ಹೆದ್ದಾರಿಯಲ್ಲಿ ಮೂತ್ರ ಮಾಡಲು ಜಾಗ ಸಿಗದೆ ಒದ್ದಾಡುತ್ತಿದ್ದ ಮಹಿಳೆ ಪೊಲೀಸ್ ಗೆ ಲಾರಿ ಡ್ರೈವರ್ ಮಾಡಿದ್ದು ಏನು ಗೊತ್ತಾ ವಿಡಿಯೋ ನೋಡಿ!?

in News 726 views

ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ನಾವು ಯಾವಾಗಲೂ ಪೊಲೀಸರ ಮೇಲೆ ಯಾವುದಾದರೂ ಒಂದು ಆರೋಪವನ್ನು ಹೊರಿಸಿ ಯಾವಾಗಲೂ ಅವರನ್ನು ಭೈಯುತ್ತಿರುತ್ತೇವೆ ಆದರೆ ನೆನಪಿರಲಿ ಸ್ನೇಹಿತರೆ ಪೊಲೀಸರ ಕೆಲಸ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ ಮತ್ತು ಅವರು ಮಾಡುವ ಕೆಲಸ ಎಷ್ಟು ಕಷ್ಟದ್ದು ಎಂದು ಯಾರಿಗೂ ಕೂಡ ಗೊತ್ತಿಲ್ಲ ಪೊಲೀಸರು ಕೂಡ ಮನುಷ್ಯರು ಪ್ರತಿನಿತ್ಯ ಹಲವಾರು ಕಷ್ಟಗಳ ಜೊತೆ ಹೋರಾಡಿ ಮನೆಗೆ ವಾಪಸ್ಸು ಹೋಗುತ್ತಾರೆ ಅದರಲ್ಲೂ ಕೂಡ ಮಹಿಳಾ ಪೊಲೀಸರಿಗೆ ತುಂಬಾ ಕಷ್ಟಗಳು ಎದುರಾಗುತ್ತವೆ ಪ್ರಿಯ ಮಿತ್ರರೇ ಇತ್ತೀಚಿಗೆ ಇದೇ ರೀತಿಯಾಗಿ ತಮಿಳುನಾಡಿನಲ್ಲಿ ಒಬ್ಬಳು ಮಹಿಳಾ ಪೋಲಿಸು ಪಟ್ಟ ಕಷ್ಟದ ಘಟನೆಯ ಬಗ್ಗೆ ಇವತ್ತು ನಾವು ನಮ್ಮ ಇವತ್ತಿನ ಈ ಲೇಖನದಲ್ಲಿ ಮತ್ತು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ವಿವರವಾಗಿ ತಿಳಿಸಿಕೊಡುತ್ತೇವೆ ಸಾಮಾನ್ಯವಾಗಿ ಕೆಲವೊಂದು ಬಾರಿ ಹೈವೇ ರಸ್ತೆಗಳಲ್ಲಿ ಆಕ್ಸಿಡೆಂಟ್ಗಳು ಆದಾಗ ಅಥವಾ ರಾಜಕಾರಣಿಗಳು ಬರುವ ಸಮಯದಲ್ಲಿ ಟ್ರಾಫಿಕ್ ಜಾಮ್ ಉಂಟಾಗಬಹುದು.

ಹೀಗಾಗಿ ಇಂತಹ ಸ್ಥಳಗಳಲ್ಲಿ ಒಬ್ಬರು ಅಥವಾ ಇಬ್ಬರು ಪೊಲೀಸರನ್ನು ಡ್ಯೂಟಿಗೆ ಕಳಿಸುತ್ತಾರೆ ಅದೇ ತರಹ ಕೆಲವು ದಿನಗಳ ಹಿಂದೆ ತಮಿಳುನಾಡಿನಿಂದ ಕನ್ಯಾಕುಮಾರಿಗೆ ಹೋಗುವ ನ್ಯಾಷನಲ್ ಹೈವೆ ರಸ್ತೆಯಲ್ಲಿ ಒಬ್ಬ ಮಹಿಳಾ ಪೊಲೀಸ್ ಅನ್ನು ಡ್ಯೂಟಿ ಮಾಡಲು ನೇಮಿಸಲಾಗಿತ್ತು ಮತ್ತು ಈ ಮಹಿಳಾ ಪೊಲೀಸ್ ಡ್ಯೂಟಿ ಮಾಡುತ್ತಿರುವ ಸ್ಥಳದ ಸುತ್ತ ಅಕ್ಕ-ಪಕ್ಕ ಬರೀ ಕಾಡು ಜಾಗವೆ ಕಾಣಿಸುತ್ತಿತ್ತು ಮತ್ತು ಆ ಸ್ಥಳದಲ್ಲಿ ಒಂದೇ ಒಂದು ನರಪಿಳ್ಳೆ ಕೂಡ ಇರಲಿಲ್ಲ ರಸ್ತೆಗಳಲ್ಲಿ ಮಾತ್ರ ಗಾಡಿಗಳು ಓಡಾಡುತ್ತಿದ್ದವು ಇಲ್ಲೇ ಆ ಮಹಿಳಾ ಪೊಲೀಸ್ ನಿಂತು ಕೆಲಸ ಮಾಡಬೇಕಾಗಿತ್ತು ಇಂತಹ ನಿರ್ಜನ ಪ್ರದೇಶದಲ್ಲಿ ಕೆಲಸ ಮಾಡುವಾಗ ಮುನ್ನೆಚ್ಚರಿಕೆಯಾಗಿ ಊಟ ಮತ್ತು ನೀರನ್ನು ಪೊಲೀಸರು ತೆಗೆದುಕೊಂಡು ಹೋಗಿರುತ್ತಾರೆ ಅದೇ ತರ ಈ ಮಹಿಳಾ ಪೊಲೀಸ್ ಊಟ ಮತ್ತು ನೀರನ್ನು ತಂದಿದ್ದರು ಆದರೆ ಕೆಲವು ಸಮಯದ ನಂತರ ಈ ಮಹಿಳಾ ಪೊಲೀಸ್ ಗೆ ಬಾತ್ ರೂಮಿಗೆ ಹೋಗುವ ಅವಸರವಾಗಿದೆ ಇಂಥ ಸಂದರ್ಭದಲ್ಲಿ ಮಹಿಳೆ ಸುತ್ತಮುತ್ತ ಯಾವುದಾದರೂ ಹೋಟೆಲ್ ಅಥವಾ ಅಂಗಡಿ ಇದೆಯಾ ಎಂದು ನೋಡಿದರೆ ಅಲ್ಲಿ ಯಾವುದೇ ಒಂದು ಅಂಗಡಿ ಕೂಡ ಇರಲಿಲ್ಲ ಮತ್ತು ಈ ವಿಷಯದ ಬಗ್ಗೆ ಯಾರಿಗಾದರೂ ಹೇಳಿ ಸಹಾಯ.

