ಮಹಾಭಾರತದ ಕೇಂದ್ರಬಿಂದು ಶ್ರೀಕೃಷ್ಣ ಪರಮಾತ್ಮನ ಆ ದ್ವಾರಕ ಮುಳುಗಿದ ರೋಚಕವಾದ ಕಥೆ ವಿಡಿಯೋ ನೋಡಿ!??

in News 1,116 views

ನಮಸ್ಕಾರ ಪ್ರಿಯ ಮಿತ್ರರೇ ಅದು ನಮ್ಮ ಭಾರತದ ಪರಂಪರೆಯನ್ನು ಎತ್ತಿ ಹಿಡಿದ ಭವ್ಯ ಸ್ಥಳ ಪ್ರಿಯ ಮಿತ್ರರೇ ಅಲ್ಲಿ ಇದ್ದವಂತೆ ಅತ್ಯದ್ಭುತವಾದ ಅರಮನೆಗಳು ಮುತ್ತು ರತ್ನಗಳಿಂದ ಅಲಂಕೃತಗೊಂಡಿದ್ದ ಆ ನಗರಗಳು ಸಾಕ್ಷಾತ್ ಭಗವಂತ ಶ್ರೀಕೃಷ್ಣ ಇದ್ದ ಎಂದು ಹೇಳಕ್ಕೆ ಸಿಕ್ಕ ಮಹಾ ಸಾಕ್ಷಿ ಮಹಾಭಾರತ ಎನ್ನುವುದು ಕೇವಲ ಕಪೋಲಕಲ್ಪಿತ ಎಂದು ವಾದ ಮಾಡುವ ಜನರಿಗೆ ಮುಖದ ಮೇಲೆ ಹೊಡೆದಂತೆ ಉತ್ತರ ಕೊಡುತ್ತಿರುವ ಐತಿಹಾಸಿಕ ಹಾಗೂ ಪೌರಾಣಿಕ ಸ್ಥಳ ಅದು ನಮ್ಮ ಭಾರತದ ವಿಜ್ಞಾನಿಗಳು ಅಷ್ಟೇ ಅಲ್ಲದೆ ಅಂತರಾಷ್ಟ್ರೀಯ ಭೂಗರ್ಭಶಾಸ್ತ್ರಜ್ಞರು ಮತ್ತು ಪುರಾತತ್ವ ವಿಜ್ಞಾನಿಗಳು ಎಲ್ಲರೂ ಈ ಸ್ಥಳವನ್ನು ಪರೀಕ್ಷೆ ಮಾಡಲಾಗಿದೆ ಮತ್ತು ಪರಿಶೋಧಿಸಲು ಆಗಿದೆ ಈ ಪರೀಕ್ಷೆಯಲ್ಲಿಸಹಸ್ರಾರು ವರ್ಷಗಳ ಹಿಂದೆ ಇಲ್ಲೊಂದು ನಗರ ವಿತ್ತು ಮತ್ತು ಆ ಅತ್ಯದ್ಭುತವಾದ ಅಮೋಘವಾದ.

