ಭೂಲೋಕದ ಸಕಲ ಸಂಪತ್ತಿನಿಂದ ಮರೆಯುತ್ತಿರುವ ಈ ಉತ್ತರ ಕೊರಿಯಾದ ಸರ್ವಾಧಿಕಾರಿ||ಏನ್ ಲೈಫ್ ಸ್ಟೈಲ್ ಗುರು||ವಿಡಿಯೋ ನೋಡಿ!??

in News 72 views

ನಮಸ್ಕಾರ ಪ್ರಿಯ ವೀಕ್ಷಕರೆ ಉತ್ತರ ಕೋರಿಯಾ ಹೇಳಿ ಕೊಳ್ಳಕ್ಕೆ ಅದೊಂದು ಗಣತಂತ್ರ ದೇಶ ಆದರೆ ಅಲ್ಲಿ ಇರೋದು ಬರೀ ಸರ್ವಾದಿಕಾರ ಮಾತ್ರ ಅಲ್ಲಿರುವ ಜನಕ್ಕೆ ತಮ್ಮದೇ ಆದಂತಹ ಆಸ್ತಿ ಇಲ್ಲ ಆ ದೇಶದಲ್ಲಿರುವ ಎಲ್ಲಾ ಸಂಪತ್ತು ಆದೇಶದ ಸರ್ವಾಧಿಕಾರಿಯಾದ ಕಿಮ್ ಉನ್ನ ಜಾಂಗನ್ ಅಂಡರ್ ಅಲ್ಲಿ ಬರುತ್ತದೆ ಉತ್ತರ ಕೊರಿಯಾದಲ್ಲಿ ಆಡಳಿತ ಪಕ್ಷವನ್ನು ವಿರೋಧಿಸಲು ವಿರೋಧಪಕ್ಷವೇ ಇಲ್ಲ ಇರೋದು ಒಂದೇ ಒಂದು ಪಾರ್ಟಿ ಅದು ಕಿಮ್ ಉನ ಜಾಂಗ್ ನಾ ಪಾರ್ಟಿ ಮಾತ್ರ ಇಡೀ ದೇಶವೇ ಈ ಹುಚ್ಚು ನಾಯಕ ಈ ಸರ್ವಾಧಿಕಾರಿಯ ಹಿಡಿತದಲ್ಲಿರುವುದರಿಂದ ಕ್ರೋಮ್ ಮ್ಯಾಕ್ಸಿನ್ ಜಗತ್ತಿನ ಅತ್ಯಂತ ಪ್ರಭಾವಶಾಲಿ ಲಿಸ್ಟ್ ನಲ್ಲಿ ಉತ್ತರ ಕೊರಿಯಾದ ಸರ್ವಾಧಿಕಾರಿ ಹೆಸರನ್ನು 46ನೇ ಸ್ಥಾನ ಕೊಟ್ಟಿದೆ.

ಪ್ರಿಯ ಮಿತ್ರರೇ ನಾವು ಇವತ್ತು ನಮ್ಮ ಇವತ್ತಿನ ಈ ಲೇಖನದಲ್ಲಿ ಮತ್ತು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಉತ್ತರ ಕೊರಿಯಾದ ಸರ್ವಾಧಿಕಾರಿ ಜೀವನದ ಶೈಲಿ ಯಾವ ರೀತಿಯಾಗಿ ಇರುತ್ತದೆ ಎಂದು ನಿಮಗೆ ವಿವರವಾಗಿ ತಿಳಿಸಿ ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಹೌದು ಪ್ರಿಯ ಮಿತ್ರರೇ ಈ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಉನ್ ಜಾಂಗ್ ನ್ ತನ್ನ ಸಂಪೂರ್ಣ ಭದ್ರತೆಗಾಗಿ ಅಲ್ಲಿಯ ಆರ್ಮಿಯ ವಾಹನಗಳನ್ನು ಬಳಸಿಕೊಳ್ಳುತ್ತಾನೆ ತನ್ನ ದೇಶದ ಶಕ್ತಿಶಾಲಿ ಸೇನೆಯ ವಾಹನಗಳನ್ನು ಬೇರೆಬೇರೆ ದೇಶಗಳಿಗೆ ಭೇಟಿ ಕೊಡುವ ಸಂದರ್ಭದಲ್ಲಿ ಈ ಹುಚ್ಚು ಸರ್ವಾಧಿಕಾರಿ ಬಳಸಿಕೊಳ್ಳುತ್ತಾನೆ ಒಂದು ಬಾರಿ ವಿವೆಟ್ನಮ್ ಗೇ ಭೇಟಿ ಕೊಟ್ಟ ಸಂದರ್ಭದಲ್ಲಿ ಆರ್ಮಿ ವಾಹನಗಳನ್ನು ಸೆಕ್ಯೂರಿಟಿ ಗಾಗಿ ತೆಗೆದುಕೊಂಡು ಹೋಗಲಾಗಿತ್ತು.