ಪಡೆಯಲು ಆಗುವುದಿಲ್ಲ ಯೋಚನೆ ಮಾಡುತ್ತಾ ಮಹಿಳಾ ಪೊಲೀಸ್ ಅಲ್ಲೇ ನಿಂತಿದ್ದರು ಆಗ ಅದೇ ರಸ್ತೆಯಲ್ಲಿ ಲಾರಿ ಒಂದು ಬರುತ್ತಿತ್ತು ಮತ್ತು ಈ ಲಾರಿಗೆ ಹೋವರ್ ಟೇಕ್ ಮಾಡಲು ಹೋಗಿ ಕಾರು ಒಂದು ಲಾರಿಗೆ ಲೈಟಾಗಿ ಟಚ್ ಮಾಡಿ ಮುಂದೆ ಪಾಸಾಯಿತು ಲಾರಿಗೆ ಏನಾಯ್ತು ಎಂದು ಲಾರಿ ಡ್ರೈವರ್ ಲಾರಿಯನ್ನು ಸೈಡಿಗೆ ನಿಲ್ಲಿಸಿ ಲಾರಿಯಿಂದ ಕೆಳಗಡೆ ಇಳಿದ ಆಗ ಲಾರಿ ಡ್ರೈವರ್ ಗೆ ಮಹಿಳಾ ಪೊಲೀಸ್ ಹೊಟ್ಟೆ ಹಿಡಿದು ಅನ್ ಕಂಫರ್ಟಬಲ್ ಆಗಿ ಓಡಾಡುವುದು ಕಾಣಿಸಿತು ಆ ಮಹಿಳಾ ಪೊಲೀಸ್ ಹತ್ತಿರ ಹೋಗಿ ಲಾರಿ ಡ್ರೈವರ್ ಏನಾದರೂ ತೊಂದರೆ ಆಯ್ತಾ ಮೇಡಂ ಎಂದು ಕೇಳಿದ ಇಲ್ಲ ಏನು ಕಷ್ಟ ಇಲ್ಲ ಎಂದು ತಮ್ಮ ಕಷ್ಟವನ್ನು ಮರೆಮಾಚಿದರು ಆದರೆ ಲಾರಿ ಡ್ರೈವರ್ ಮತ್ತೆ ಮೇಡಂ ನಿಮ್ಮನ್ನು ನೋಡಿದರೆ ನಿಮಗೆ ಏನು ತೊಂದರೆಯಾಗಿದೆ ಎಂದು ನಮಗೆ ಅನ್ನಿಸುತ್ತಿದೆ ಎಂದು ಹೇಳುತ್ತಾನೆ. ಪ್ರಿಯ ಮಿತ್ರರೇ ನಂತರ ಆ ಲಾರಿ ಡ್ರೈವರ್ ಮಹಿಳಾ ಪೊಲೀಸ್ ಗೆ ಏನು ಮಾಡಿದ ಮತ್ತು ಆ ಮಹಿಳಾ ಪೊಲೀಸ್ ಲಾರಿ ಡ್ರೈವರ್ ಇಂದ ಏನಾದರೂ ಸಹಾಯವನ್ನು ಪಡೆದರ ಇಲ್ಲವಾ ಎಂದು ನೀವು ತಿಳಿದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ನೋಡಿ ಅಲ್ಲಿಗೆ ಏನಾಯಿತು ಎಂದು ತಿಳಿದುಕೊಳ್ಳಿ ಪ್ರಿಯ ಮಿತ್ರರೇ ವಿಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.