ಯಾರೂ ಊಹಿಸಲಾಗದ ನಗರವು ಮಾನವನಿರ್ಮಿತ ನಗರವಾಗಿತ್ತು ಎಂದು ತಜ್ಞರಿಂದ ಸ್ಪಷ್ಟವಾಗಿ ಮಾಹಿತಿ ತಿಳಿದು ಬಂದಿದೆ ಅಂತಹ ಅತ್ಯದ್ಭುತವಾದ ಅಮೋಘವಾದ ನಗರವಾದರು ಯಾವುದು ಅದು ಎಲ್ಲಿದೆ ಅದರ ಅದ್ಭುತ ಮತ್ತು ಅತ್ಯದ್ಭುತವಾದ ಇತಿಹಾಸವೇನು ಅದರ ನಿಗೂಢ ವಿಶೇಷತೆಯನ್ನು ಅದರ ವೈಶಿಷ್ಟತೆಯನ್ನು ಮತ್ತು ಆ ಅದ್ಭುತ ನಗರದಿಂದ ಏನೆಲ್ಲ ವಿಷಯಗಳು ಹೊರಬಿದ್ದಿದೆ ಎಂದು ನಿಜಕ್ಕೂ ದ್ವಾರಕೆಯಲ್ಲಿ ಇಂತಹ ಅತ್ಯದ್ಭುತವಾದ ನಗರ ವಿತ್ತಾ ಎಂದು ಪ್ರಶ್ನೆ ಮಾಡುವವರು ಮತ್ತು ಇದೆಲ್ಲ ಸುಳ್ಳು ಎಂದು ಹೇಳುವವರು ಮತ್ತು ಇದರ ಬಗ್ಗೆ ಏನು ಗೊತ್ತಿಲ್ಲದೆ ಮಾತನಾಡುವವರು ಮತ್ತು ಅಲ್ಪಸ್ವಲ್ಪ ತಿಳಿದುಕೊಂಡವರು. ಇವತ್ತು ನಾವು ಹಾಕಿರುವ ನಮ್ಮ ಈ ವಿಡಿಯೋ ನೋಡಿ ನಂತರ ನೀವು ಸುಳ್ಳು ಎಂದು ನಿಮಗೆ ಅರ್ಥವಾಗುತ್ತದೆ ಹೌದು ಪ್ರಿಯ ಮಿತ್ರರೇ ಮಹಾಭಾರತದ ಸಮಯದಲ್ಲಿ ಶ್ರೀ ಕೃಷ್ಣಪರಮಾತ್ಮ ನಿರ್ಮಿಸಿದ ಈ ಅತ್ಯದ್ಭುತವಾದ ದ್ವಾರಕನಗರ ಇತ್ತು ಎಂದು ಪ್ರಪಂಚದ ಭೂ ತಜ್ಞರು ಮತ್ತು ಬೋಸ್ ಶಾಸ್ತ್ರಜ್ಞರು ಸಾಕ್ಷಿ ಸಮೇತವಾಗಿ ತೋರಿಸಿದ್ದಾರೆ ಇವತ್ತಿನ ನಮ್ಮ ವಿಡಿಯೋವನ್ನು ನೋಡಿ ಇತಿಹಾಸದ ಬಗ್ಗೆ ಗೊತ್ತಿಲ್ಲದೆ ಇರುವ ಜನರಿಗೆ ಇದರ ಬಗ್ಗೆ ಮಾಹಿತಿಯನ್ನು ರವಾನೆ ಮಾಡುತ್ತಾ ಅವರಿಗೆ ಇದರ ಬಗ್ಗೆ ಅರಿವು ಮೂಡಿಸಿ.

ಅಂದರೆ ಮಹಾಭಾರತದ ಸಮಯದಲ್ಲಿ ಸೃಷ್ಟಿಸಿದಂತ ಈ ಅದ್ಭುತ ನಗರ ದ್ವಾರಕ್ಕೆ ನಗರ ಇತ್ತು ಎಂದು ಹೇಳಿ ಅಂದರೆ ಮಹಾಭಾರತ ನಡೆದದ್ದು ಕೂಡ ಅಷ್ಟೇ ಸತ್ಯ ಎಂದು ಜನರಿಗೆ ನೀವು ಕೂಡ ಅರಿವನ್ನು ಮೂಡಿಸಿ ಪ್ರಿಯ ಮಿತ್ರರೇ ನಮ್ಮ ಇವತ್ತಿನ ಈ ವಿಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಅದ್ಭುತ ಸಂದೇಶವಿರುವ ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ನಮ್ಮ ಇತಿಹಾಸದ ಬಗ್ಗೆ ಜನರಿಗೆ ನೀವು ಕೂಡ ಅರಿವು ಮೂಡಿಸಿ ಧನ್ಯವಾದಗಳು.