ಯಾರು ಕೂಡ ನಿರೀಕ್ಷೆ ಮಾಡಲಿಲ್ಲ ಅಭಿಮಾನಿಗಳ ಈ ರೀತಿಯ ವರ್ತನೆಗಳನ್ನು ಅತಿರೇಕದ ವರ್ತನೆಗಳು ವಿಡಿಯೋ ನೋಡಿ!?????

in Uncategorized 2,627 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕರೆ ಮಿತ್ರರೇ ಕೆಲವೊಮ್ಮೆ ಆಟದ ಮೈದಾನದಲ್ಲಿ ಪ್ರೇಕ್ಷಕರು ಆಟವನ್ನು ನೋಡಿ ಆನಂದಿಸುದಕ್ಕಿಂತ ತುಸು ಹೆಚ್ಚಿನದನ್ನೇ ಮಾಡುತ್ತಾರೆ ಹೌದು ಮಿತ್ರರೇ ಪ್ರೇಕ್ಷಕರ ಅತಿಯಾದ ಅತಿರೇಕದ ಈ ವರ್ತನೆಗಳು ಆಟಗಾರರಿಗೆ ಸ್ವಲ್ಪ ಕಿರಿಕಿರಿಯನ್ನು ಉಂಟು ಮಾಡಿದರೆ ಮತ್ತು ಮೈದಾನದಲ್ಲಿರುವ ಸೆಕ್ಯುರಿಟಿ ಗಾರ್ಡ್ ಗಳಿಗೆ ಮತ್ತು ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸುತ್ತಿದೆ ಪ್ರಿಯ ಮಿತ್ರರೇ ನಾವು ಇವತ್ತು ಆಟದ ಮೈದಾನದಲ್ಲಿ ನಡೆದ ಪ್ರೇಕ್ಷಕರ ಇಂಥದ್ದೇ ವಿಚಿತ್ರ ಮತ್ತು ಅತಿರೇಕದ ಘಟನೆಗಳ ಬಗ್ಗೆ ನಾವು ನಿಮಗೆ ತಿಳಿಸುತ್ತೇವೆ ಮತ್ತು ನಾವು ತೋರಿಸುತ್ತೇವೆ ಪ್ರಿಯ ಮಿತ್ರರೇ ಅಭಿಮಾನಿಗಳ ಅತಿರೇಕದ ವರ್ತನೆಗಳ ಬಗ್ಗೆ ನಾವು ನಿಮಗೆ ತಿಳಿಸುವ ಮುನ್ನ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ. ಇವತ್ತು ನೀವು ನಮ್ಮ ಈ ಲೇಖನವನ್ನು ಪೂರ್ತಿಯಾಗಿ ಓದಿದ ನಂತರ ಇವತ್ತು ನಾವು ಹಾಕಿರುವ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಕಾರಣ ನಿಮಗೆ ಇದರ ಬಗ್ಗೆ ಸ್ಪಷ್ಟವಾಗಿ ಗೊತ್ತಾಗುತ್ತದೆ ಅಭಿಮಾನಿಗಳ ಅತಿರೇಕದ ವರ್ತನೆ ಯಾವ ರೀತಿಯಾಗಿತ್ತು ಎಂದು ಪ್ರಿಯ ಮಿತ್ರರೇ ಇನ್ನು ವಿಷಯಕ್ಕೆ ಬರುವುದಾದರೆ ಮೊದಲನೇದಾಗಿ ಈ ಫುಟ್ಬಾಲ್ ಮ್ಯಾಚ್ ನ ಸಮಯದಲ್ಲಿ ಪ್ರೇಕ್ಷಕರ ದೊಡ್ಡ ಗುಂಪೊಂದು ಮೈದಾನವನ್ನು ಆಕ್ರಮಿಸಿತ್ತು ಪ್ರಿಯ ಮಿತ್ರರೇ ಪ್ರೇಕ್ಷಕರಾಗಿ ಗ್ಯಾಲರಿಯಿಂದ ಮೊದಲಿಗೆ ಓಡಿಬಂದ ಒಬ್ಬ ವ್ಯಕ್ತಿಯ ಹಿಂದೆ ಜನರ ಗುಂಪೇ ದೌಡಾಯಿಸಿತು ಮಿತ್ರರೇ ಅಲ್ಲಿನ ಆಟಗಾರರು ಮತ್ತು ಸೆಕ್ಯೂರಿಟಿ ಗಾರ್ಡ್ಗಳು ಮತ್ತು ಪೊಲೀಸರು ಏನು ಆಯಿತು ಎಂದು.

