ಈ ದೇಶಗಳ ವಿಚಿತ್ರ ನಿಯಮಗಳ ಬಗ್ಗೆ ತಿಳಿದರೆ ಶಾಕ್ ಆಗ್ತೀರ {strange rules in other countries}ವಿಡಿಯೋ ನೋಡಿ????

in News 60 views

ವೀಕ್ಷಕರೆ ವಿಶ್ವಾದ್ಯಂತ ಇರುವ ಕೋಟಿಗಟ್ಟಲೆ ಕ್ರಿಮಿಕೀಟಗಳು ಪ್ರಾಣಿ ಪಕ್ಷಿಗಳು ಇವೆಲ್ಲವೂ ಕೂಡ ತಮಗೆ ಇಷ್ಟಬಂದ ಹಾಗೆ ಯಾವ ಬಗೆಯ ನಿಯಮಗಳು ಇಲ್ಲದೆ ಸ್ವತಂತ್ರವಾಗಿ ಜೀವಿಸುತ್ತಿದ್ದಾವೇ ಆದರೆ ಈ ಮನುಷ್ಯ ಎಂಬ ಪ್ರಾಣಿ ತನ್ನ ಲೋಕದಲ್ಲಿ ಇಲ್ಲಸಲ್ಲದ ರೂಲ್ಸ್ ಗಳ ಸರಮಾಲೆಗಳ ಸುತ್ತ ಬದುಕುತ್ತಾ ಇದ್ದಾನೆ 5ನೇ ವಯಸ್ಸಿಗೆ ಶಾಲೆಗೆ ಸೇರಬೇಕು ದಿನಕ್ಕೆ ಮೂರು ಸಲ ಆಹಾರವನ್ನು ಸೇರಿಸಬೇಕು ಮತ್ತು ತನ್ನ 25ನೇ ವರ್ಷಕ್ಕೆ ಮದುವೆ ಯಾಗಬೇಕು ಮೂವತ್ತನೇ ವಯಸ್ಸಿಗೆ ಎಲ್ಲಾ ಮಕ್ಕಳನ್ನು ಪಡೆಯಬೇಕು ಹೀಗೆ ನಾನಾತರದ ನಿಯಮಗಳನ್ನು ತನ್ನ ಸುತ್ತ ನಿಯಮಗಳ ಸರಮಾಲೆಯನ್ನು. ಹೆಣುದುಕೊಂಡಿದ್ದಾನೆ ಇವೆಲ್ಲ ಏನು ಬಿಡಿ ಬದುಕೋದಿಕ್ಕೆ ಬೇಕಾದಂತಹ ಸರಳ ನಿಯಮಗಳು ಅಲ್ವಾ ಎಂದು ನೀವು ಅಂದುಕೊಂಡಿರಬಹುದು ಹೌದು ವೀಕ್ಷಕರೇ ನಿಜ ಇವೆಲ್ಲವೂ ಕೂಡ ಸರಳವಾದ ನಿಯಮಗಳೇ ಆದರೆ ಇವುಗಳ ಜೊತೆ ಆಧುನಿಕ ಯುಗದಲ್ಲಿ ಅನೇಕ ಚಿತ್ರ-ವಿಚಿತ್ರ ನಿಯಮಗಳು ಇರುವುದನ್ನು ನಾವು ಕಾಣಬಹುದು ಬನ್ನಿ ವೀಕ್ಷಕರೆ ಒಂದಿಷ್ಟು ಕ್ರೇಜಿ ಮತ್ತು ವಿಚಿತ್ರ ರೂಲ್ಸ್ ಗಳ ಬಗ್ಗೆ ತಿಳಿಯುತ್ತಾ ಹೋಗೋಣ ವೀಕ್ಷಕರೇ ಮೊದಲನೇದಾಗಿ ಬೋವಿಲಾ ಎಂಬ ರಾಷ್ಟ್ರದಲ್ಲಿ ಚಾಲ್ತಿಯಲ್ಲಿರುವ ಈ ವಿಚಿತ್ರವಾದ ನಿಯಮದ ಬಗ್ಗೆ ತಿಳಿಯೋಣ ಬೋವಿಲಾ ಎಂಬ ಈ ಒಂದು ರಾಷ್ಟ್ರ ಯುರೋಪಿನ ಒಂದು ಚಿಕ್ಕ ರಾಷ್ಟ್ರ ಇಲ್ಲಿ ಜಾರಿಯಲ್ಲಿರುವ ವಿಚಿತ್ರ ನಿಯಮ ಏನು ಗೊತ್ತಾ ಇಲ್ಲಿ ಮದುವೆಯಾಗಿರುವ ಮಹಿಳೆ ಮನೆಯಲ್ಲಿ ಅಥವಾ ಹೊರಗಡೆನ್ನೂ ಮದ್ಯವ್ಯಸನ ಮಾಡುವಾಗ.

