ನೀವು ನೋಡಿರದ ಪ್ರಪಂಚದ ವಿಚಿತ್ರ ಕ್ರೀಡೆಗಳು||worlds most strange sports||ವಿಡಿಯೋ ನೋಡಿ!?

in News 59 views

ನಮಸ್ಕಾರ ಪ್ರಿಯ ಮಿತ್ರರೇ ನೀವು ಕ್ರಿಕೆಟ್ ಫುಟ್ಬಾಲ್ ಸೇರಿದಂತೆ ಅನೇಕ ಆಟಗಳನ್ನು ನೋಡಿರುತ್ತೀರಿ ಆದರೇ ಇವತ್ತು ನಾವು ಹೇಳುವ ಈ ಆಟವನ್ನು ಸಾಕಷ್ಟು ಜನರು ಎಲ್ಲೋ ನೋಡಿರಲು ಸಾಧ್ಯವಿಲ್ಲ ಪ್ರಿಯ ಮಿತ್ರರೇ ಹೌದು ಪ್ರಿಯ ಮಿತ್ರರೇ ಇವತ್ತು ನಾವು ಈ ಪ್ರಪಂಚದ ವಿಶೇಷ ಮತ್ತು ವಿಬಿನ್ನ ರೀತಿಯ ಆಟಗಳ ಬಗ್ಗೆ ನಾವು ಇವತ್ತು ವಿವರವಾಗಿ ತಿಳಿದುಕೊಳ್ಳೋಣ ಮಿತ್ರರೇ ಮೊದಲನೇದಾಗಿ OSTRICH RACING ಮಿತ್ರರೇ ಆಸ್ಟ್ರೇಲಿಯದಲ್ಲಿ ಆಡುವ ಈ ಆಟ ಬಹಳ ವಿಚಿತ್ರವಾಗಿರುತ್ತದೆ ಹಾಗೆ ಅಷ್ಟೇ ಅಪಾಯಕಾರಿ ಆಟವು ಕೊಡಾ ಹೌದು ಮತ್ತು ಈ ಆಟದಲ್ಲಿ ಆಸ್ಟ್ರಿಕ್ ಪಕ್ಷಗಳನ್ನು ಬಳಸಿಕೊಳ್ಳುತ್ತಾರೆ ಮತ್ತು ಇದರ ಮೇಲೆ ಕೂತು ರೇಸಿಂಗ್ ಮಾಡಲಾಗುತ್ತದೆ. ಮತ್ತು ಈ ಪಕ್ಷಿಗಳು 70 ಕಿಲೋಮೀಟರ್ ವೇಗದಲ್ಲಿ ಓಡುವ ಸಾಮರ್ಥ್ಯವನ್ನು ಹೊಂದಿರುತ್ತವೆ ಈ ರೇಸಿಂಗ್ ಸಮಯದಲ್ಲಿ ಆಟಗಾರರು ಪಕ್ಷಿಯ ಮೇಲಿಂದ ಬೀಳುವ ಸಾಧ್ಯತೆಗಳು ಜಾಸ್ತಿ ಇರುತ್ತವೆ ಇನ್ನು ಎರಡನೆಯದಾಗಿ DOG SURFING ನೀವು ತುಂಬಾ ಜನ ಈ ರೀತಿ ಸರ್ಫಿಂಗ್ ಮಾಡುವುದನ್ನು ನೋಡಿರುತ್ತೀರಿ ಆದರೆ ನಾಯಿಗಳು ಸರ್ಫಿಂಗ್ ಮಾಡುವುದನ್ನು ನೋಡಿರುವುದಿಲ್ಲ ಮತ್ತು ಈ ನಾಯಿಗಳನ್ನು ವೆಲ್ಡ್ ಸ್ಟ್ರಕ್ಟ್ವೆಲ್ ನಾಯಿಗಳು ಎಂದು ಕರೆಯಲಾಗುತ್ತದೆ ಮತ್ತು ಇವುಗಳಿಗೆ ಸರ್ಫಿಂಗ್ ಟ್ರೈನಿಂಗ್ ಅನ್ನು ನೀಡಲಾಗುತ್ತದೆ ಮತ್ತು ಈ ನಾಯಿಗಳು ದೊಡ್ಡದೊಡ್ಡ ಸ್ಪರ್ಧೆಯಲ್ಲಿ ಭಾಗವಹಿಸುತ್ತವೆ ಎಂಥ ವಿಚಿತ್ರ ಆಟವಲ್ಲ ಪ್ರಿಯ ಮಿತ್ರರೇ ನೀವು ಈ ರೀತಿ ಆಟಗಳನ್ನು ಯಾವತ್ತಾದರೂ ನೋಡಿದ್ದೀರಾ ಒಂದು ವೇಳೆ ನೀವು.

