ್ನು ರಿಲಾಕ್ಸ್ ಮಾಡಿಕೊಳ್ಳಿ ವೀಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ.

ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಸ್ವಾರಸ್ಯಕರ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಅವರಿಗೂ ಕೂಡ ನಗಲು ಅವಕಾಶ ಮಾಡಿಕೊಡಿ ಇನ್ನು ಈ ರೀತಿಯ ಅನೇಕ ಹಾಸ್ಯಮಯ ವಿಡಿಯೋಗಳನ್ನು ಆರೋಗ್ಯವರ್ಧಕ ಮಾಹಿತಿಗಳನ್ನು ಮತ್ತು ಸೌಂದರ್ಯ ವರ್ಧಕ ಮಾಹಿತಿಗಳನ್ನು ಮತ್ತು ಪ್ರಚಲಿತ ವಿದ್ಯಮಾನದ ಮಾಹಿತಿಗಳನ್ನು ಪಡೆದುಕೊಳ್ಳಲು ಯಾವಾಗಲೂ ನಮ್ಮ ಅಧಿಕೃತ ಪೇಜನ್ನು ಅನುಸರಿಸಿ ಹೊಸ ವಿಚಾರಗಳನ್ನು ತಿಳಿದುಕೊಳ್ಳಿ ಹಾಗೆ ಸದಾ ನಮಗೆ ನಿಮ್ಮ ಬೆಂಬಲವನ್ನು ಸೂಚಿಸಿ ಮಾಹಿತಿ ಓದಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳು.