ಕೇವಲ 3 ದಿನಗಳಲ್ಲಿ ಎಂತಹ ಹಳೆಯ ಸ್ಟ್ರೆಚ್ ಮಾರ್ಕ್ಸ್ ಅನ್ನು ಶಾಶ್ವತವಾಗಿ ಮಾಯಮಾಡಿ ವಿಡಿಯೋ ನೋಡಿ!?

in News 1,857 views

ನಮಸ್ಕಾರ ಪ್ರಿಯ ವೀಕ್ಷಕರೇ ಪ್ರಿಯ ಮಿತ್ರರೇ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರು ಈ ಚರ್ಮದ ಮೇಲೆ ಆಗುವ ಸ್ಟ್ರೆಚ್ ಮಾರ್ಕ್ ಗಳನ್ನು ಯಾವ ರೀತಿ ಹೋಗಲಾಡಿಸಬೇಕು ಎಂದು ಕೇಳುತ್ತಿದ್ದರೂ ಅವರೆಲ್ಲರ ಪ್ರೀತಿಯ ಮನವಿಯ ಮೇರೆಗೆ ನಾವು ಇವತ್ತು ಒಂದು ಅತ್ಯದ್ಭುತವಾದ ನೈಸರ್ಗಿಕ ಮನೆಮದ್ದನ್ನು ತಿಳಿಸಲು ಬಂದಿದ್ದೇವೆ ಖಂಡಿತವಾಗಲೂ ನೈಸರ್ಗಿಕ ಮನೆಮದ್ದನ್ನು ಉಪಯೋಗಿಸುವುದರಿಂದ ನಿಮ್ಮ ಚರ್ಮದ ಮೇಲೆ ಆದಂತಹ ಮಾರ್ಕ್ ಗಳನ್ನು ಮತ್ತು ಕಲೆಗಳನ್ನು ಶಾಶ್ವತವಾಗಿ ಹೋಗಲಾಡಿಸಬಹುದು ಅಂತಹ ಎಫೆಕ್ಟಿವ್ ಆದ ಮನೆಮದ್ದನ್ನು ನಾವು ಇವತ್ತು ನಿಮಗೆ ತಿಳಿಸುತ್ತೇವೆ ಸಾಮಾನ್ಯವಾಗಿ ಇದು ಹೇಗೆ ಬರುತ್ತದೆ.

ಎಂದರೆ ಮಹಿಳೆಯರಿಗೆ ಪ್ರಗ್ನೆನ್ಸಿ ಆದನಂತರ ಈ ಸ್ಟ್ರಕ್ ಮಾರ್ಕ್ಸ್ ಅನ್ನೋದು ಹಾಗೆ ಉಳಿದಿರುತ್ತದೆ ಅಥವಾ ಬೊಜ್ಜು ಇಳಿದ ನಂತರ ಅಂದರೆ ಕೆಲವರು ತುಂಬಾನೇ ಅವರ ತೂಕವನ್ನು ಜಾಸ್ತಿ ಮಾಡಿಕೊಂಡಿರುತ್ತಾರೆ ನಂತರ ಅವರ ದೇಹದ ತೂಕವನ್ನು ಕಮ್ಮಿ ಮಾಡಿಕೊಂಡ ಹಾಗ ಈ ಮಾರ್ಕ್ ಗಳು ಅನ್ನೋದು ಹಾಗೇ ಉಳಿದಿರುತ್ತದೆ ಇನ್ನು ಈ ರೀತಿಯ ಯಾವುದೇ ಅನೇಕ ಕಾರಣಗಳಿಂದ ಈ ರೀತಿಯ ಮಾರ್ಕ್ ಮತ್ತು ಕಲೆಗಳು ನಿಮ್ಮ ದೇಹದ ಚರ್ಮದ ಮೇಲೆ ಇದ್ದರೆ ಇವತ್ತು ನಾವು ಹೇಳುವ ಈ ಮನೆಮದ್ದನ್ನು ನೀವು ಬಳಸಿದಲ್ಲಿ ಖಂಡಿತವಾಗಲೂ ಇದರಿಂದ ಶಾಶ್ವತವಾಗಿ ಪರಿಹಾರವನ್ನು ಕಂಡುಕೊಳ್ಳಬಹುದು ನಿಮ್ಮ.