ನೋಡದಿದ್ದರೆ ಯಾವುದೇ ಕಾರಣಕ್ಕೂ ಮಿಸ್ ಮಾಡದೆ ನಮ್ಮ ಇವತ್ತಿನ ಲೇಖನವನ್ನು ಓದಿದ ನಂತರ ನಮ್ಮ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಈ ಪ್ರಪಂಚದಲ್ಲಿ ಎಂತೆಂಥ ವಿಚಿತ್ರ ಜನಗಳು ಇದ್ದಾರೆ ಎಂದು ನಿಮಗೆ ಅರ್ಥವಾಗುತ್ತದೆ ಮೂರನೆಯದಾಗಿ ZORBIG ಈ ಆಟವು ಅತ್ಯಂತ ವಿಲಕ್ಷಣ ಆಟಗಳಲ್ಲಿ ಒಂದು ಮತ್ತು ಈ ಆಟವು ಫುಟ್ಬಾಲ್ ಆಟದ ರೀತಿಯಲ್ಲೇ ಇರುತ್ತದೆ ಆದರೆ ಸ್ವಲ್ಪ ಡಿಫರೆಂಟಾಗಿ ಇರುತ್ತದೆ ಇದರಲ್ಲಿ ಟ್ರಾನ್ಸ್ಪರೆಂಟ್ ಬಾಲನ್ನು ಇದರಲ್ಲಿ ದೇಹಕ್ಕೆ ಕವಚದ ಹಾಗೆ ಹಾಕಿಕೊಂಡು ಆಟವನ್ನು ಆಡಲಾಗುತ್ತದೆ ಈ ಆಟವೂ ಒಂದು ರೀತಿಯಲ್ಲಿ ಮಜವಾಗಿರುತ್ತದೆ ಮತ್ತು ಇದನ್ನು ಅಲ್ಲಿಯ ಸಾಕಷ್ಟು ಜನ ಇಷ್ಟಪಡುತ್ತಾರೆ.

ನಾಲ್ಕನೆಯದಾಗಿ TUCK TUCK POLO ಹೌದು ಪ್ರಿಯ ಮಿತ್ರರೇ ಇದು ಆಟೋದಲ್ಲಿ ಕೂತು ಆಡುವ ಆಟ ಮತ್ತು ಇದು ಸೇಮ್ ಹಾಕಿ ಆಟದ ತರವೇ ಇರುತ್ತದೆ ಇಲ್ಲಿ ಒಂದು ತಂಡದಲ್ಲಿ ಎರಡು ಜನ ಭಾಗವಹಿಸುತ್ತಾರೆ ಒಬ್ಬರು ಆಟವನ್ನು ಚಾಲನೆ ಮಾಡುವುದಕ್ಕಾಗಿ ಮತ್ತೊಬ್ಬರು ಬಾಲನ್ನು ಸ್ಟ್ರೈಕ್ ಮಾಡುವುದಕ್ಕಾಗಿ ಯಾವ ತಂಡದವರು ಜಾಸ್ತಿ ಗೋಲ್ ಮಾಡುತ್ತದೆ ಅದು ವಿನ್ ಆಗುತ್ತದೆ ಪ್ರಿಯ ಮಿತ್ರರೇ ಇದೇ ರೀತಿಯಾಗಿ ಈ ಪ್ರಪಂಚದಲ್ಲಿ ವಿಭಿನ್ನ ರೀತಿಯಲ್ಲಿ ಆಟಗಳನ್ನು ಆಡುತ್ತಾರೆ ನಮ್ಮ ಜನರು ಆ ಆಟಗಳು ಯಾವುವು ಎಂದು ನೀವು ತಿಳಿದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ನೋಡಿದರೆ ನಿಮಗೆ ಸಂಪೂರ್ಣವಾಗಿ. ಎಲ್ಲವೂ ಅರ್ಥವಾಗುತ್ತದೆ ಹಾಗಾಗಿ ನೀವು ಇವತ್ತು ನಮ್ಮ ವಿಡಿಯೋವನ್ನು ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಈ ಪ್ರಪಂಚದ ವಿಭಿನ್ನ ಆಟಗಳ ಬಗ್ಗೆ ಜನರಿಗೆ ಅರಿವನ್ನು ಮೂಡಿಸಿ ಮತ್ತು ಈ ರೀತಿಯ ಹೊಸ ಹೊಸ ವಿಚಾರಗಳನ್ನು ತಿಳಿದುಕೊಳ್ಳಬೇಕು ಎಂದರೆ ಯಾವಾಗಲೂ ನಮ್ಮ ಅಧಿಕೃತ ಪೇಜನ್ನು ಅನುಸರಿಸಿ ಯಾವಾಗಲೂ ನಮಗೆ ಬೆಂಬಲವನ್ನು ಸೂಚಿಸಿ ಧನ್ಯವಾದಗಳು.