ಇನ್ನು ವಿಶೇಷ ಎಂದರೆ ಈ ವಾಹನಗಳಿಗೆ ಸೆಕ್ಯುರಿಟಿ ಕೊಡಲು ವಿವೆಟ್ನಮ್ ತನ್ನ ಆರ್ಮಿಯ ವಾಹನಗಳನ್ನು ಬಳಕೆ ಮಾಡಿತ್ತು ಇಷ್ಟೆಲ್ಲಾ ಸೆಕ್ಯೂರಿಟಿ ಇದ್ದರು ಉತ್ತರ ಕೊರಿಯಾದ ಸರ್ವಾಧಿಕಾರಿ ರಸ್ತೆಯಲ್ಲಿ ಓಡಾಡಬೇಕಾದರೆ ಆತನ ಹಿಂದೆ ಮುಂದೆ 30 ಕಾರುಗಳು ಹೋಗುತ್ತವೆ ಮತ್ತು ಈ ಸರ್ವಾಧಿಕಾರಿಯ ಕಾರಿನ ಪಕ್ಕ 12 ಎಕ್ಸ್ಪಾರ್ಟ್ ಗಾರ್ಡ್ಗಳು ಸದಾ ಓಡಾಡುತ್ತಿರುತ್ತಾರೆ ಪ್ರಿಯ ಮಿತ್ರರೇ ಇದು ನಿಮಗೆ ಗೊತ್ತಿರಲಿ ಉತ್ತರ ಕೊರಿಯಾದ ಜನಗಳು ಪುಟ್ಟ ಪುಟ್ಟ ಮನೆಗಳಲ್ಲಿ ವಾಸ ಮಾಡುತ್ತಾರೆ ಆ ಮನೆಗಳು ಅವರದ್ದಲ್ಲ ಬದಲಾಗಿ ಅದು ಕೂಡ ಸರ್ಕಾರದ ಅಡಿಯಲ್ಲಿ ಬರುತ್ತವೆ ಆದರೆ ಕಿಮ್ ಮಾತ್ರ ದೊಡ್ಡ ಮನೆಯಲ್ಲಿ ವಾಸ ಮಾಡುತ್ತಾನೆ ಮತ್ತು ಇವನಿಗೆ ಮನಸ್ಸು ಬಂದಹಾಗೆ.

ಆ ಮನೆಗಳನ್ನು ಚೇಂಜ್ ಮಾಡುತ್ತಿರುತ್ತಾನೆ ಪ್ರಿಯ ಮಿತ್ರರೇ ನಾವು ಮೊದಲೇ ಹೇಳಿದಹಾಗೆ ಉತ್ತರ ಕೊರಿಯಾದಲ್ಲಿ ಆಸ್ತಿ ಖರೀದಿ ಮಾಡುವಂತಿಲ್ಲ ಮತ್ತು ಆಸ್ತಿ ಮಾರುವಂತಿಲ್ಲ ಎಲ್ಲವೂ ಕೂಡ ಆ ಸರ್ವಾಧಿಕಾರಿಗೆ ಸೇರಿದ್ದು ಪ್ರಿಯ ಮಿತ್ರರೇ ಈತನ ಹುಚ್ಚುತನದ ಸರ್ವಾಧಿಕಾರಿಯಿಂದ ಆ ದೇಶದ ಜನರು ಅನುಭವಿಸುವ ಯಾತನೆ ಮಾತ್ರ ಅಕ್ಷರಸಹ ನರಕಯಾತನೆಯಾಗಿದೆ ಪ್ರಿಯ ಮಿತ್ರರೇ ಈತನ ಹುಚ್ಚುತನದ ಸರ್ವಾಧಿಕಾರಿ ಆಡಳಿತ ಯಾವ ರೀತಿಯಾಗಿದೆ ಎಂದು ಇವತ್ತು ನಾವು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ವಿವರವಾಗಿ ತಿಳಿಸಿಕೊಟ್ಟಿದ್ದೇವೆ ಹಾಗಾಗಿ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಕಹಿ ಸತ್ಯದ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಈ ದೇಶಕ್ಕೆ ಹೋಲಿಸಿಕೊಂಡರೆ ನಿಜಕ್ಕೂ ನಮ್ಮ ಭಾರತ ದೇಶ ನಮ್ಮ ಭಾರತೀಯರಿಗೆ ಸ್ವರ್ಗವಿದ್ದಂತೆ ಎಂದು ಜನರಿಗೆ ತಿಳಿಸಿ ಧನ್ಯವಾದಗಳು.