ಸಮಯವನ್ನು ವ್ಯರ್ಥ ಮಾಡದೆ ಔಷಧಿಯನ್ನು ಯಾವ ರೀತಿಯಾಗಿ ನಿಮ್ಮ ಮನೆಯಲ್ಲಿ ಸಿದ್ಧಪಡಿಸಿಕೊಂಡು ಹಚ್ಚಿಕೊಳ್ಳಬೇಕು ಎಂದು ನಾವು ಈಗ ನಿಮಗೆ ವಿವರವಾಗಿ ತಿಳಿಸುತ್ತೇವೆ ಮೊದಲಿಗೆ ನೀವು ಒಂದು ಖಾಲಿ ಬೌಲನಲ್ಲಿ ಅರ್ಧ ಚಮಚದಷ್ಟು ವೈಟ್ ಟೂತ್ ಪೇಸ್ಟ್ ಅನ್ನು ಹಾಕಿ ಕೊಳ್ಳಿ ನಂತರ ಇದಕ್ಕೆ ಒಂದು ಚಮಚದಷ್ಟು ಅಲವೇರ ಜೆಲ್ ಅನ್ನು ಹಾಕಿಕೊಳ್ಳಿ ನಂತರ ಇವೆರಡು ಪದಾರ್ಥವನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ಮತ್ತೆ ಇದಕ್ಕೆ ಅರ್ಧ ಚಮಚದಷ್ಟು ನಿಂಬೆ ಹಣ್ಣಿನ ರಸವನ್ನು ಹಾಕಿಕೊಳ್ಳಿ ಮತ್ತೆ ಈ ಮೂರನ್ನು ಒಂದು ಬಾರಿ ಮಿಕ್ಸ್ ಮಾಡಿಕೊಳ್ಳಿ ಈ ರೀತಿ ಸಿದ್ಧವಾದ ನೈಸರ್ಗಿಕ ಮನೆಮದ್ದನ್ನು ನೀವು ಯಾವ ರೀತಿಯಾಗಿ ಅಪ್ಲೈ ಮಾಡಿಕೊಳ್ಳಬೇಕು ಎಂದರೆ.

ಮೊದಲಿಗೆ ನಿಮ್ಮ ದೇಹದ ಯಾವ ಭಾಗದಲ್ಲಿ ಮಾರ್ಕ್ ಗಳು ಆಗಿರುತ್ತವೆ ಅದನ್ನು ನೀರಿನಿಂದ ಒಂದು ಬಾರಿ ಶುದ್ಧಗೊಳಿಸಿ ನಂತರ ಈ ಸಿದ್ಧವಾದ ಪೇಸ್ಟನ್ನು ನಿಂಬೆ ಹಣ್ಣಿನ ಸಿಪ್ಪೆಯ ಸಹಾಯದಿಂದ ಎರಡು ನಿಮಿಷಗಳ ಕಾಲ ಚೆನ್ನಾಗಿ ಮಾರ್ಕ್ ಗಳು ಇರುವ ಜಾಗದಲ್ಲಿ ಅಪ್ಲೈ ಮಾಡಿ ಅಪ್ಲೈ ಮಾಡಿದ ನಂತರ 10 ನಿಮಿಷಗಳ ಕಾಲ ಒಣಗಲು ಬಿಡಿ ನಂತರ ಇದನ್ನು ಒಂದು ಟವಲ್ ನ ಸಹಾಯದಿಂದ ಕ್ಲೀನ್ ಮಾಡಿಕೊಳ್ಳಿ ಈ ರೀತಿಯ ಪೇಸ್ಟನ್ನು ಕಂಟಿನ್ಯೂ ಆಗಿ ಅಪ್ಲೈ ಮಾಡುತ್ತಾ ಬಂದರೆ ಈ ಮಾರ್ಕ್ ಗಳು ಆದಷ್ಟು ಬೇಗ ಹೋಗುತ್ತವೆ ಪ್ರಿಯ ಮಿತ್ರರೆ ಈ ವಿಧಾನವನ್ನು ನೀವು ನಿಮ್ಮ ಮನೆಯಲ್ಲಿ ಯಾವ ರೀತಿಯಾಗಿ ಅನುಸರಿಸಬೇಕು ಎಂದು ಇವತ್ತು ನಾವು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ನಿಮಗೆ ಅರ್ಥವಾಗುವ ರೀತಿಯಲ್ಲಿ ತೋರಿಸಿಕೊಟ್ಟಿದ್ದೇವೆ. ಹಾಗಾಗಿ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಈ ವಿಧಾನವನ್ನು ನಿಮ್ಮ ಮನೆಯಲ್ಲಿ ಸರಿಯಾದ ಕ್ರಮದಲ್ಲಿ ಅನುಸರಿಸಿ ನಿಮ್ಮ ಈ ಸಮಸ್ಯೆಯನ್ನು ಸಂಪೂರ್ಣವಾಗಿ ಹೋಗಲಾಡಿಸಿ ವಿಡಿಯೋ ನೋಡಿದ ನಂತರ ಮತ್ತು ಈ ವಿಧಾನವನ್ನು ತಿಳಿದುಕೊಂಡ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.