ಆಕೆ ಒಂದು ಗ್ಲಾಸ್ ಗಿಂತ ಹೆಚ್ಚಿಗೆ ಯಾವುದೇ ರೀತಿಯ ಮದ್ಯಸೇವನೆ ಮಾಡುವಂತಿಲ್ಲ ಹೌದು ವೀಕ್ಷಕರೇ ಅದು ಬೀರ್ ಆಗಿರಲಿ ವೈನ್ ಆಗಿರಲಿ ಸ್ಕಾಚ್ ಆಗಿರಲಿ ವಿಸ್ಕಿ ರಂ ಜಿನ್ ಇನ್ನು ಈ ರೀತಿಯ ಹಲವಾರು ಯಾವುದೇ ಮಧ್ಯ ಆಗಿರಲಿ ಹೀಗೆ ಆಕೆ ಒಂದು ಗ್ಲಾಸ್ ಗಿಂತ ಹೆಚ್ಚಿಗೆ ಮಧ್ಯಸೇವನೆ ಮಾಡುವಹಾಗಿಲ್ಲ ಒಂದು ವೇಳೆ ಇದಕ್ಕಿಂತ ಜಾಸ್ತಿ ಮದ್ಯವನ್ನು ಸೇವಿಸಿ ಆಕೆ ಹುಚ್ಚಾಟ ಮಾಡಿದರೆ ಇದೊಂದು ಆಧಾರದ ಮೇಲೆ ಮತ್ತು ಈ 1 ನಿಯಮದ ಮೇರೆಗೆ ಆಕೆಯ ಗಂಡ ಡೈವರ್ಸ್ ಮಾಡಬಹುದಂತೆ.

ಹೌದು ವೀಕ್ಷಕರೇ ಒಂದು ಗ್ಲಾಸ್ ಗಿಂತ ಹೆಚ್ಚಿಗೆ ಕುಡಿದು ಅದು ಅತಿಯಾದ ವ್ಯಸನವಾಗಿ ಆ ಮದುವೆಯಾದ ಹೆಂಗಸು ತನ್ನ ವರ್ತನೆಯನ್ನು ಅತಿರೇಕ ಗೊಳಿಸಬಹುದು ಆಗ ಆಕೆಯಿಂದ ಇರಿಟೇಟ್ ಆಗುವ ಆಕೆಯ ಪತಿ ಆಕೆಯ ವಿರುದ್ಧ ವಿಚ್ಛೇದನ ಪತ್ರವನ್ನು ಸಲ್ಲಿಸಬಹುದು ಆಗ ಅದು ಮಾನ್ಯ ಕೂಡ ಆಗುತ್ತದೆ ಪ್ರಿಯ ವೀಕ್ಷಕರೇ ಮೇಲ್ನೋಟಕ್ಕೆ ಇದು ಒಳ್ಳೆಯ ರೂಲ್ಸ್ ಎಂದು ಅನಿಸಿದರೂ ಕೂಡ ಆದರೆ ಇದು ಕೇವಲ ಅಲ್ಲಿಯ ಹೆಣ್ಣುಮಕ್ಕಳಿಗೆ ಮಾತ್ರ ಈ ರೂಲ್ಸ್ ಅನ್ವಯವಾಗುತ್ತದೆ ಇದು ವಿಚಿತ್ರ ಎನಿಸಿದರೂ ಕೊಡ ಸತ್ಯ ಪ್ರಿಯ ವೀಕ್ಷಕರೆ ನಮ್ಮ ಇವತ್ತಿನ ಈ ವಿಡಿಯೋದಲ್ಲಿ.

ಇದೇ ರೀತಿಯಾದ ಕೆಲವೊಂದು ಕುತೂಹಲಕಾರಿ ಮತ್ತು ಆಸಕ್ತಿದಾಯಕ ವಿಚಾರಗಳ ಬಗ್ಗೆ ಮಾಹಿತಿಯನ್ನು ತಿಳಿಸಿಕೊಟ್ಟಿದ್ದೇವೆ ಹಾಗಾಗಿ ನೀವೆಲ್ಲರೂ ಕೂಡ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋ ನೋಡಿ ಈ ಕುತೂಹಲಕಾರಿ ಮಾಹಿತಿಗಳ ಬಗ್ಗೆ ತಿಳಿದುಕೊಳ್ಳಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಒಂದು ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಮತ್ತು ಇನ್ನು ಈ ರೀತಿಯ ಹತ್ತು ಹಲವಾರು ಹೊಸ ಹೊಸ ಮಾಹಿತಿಗಳನ್ನು ಪಡೆದುಕೊಳ್ಳಲು ನೀವು ಯಾವಾಗಲೂ ನಮ್ಮ ಈ ಒಂದು ಅಧಿಕೃತ ಪೇಜನ್ನು ಅನುಸರಿಸಿ ಪ್ರತಿನಿತ್ಯ ಹೊಸ ಹೊಸ…ಮಾಹಿತಿಗಳನ್ನು ಪಡೆದುಕೊಳ್ಳಿ ಧನ್ಯವಾದಗಳು.