ಯೋಚಿಸುತ್ತಿರುವಾಗಲೇ ಪ್ರೇಕ್ಷಕರ ದೊಡ್ಡ ಗುಂಪು ಒಂದೇ ಆ ಮೈದಾನದಲ್ಲಿ ಜಮಾವಣೆ ಹಾಗಿತ್ತು ಮಿತ್ರರೇ ನಂತರ ಈ ದೃಶ್ಯವನ್ನು ನಮ್ಮ ಇವತ್ತಿನ ವಿಡಿಯೋದಲ್ಲಿ ನೀವು ವೀಕ್ಷಣೆ ಮಾಡಬಹುದು ಎರಡನೆಯದಾಗಿ (ಔಟ್ ಡೋರ್ ಅರೆನಾ ದಲ್ಲಿ) ನಡೆಯುತ್ತಿದ್ದ ಬಾಕ್ಸಿಂಗ್ ಮ್ಯಾಚ್ ನ ಮೈದಾನದ ಒಳಗೆ ಅಭಿಮಾನಿಯೊಬ್ಬ ಪ್ಯಾರಾಚೂಟ್ ಮೂಲಕ ಎಂಟ್ರಿ ಕೊಟ್ಟಿದ್ದ ಆದರೆ ಪ್ಯಾರಾಚೂಟ್ ಮುಖಾಂತರ ಬಂದ ಅಭಿಮಾನಿ ಮೈದಾನದ ಒಳಗೆ ಎಂಟ್ರಿ ಯಾಗದೆ ಬಾಕ್ಸಿಂಗ್ ಮೈದಾನದ ಹೊರಗೆ ಕಟ್ಟಿದ ಹಗ್ಗದ ರಿಂಗಿನ ಒಳಗಡೆ ಸಿಕ್ಕಿ ಹಾಕಿಕೊಳ್ಳುತ್ತಾನೆ ನಂತರ ಆತನನ್ನು ಅಲ್ಲೇ ಇದ್ದ.

ಪೊಲೀಸರು ಅರೆಸ್ಟ್ ಕೊಡಮಾಡಲಾಗುತ್ತದೆ ಆದರೆ ಆ ಕ್ಷಣಕ್ಕೆ ಅಲ್ಲಿದ್ದ ಎಲ್ಲರಿಗೂ ಆಶ್ಚರ್ಯ ಆಗುವಂತೆ ಮಾಡಿದ್ದ ಆ ಅಭಿಮಾನಿ ಈ ದೃಶ್ಯವನ್ನು ಕೂಡ ನೀವು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ವೀಕ್ಷಿಸಬಹುದು ಪ್ರಿಯ ಮಿತ್ರರೇ ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಇದೇ ರೀತಿಯಾಗಿ ಕೆಲವು ಹುಚ್ಚು ಅಭಿಮಾನಿಗಳು ಅತಿರೇಕದ ವರ್ತನೆಗಳನ್ನು ಯಾವ ರೀತಿಯಾಗಿ ಮಾಡಿದ್ದಾರೆ ಎಂದು ಕೆಲವು ಕ್ಯಾಮರಾದಲ್ಲಿ ಸೆರೆಹಿಡಿಯಲಾಗಿದೆ ಹಾಗಾಗಿ ಪ್ರಿಯ ಮಿತ್ರರೇ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಕೆಲವು ಅಭಿಮಾನಿಗಳ ಅತಿರೇಕದವರ್ತನೆ ಯಾವ ರೀತಿ ಯಾಗಿತ್ತು ಎಂದು ನಿಮಗೆ ಅರ್ಥವಾಗುತ್ತದೆ ವೀಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಅಚ್ಚರಿಯ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.